ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tipu Jayanti

ADVERTISEMENT

Video | ಟಿಪ್ಪು ಸುಲ್ತಾನ್ ಜಯಂತಿ; ರಾಜಕೀಯ ದಾಳವಾಯಿತೇ ಈದ್ಗಾ ಮೈದಾನ

Last Updated 10 ನವೆಂಬರ್ 2022, 16:08 IST
fallback

ಮದಕರಿ ನಾಯಕ, ಓಬವ್ವಗೆ ಯಾವ ಪಟ್ಟಕಟ್ಟುತ್ತೀರಿ: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

‘ಸಿದ್ದರಾಮಯ್ಯನವರೇ, ಹೈದರಾಲಿ ಮತ್ತು ಟಿಪ್ಪು ಅಪ್ರತಿಮ ದೇಶಪ್ರೇಮಿಗಳು ಎನ್ನುವ ನೀವು ವೀರ ವನಿತೆ ಒನಕೆ ಓಬವ್ವ ಹಾಗೂ ಚಿತ್ರದುರ್ಗದ ಮದಕರಿ ನಾಯಕರಿಗೆ ಯಾವ ಪಟ್ಟಕಟ್ಟುತ್ತೀರಿ?’ ಎಂದು ಬಿಜೆಪಿ ಪ್ರಶ್ನಿಸಿದೆ.
Last Updated 11 ನವೆಂಬರ್ 2021, 8:24 IST
ಮದಕರಿ ನಾಯಕ, ಓಬವ್ವಗೆ ಯಾವ ಪಟ್ಟಕಟ್ಟುತ್ತೀರಿ: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಚಾಮರಾಜನಗರ: ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಜಯಂತಿ

ಚಾಮರಾಜನಗರಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಬುಧವಾರ ನಗರದಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲಾಯಿತು.
Last Updated 10 ನವೆಂಬರ್ 2021, 16:17 IST
ಚಾಮರಾಜನಗರ: ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಜಯಂತಿ

ಹಾಸನ: ಟಿಪ್ಪು ಜಯಂತಿ, ಸಿಹಿ ವಿತರಣೆ

ಹಾಸನ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಸುಲ್ತಾನ್‌ 272ನೇ ಜಯಂತಿಯನ್ನು ಬುಧವಾರ ಸರಳವಾಗಿ ಆಚರಿಸಲಾಯಿತು.
Last Updated 10 ನವೆಂಬರ್ 2021, 16:11 IST
ಹಾಸನ: ಟಿಪ್ಪು ಜಯಂತಿ, ಸಿಹಿ ವಿತರಣೆ

ನೋಡಿ: 2021 ನವೆಂಬರ್‌ 10 ಸುದ್ದಿ ಸಂಚಯ- ಈ ದಿನದ ಪ್ರಮುಖ ವಿದ್ಯಮಾನಗಳು

Last Updated 10 ನವೆಂಬರ್ 2021, 12:39 IST
fallback

ಸಿದ್ದರಾಮಯ್ಯಗೆ ಟಿಪ್ಪು ಜಯಂತಿಯ ಶುಭಾಶಯ ಕೋರಿದ ಜಮೀರ್ ಅಹಮ್ಮದ್

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕ ಎಂ.ಬಿ. ಪಾಟೀಲ್, ಮಾಜಿ ಸಂಸದ ಉಗ್ರಪ್ಪ, ಶಾಸಕರಾದ ಪ್ರಕಾಶ್ ರಾಥೋಡ್, ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಅಶೋಕ್ ಪಟ್ಟಣ ಹಾಜರಿದ್ದರು.
Last Updated 10 ನವೆಂಬರ್ 2021, 12:38 IST
 ಸಿದ್ದರಾಮಯ್ಯಗೆ ಟಿಪ್ಪು ಜಯಂತಿಯ ಶುಭಾಶಯ ಕೋರಿದ ಜಮೀರ್ ಅಹಮ್ಮದ್

Tipu jayanti: ಟಿಪ್ಪು ಸುಲ್ತಾನ್ ಹಿರಿಮೆ, ತ್ಯಾಗ ಸ್ಮರಣೆ

ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯಿಂದ ಆಚರಣೆ
Last Updated 10 ನವೆಂಬರ್ 2021, 12:05 IST
Tipu jayanti: ಟಿಪ್ಪು ಸುಲ್ತಾನ್ ಹಿರಿಮೆ, ತ್ಯಾಗ ಸ್ಮರಣೆ
ADVERTISEMENT

ಟಿಪ್ಪು ಜಯಂತಿ ರದ್ದು: ಕೋರ್ಟ್‌ಗೆ ಪೂರಕ ಮಾಹಿತಿ

ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
Last Updated 11 ಮಾರ್ಚ್ 2020, 23:23 IST
ಟಿಪ್ಪು ಜಯಂತಿ ರದ್ದು: ಕೋರ್ಟ್‌ಗೆ ಪೂರಕ ಮಾಹಿತಿ

ಟಿಪ್ಪು ಜಯಂತಿಗೆ ಮೈದಾನ ನಿರಾಕರಣೆ: ಪ್ರತಿಭಟನೆ

ಮೈಸೂರು: ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನ.10ರಂದು ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನಿರಾಕರಿಸಿರುವುದನ್ನು ಖಂಡಿಸಿ, ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಬುಧವಾರ ರಾತ್ರಿ ನಗರದ ಮುಡಾ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಯಿತು.
Last Updated 6 ನವೆಂಬರ್ 2019, 20:16 IST
ಟಿಪ್ಪು ಜಯಂತಿಗೆ ಮೈದಾನ ನಿರಾಕರಣೆ: ಪ್ರತಿಭಟನೆ

ಸರ್ಕಾರದ ನಿಲುವು ನಿಷ್ಪಕ್ಷಪಾತವಾಗಿರಲಿ ಜಯಂತಿಗಳಿಂದ ಅಂತರ ಕಾಯ್ದುಕೊಳ್ಳಲಿ

ಒಂದು ಪಕ್ಷದ ಸರ್ಕಾರ ಒಬ್ಬರ ಜಯಂತಿ ಆಚರಣೆಯನ್ನು ಆರಂಭಿಸುವುದು, ಮತ್ತೊಂದು ಪಕ್ಷದ ಸರ್ಕಾರ ಅದನ್ನು ರದ್ದುಪಡಿಸುವುದು ಕ್ಷುಲ್ಲಕ ರಾಜಕೀಯ ಹಾಗೂ ಆ ನಾಯಕರಿಗೆ ಎಸಗುವ ಅಪಮಾನವೂ ಹೌದು.
Last Updated 31 ಜುಲೈ 2019, 19:45 IST
ಸರ್ಕಾರದ ನಿಲುವು ನಿಷ್ಪಕ್ಷಪಾತವಾಗಿರಲಿ ಜಯಂತಿಗಳಿಂದ ಅಂತರ ಕಾಯ್ದುಕೊಳ್ಳಲಿ
ADVERTISEMENT
ADVERTISEMENT
ADVERTISEMENT