ಗುರುವಾರ, 3 ಜುಲೈ 2025
×
ADVERTISEMENT

tiktok

ADVERTISEMENT

ಟ್ರಂಪ್‌ ವಲಸೆ ನೀತಿ: ಅಮೆರಿಕ ತೊರೆದ ಜನಪ್ರಿಯ ಟಿಕ್‌ಟಾಕರ್‌ ಖಾಬಿ ಲೇಮ್‌

Khaby Lame: ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಟಿಕ್‌ಟಾಕರ್‌ ಕಾಬಿ ಲೇಮ್, ಅಕ್ರಮವಾಗಿ ನೆಲೆಸಿದ ಆರೋಪ ಮೇಲೆ ವಲಸೆ ಅಧಿಕಾರಿಗಳಿಂದ ಬಂಧಕ್ಕೊಳಗಾದ ನಂತರ ಅಮೆರಿಕ ತೊರೆದಿದ್ದಾರೆ.
Last Updated 11 ಜೂನ್ 2025, 5:32 IST
ಟ್ರಂಪ್‌ ವಲಸೆ ನೀತಿ: ಅಮೆರಿಕ ತೊರೆದ ಜನಪ್ರಿಯ ಟಿಕ್‌ಟಾಕರ್‌ ಖಾಬಿ ಲೇಮ್‌

ಟಿಕ್ ಟಾಕ್ ಮೇಲಿನ ನಿಷೇಧ ಹಿಂಪಡೆದ ಟ್ರಂಪ್: ಕಾರ್ಯ ಪುನರಾರಂಭಿಸಿದ ಆ್ಯಪ್

ಶಾರ್ಟ್ ವಿಡಿಯೊ ಆ್ಯಪ್ ಟಿಕ್ ಟಾಕ್ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆಯುವುದಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಅಮೆರಿಕದಲ್ಲಿ ಟಿಕ್‌ಟಾಕ್ ಕಾರ್ಯ ಪುನಾರಂಭವಾಗಿದೆ.
Last Updated 20 ಜನವರಿ 2025, 3:20 IST
ಟಿಕ್ ಟಾಕ್ ಮೇಲಿನ ನಿಷೇಧ ಹಿಂಪಡೆದ ಟ್ರಂಪ್: ಕಾರ್ಯ ಪುನರಾರಂಭಿಸಿದ ಆ್ಯಪ್

ಅಮೆರಿಕದಲ್ಲಿ ಟಿಕ್‌ ಟಾಕ್‌ ಆ್ಯಪ್ ಕಾರ್ಯ ಸ್ಥಗಿತ

ಚೀನಾ ಮೂಲದ ಮೊಬೈಲ್‌ ಅಪ್ಲಿಕೇಷನ್‌ ಟಿಕ್‌ ಟಾಕ್‌ ಅಮೆರಿಕದಲ್ಲಿ ಕಾರ್ಯ ನಿಲ್ಲಿಸಿದೆ. ಈ ಮೂಲಕ ಭಾರತದ ನಂತರ ಅಮೆರಿಕದಲ್ಲೂ ಟಿಕ್‌ ಟಾಕ್‌ ಆ್ಯಪ್‌ ನಿಷೇಧಿಸಲಾಗಿದೆ.
Last Updated 19 ಜನವರಿ 2025, 5:52 IST
ಅಮೆರಿಕದಲ್ಲಿ ಟಿಕ್‌ ಟಾಕ್‌ ಆ್ಯಪ್ ಕಾರ್ಯ ಸ್ಥಗಿತ

TikTok | ನ್ಯೂಯಾರ್ಕ್ ಸಿಟಿ: ಸರ್ಕಾರಿ ಡಿವೈಸ್‌ಗಳಲ್ಲಿ ಟಿಕ್‌ಟಾಕ್‌ಗೆ ನಿಷೇಧ

ಭ್ರದತೆಗೆ ಅಪಾಯದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಸಿಟಿಯ ಸರ್ಕಾರಿ ಡಿವೈಸ್‌ಗಳಲ್ಲಿ ಕಿರು ವಿಡಿಯೊ ಹಂಚಿಕೊಳ್ಳುವ ಚೀನಾ ಮೂಲದ ಅಪ್ಲಿಕೇಷನ್ ಟಿಕ್‌ಟಾಕ್‌ ಅನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.
Last Updated 17 ಆಗಸ್ಟ್ 2023, 3:09 IST
TikTok | ನ್ಯೂಯಾರ್ಕ್ ಸಿಟಿ: ಸರ್ಕಾರಿ ಡಿವೈಸ್‌ಗಳಲ್ಲಿ ಟಿಕ್‌ಟಾಕ್‌ಗೆ ನಿಷೇಧ

ಟಿಕ್‌ಟಾಕ್ ತೆಗೆದುಹಾಕಲು ಸಂಸದರು, ಅಧಿಕಾರಿಗಳಿಗೆ ಸೂಚಿಸಿದ ಡೆನ್ಮಾರ್ಕ್

ಮೊಬೈಲ್‌ಗಳಿಂದ ಟಿಕ್‌ಟಾಕ್‌ ಅಪ್ಲಿಕೇಷನ್‌ ಅನ್ನು ತೆಗೆದುಹಾಕುವಂತೆ ಡೆನ್ಮಾರ್ಕ್‌ನ ಸಂಸದರು ಮತ್ತು ಎಲ್ಲಾ ಸಿಬ್ಬಂದಿಗೆ ಅಲ್ಲಿನ ಸಂಸತ್ತು ಮಂಗಳವಾರ ಸೂಚನೆ ನೀಡಿದೆ. ಬೇಹುಗಾರಿಕೆಯ ಅಪಾಯದ ಹಿನ್ನೆಲೆಯಲ್ಲಿ ಸಂಸತ್ತು ಈ ತೀರ್ಮಾನಕ್ಕೆ ಬಂದಿದೆ.
Last Updated 28 ಫೆಬ್ರುವರಿ 2023, 13:03 IST
ಟಿಕ್‌ಟಾಕ್ ತೆಗೆದುಹಾಕಲು ಸಂಸದರು, ಅಧಿಕಾರಿಗಳಿಗೆ ಸೂಚಿಸಿದ ಡೆನ್ಮಾರ್ಕ್

ಯುರೋಪಿಯನ್ ಒಕ್ಕೂಟದಿಂದ ಟಿಕ್‌ಟಾಕ್‌ ತಾತ್ಕಾಲಿಕವಾಗಿ ಸ್ಥಗಿತ

ಲಂಡನ್ (ಎಪಿ): ಸೈಬರ್ ಸುರಕ್ಷತಾ ಕ್ರಮವಾಗಿ ಉದ್ಯೋಗಿಗಳು ಬಳಸುವ ಫೋನ್‌ಗಳಿಂದ ಟಿಕ್‌ಟಾಕ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಯುರೋಪಿಯನ್ ಒಕ್ಕೂಟದ ಕಾರ್ಯನಿರ್ವಾಹಕ ಶಾಖೆ ಗುರುವಾರ ತಿಳಿಸಿದೆ. ಇದು ಚೀನಾದ ಒಡೆತನದ ವೀಡಿಯೊ ಹಂಚಿಕೆ ಅಪ್ಲಿಕೇಶನ್ ಆಗಿದ್ದು, ಇದರ ಬಗ್ಗೆ ಪಾಶ್ಚಿಮಾತ್ಯ ಅಧಿಕಾರಿಗಳು ಎಚ್ಚರ ವಹಿಸಿದ್ದಾರೆ.
Last Updated 23 ಫೆಬ್ರುವರಿ 2023, 16:13 IST
ಯುರೋಪಿಯನ್ ಒಕ್ಕೂಟದಿಂದ ಟಿಕ್‌ಟಾಕ್‌ ತಾತ್ಕಾಲಿಕವಾಗಿ ಸ್ಥಗಿತ

TikTok: ಅಮೆರಿಕದಲ್ಲಿ ನಿಷೇಧಿಸುವ ಕುರಿತು ಸಚಿವಾಲಯದ ಚಿಂತನೆ

ವಿದೇಶಾಂಗ ವ್ಯವಹಾರಗಳ ಸಮಿತಿಯಿಂದ ಮುಂದಿನ ತಿಂಗಳು ಮತದಾನ ಸಾಧ್ಯತೆ
Last Updated 30 ಜನವರಿ 2023, 6:02 IST
TikTok: ಅಮೆರಿಕದಲ್ಲಿ ನಿಷೇಧಿಸುವ ಕುರಿತು ಸಚಿವಾಲಯದ ಚಿಂತನೆ
ADVERTISEMENT

ನೇಪಾಳ ವಿಮಾನ ದುರಂತ: ಘಟನೆಗೂ ಮುನ್ನ ಟಿಕ್‌ ಟಾಕ್ ವಿಡಿಯೊ ಮಾಡಿದ್ದ ಗಗನಸಖಿ!

ನೇಪಾಳದಲ್ಲಿ ಭಾನುವಾರ ಸಂಭವಿಸಿದ ವಿಮಾನ ದುರಂತದಲ್ಲಿ ಐವರು ಭಾರತೀಯರು ಸೇರಿದಂತೆ 72 ಮಂದಿ ಸಾವಿಗೀಡಾಗಿದ್ದಾರೆ. ಘಟನೆ ಬೆನ್ನಲ್ಲೇ ಹಲವು ಮನಕಲಕುವ ಸಂಗತಿಗಳು ಬೆಳಕಿಗೆ ಬರುತ್ತಿವೆ.
Last Updated 17 ಜನವರಿ 2023, 6:25 IST
ನೇಪಾಳ ವಿಮಾನ ದುರಂತ: ಘಟನೆಗೂ ಮುನ್ನ ಟಿಕ್‌ ಟಾಕ್ ವಿಡಿಯೊ ಮಾಡಿದ್ದ ಗಗನಸಖಿ!

ಟಿಕ್‌ಟಾಕ್‌ನಿಂದ ದೇಶದ ಭದ್ರತೆಗೆ ಅಪಾಯ: ಅಮೆರಿಕ ಸರ್ಕಾರಕ್ಕೆ ಎಫ್‌ಬಿಐ ಎಚ್ಚರಿಕೆ

ಟಿಕ್‌ಟಾಕ್ ದೇಶದ ಭದ್ರತೆಗೆ ಅಪಾಯ ಉಂಟುಮಾಡಲಿದೆ ಎಂದು ಅಮೆರಿಕದ ಭದ್ರತಾ ಮತ್ತು ಗುಪ್ತಚರ ಇಲಾಖೆ ಎಚ್ಚರಿಸಿದೆ.
Last Updated 5 ಡಿಸೆಂಬರ್ 2022, 5:52 IST
ಟಿಕ್‌ಟಾಕ್‌ನಿಂದ ದೇಶದ ಭದ್ರತೆಗೆ ಅಪಾಯ: ಅಮೆರಿಕ ಸರ್ಕಾರಕ್ಕೆ ಎಫ್‌ಬಿಐ ಎಚ್ಚರಿಕೆ

ಟಿಕ್‌ಟಾಕ್‌ ಖ್ಯಾತಿಯ ಯುವತಿ ಮೇಘಾ ಠಾಕೂರ್ ನಿಧನ

ಕೆನಡಾದಲ್ಲಿನೆಲೆಸಿರುವ ಭಾರತೀಯ ಮೂಲದ ಟಿಕ್‌ಟಾಕ್‌ ಸ್ಟಾರ್‌ ಮೇಘಾ ಠಾಕೂರ್ ಮೃತಪಟ್ಟಿದ್ದಾರೆ. ಅವರಿಗೆ 21 ವರ್ಷ ವಯಸ್ಸಾಗಿತ್ತು.
Last Updated 3 ಡಿಸೆಂಬರ್ 2022, 12:24 IST
ಟಿಕ್‌ಟಾಕ್‌ ಖ್ಯಾತಿಯ ಯುವತಿ ಮೇಘಾ ಠಾಕೂರ್ ನಿಧನ
ADVERTISEMENT
ADVERTISEMENT
ADVERTISEMENT