ಶುಕ್ರವಾರ, 2 ಜನವರಿ 2026
×
ADVERTISEMENT

Tirupathi Timmappa

ADVERTISEMENT

ವೈಕುಂಠ ಏಕಾದಶಿ: ಈ ವಿಷಯಗಳನ್ನು ಪಾಲಿಸಿದರೆ ಸಕಲ ಐಶ್ವರ್ಯ ನಿಮ್ಮದಾಗುತ್ತೆ

Vaikuntha Ekadashi Rituals: ಈ ವರ್ಷದ ಕೊನೆಯ ಹಾಗೂ ಮಹತ್ವದ ವ್ರತವಾದ ವೈಕುಂಠ ಏಕಾದಶಿಯನ್ನು ಡಿಸೆಂಬರ್‌ 30ರಂದು ಆಚರಿಸಲಾಗುತ್ತದೆ. ಜ್ಯೋತಿಷ ಶಾಸ್ತ್ರದ ಪ್ರಕಾರ ಈ ದಿನ ಉತ್ತರ ದ್ವಾರ ದರ್ಶನ, ತುಳಸಿ ಪೂಜೆ, ದೀಪಾರಾಧನೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ಮೋಕ್ಷ ಲಭಿಸುತ್ತದೆ.
Last Updated 27 ಡಿಸೆಂಬರ್ 2025, 1:00 IST
ವೈಕುಂಠ ಏಕಾದಶಿ: ಈ ವಿಷಯಗಳನ್ನು ಪಾಲಿಸಿದರೆ ಸಕಲ ಐಶ್ವರ್ಯ ನಿಮ್ಮದಾಗುತ್ತೆ

ವೈಕುಂಠ ಏಕಾದಶಿ: ಈ ದಿನ ಉಪವಾಸ ಮಾಡಲು ಕಾರಣ, ಲಾಭಗಳೇನು?

Vaikuntha Ekadashi Significance: ಡಿಸೆಂಬರ್ 30ರ ಮಂಗಳವಾರದಂದು ಸರ್ವೇಶಮೆಕಾದಶಿ ಅಥವಾ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ. ವೈಕುಂಠ ಏಕಾದಶಿ ವರ್ಷದ ಕೊನೆಯ ಹಾಗೂ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಈ ದಿನದ ಮಹತ್ವ, ವ್ರತ ಹಾಗೂ ಪುಣ್ಯ ಫಲಗಳ ಬಗ್ಗೆ ಪುರಾಣಗಳಲ್ಲಿ ವಿವರಿಸಲಾಗಿದೆ.
Last Updated 26 ಡಿಸೆಂಬರ್ 2025, 6:48 IST
ವೈಕುಂಠ ಏಕಾದಶಿ: ಈ ದಿನ ಉಪವಾಸ ಮಾಡಲು ಕಾರಣ, ಲಾಭಗಳೇನು?

ಆಳ-ಅಗಲ: ತಿಮ್ಮಪ್ಪನ ಸನ್ನಿಧಿಗೆ ಹಗರಣಗಳ ಕಳಂಕ

Tirupati Tirumala Temple Corruption: ಶ್ರೀಮಂತ ತಿರುಪತಿ ತಿರುಮಲ ದೇವಾಲಯ ಮತ್ತೆ ಸುದ್ದಿಯಲ್ಲಿದೆ. ಕಳಪೆ ಲಡ್ಡು ಪ್ರಸಾದ ಹಗರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಶಾಲು ಹಗರಣ ಬಯಲಾಗಿದೆ.
Last Updated 15 ಡಿಸೆಂಬರ್ 2025, 0:30 IST
ಆಳ-ಅಗಲ: ತಿಮ್ಮಪ್ಪನ ಸನ್ನಿಧಿಗೆ ಹಗರಣಗಳ ಕಳಂಕ

ಆಂಧ್ರಪ್ರದೇಶದ ಪ್ರಸಿದ್ಧ ವಿಷ್ಣು ದೇವಾಲಯಗಳು: ಇವುಗಳ ಇತಿಹಾಸ ತಿಳಿಯಿರಿ

Andhra Vishnu Temples: ಆಂಧ್ರಪ್ರದೇಶದಲ್ಲಿ ಹತ್ತಾರೂ ಧಾರ್ಮಿಕ ಕ್ಷೇತ್ರಗಳಿವೆ. ಶೈವ ದೇವಾಲಯಗಳು, ಶಕ್ತಿ ಪೀಠಗಳು ಹಾಗೂ ವೈಷ್ಣವ ದೇವಾಲಯಗಳು ಸೇರಿದಂತೆ ನೂರಾರು ದೇವಾಲಯಗಳಿದ್ದು, ದ್ರಾವಿಡ ಮತ್ತು ನಾಗರ ಶೈಲಿಗಳು ಗಮನ ಸೆಳೆಯುತ್ತವೆ.
Last Updated 6 ಡಿಸೆಂಬರ್ 2025, 7:31 IST
ಆಂಧ್ರಪ್ರದೇಶದ ಪ್ರಸಿದ್ಧ ವಿಷ್ಣು ದೇವಾಲಯಗಳು: ಇವುಗಳ ಇತಿಹಾಸ ತಿಳಿಯಿರಿ

ತಿರುಪತಿ: ತಿಮ್ಮಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು

Tirumala Temple Visit: ತಿರುಪತಿ: ಆಂಧ್ರಪ್ರದೇಶದ ತಿರುಮಲಕ್ಕೆ ಶುಕ್ರವಾರ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೆಂಕಟೇಶ್ವರ ಸ್ವಾಮಿಯ (ತಿಮ್ಮಪ್ಪ) ದರ್ಶನ ಪಡೆದು, ಪೂಜೆ ಸಲ್ಲಿಸಿದರು.
Last Updated 21 ನವೆಂಬರ್ 2025, 15:29 IST
ತಿರುಪತಿ: ತಿಮ್ಮಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು

ತಿರುಪತಿಯ ಆರೋಗ್ಯ ಯೋಜನೆಗೆ ₹1 ಕೋಟಿ ರೂಪಾಯಿ ದಾನ ನೀಡಿದ ಬೆಂಗಳೂರಿನ ಭಕ್ತ

Tirumala Donation: ತಿರುಮಲದಲ್ಲಿರುವ ಕ್ಯಾಂಪ್ ಕಚೇರಿಯಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್ ನಾಯ್ಡು ಅವರಿಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ದೇಣಿಗೆ ಹಸ್ತಾಂತರಿಸಿದ್ದಾರೆ. ಬೆಂಗಳೂರಿನ ಅನಾಮಿಕ ದಾನಿಯೊಬ್ಬರು ಶ್ರೀ ಬಾಲಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆಗೆ ದೇಣಿಗೆ ನೀಡಿದ್ದಾರೆ
Last Updated 6 ಸೆಪ್ಟೆಂಬರ್ 2025, 6:44 IST
ತಿರುಪತಿಯ ಆರೋಗ್ಯ ಯೋಜನೆಗೆ ₹1 ಕೋಟಿ ರೂಪಾಯಿ ದಾನ ನೀಡಿದ ಬೆಂಗಳೂರಿನ ಭಕ್ತ

ಚಿಕ್ಕಮಗಳೂರು: ತಿರುಪತಿ ಹೊರಟ ಹೊಸ ರೈಲಿಗೆ ದೀರ್ಘದಂಡ ನಮಸ್ಕಾರ ಮಾಡಿದ ವೃದ್ಧೆ

Tirupati Devotion: ಚಿಕ್ಕಮಗಳೂರು–ತಿರುಪತಿ ನೇರ ರೈಲು ಆರಂಭವಾಗುತ್ತಿದ್ದಂತೆಯೇ ಭಾಗಲಕ್ಷ್ಮಿ ಎಂಬ ವೃದ್ಧೆ ಹಳಿಗಳ ಮೇಲೆ ಅಡ್ಡಬಿದ್ದು ಮೂರು ಬಾರಿ ನಮಸ್ಕರಿಸಿ ಭಕ್ತಿಭಾವ ವ್ಯಕ್ತಪಡಿಸಿದರು.
Last Updated 11 ಜುಲೈ 2025, 12:26 IST
ಚಿಕ್ಕಮಗಳೂರು: ತಿರುಪತಿ ಹೊರಟ ಹೊಸ ರೈಲಿಗೆ ದೀರ್ಘದಂಡ ನಮಸ್ಕಾರ ಮಾಡಿದ ವೃದ್ಧೆ
ADVERTISEMENT

TTD: ದೇವಾಲಯದ ಪಾವಿತ್ರ್ಯತೆ, ಭಕ್ತರ ಭಾವನೆಗೆ ಆದ್ಯತೆ ಅಗತ್ಯ: CM ನಾಯ್ಡು ಸೂಚನೆ

‘ದೇವಾಲಯದ ಪಾವಿತ್ರ್ಯತೆ ಮತ್ತು ಭಕ್ತರ ಭಾವನೆಗೆ ಆದ್ಯತೆ ನೀಡಬೇಕು. ಹಣದ ಪಾರದರ್ಶಕ ಬಳಕೆ, ಹಸಿರು ವೃದ್ಧಿ ಮತ್ತು ಭಕ್ತರ ಸೌಲಭ್ಯಗಳ ಹೆಚ್ಚಳ ಅಗತ್ಯ’ ಎಂದು CM ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Last Updated 2 ಏಪ್ರಿಲ್ 2025, 14:15 IST
TTD: ದೇವಾಲಯದ ಪಾವಿತ್ರ್ಯತೆ, ಭಕ್ತರ ಭಾವನೆಗೆ ಆದ್ಯತೆ ಅಗತ್ಯ: CM ನಾಯ್ಡು ಸೂಚನೆ

ತಿರುಪತಿ: ಅನ್ನಪ್ರಸಾದದಲ್ಲಿ ಮಸಾಲಾ ವಡೆ ನೀಡಲು ಟಿಟಿಡಿ ನಿರ್ಧಾರ

ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ವಿತರಿಸುವ ಉಚಿತ ಆಹಾರ ‘ಅನ್ನಪ್ರಸಾದ’ದ ಜೊತೆಗೆ ಮಸಾಲೆ ವಡೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
Last Updated 6 ಮಾರ್ಚ್ 2025, 15:59 IST
ತಿರುಪತಿ: ಅನ್ನಪ್ರಸಾದದಲ್ಲಿ ಮಸಾಲಾ ವಡೆ ನೀಡಲು ಟಿಟಿಡಿ ನಿರ್ಧಾರ

ಟಿಟಿಡಿ ಪ್ರತಿಷ್ಠೆಗೆ ಧಕ್ಕೆ ತಂದ 18 ಹಿಂದೂಯೇತರ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ

ತಿರುಮಲ ದೇಗುಲದ ಪ್ರಾವಿತ್ರ್ಯ ಕಾಪಾಡಲು ಮತ್ತು ಭಕ್ತರ ಭಾವನೆ ಗೌರವಿಸಲು 18 ಹಿಂದೂಯೇತರ ಸಿಬ್ಬಂದಿಗೆ ಟಿಟಿಡಿಯು ದೇಗುಲದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಿ, ಅವರ ಮೇಲೆ ಶಿಸ್ತುಕ್ರಮ ಆರಂಭಿಸಿದೆ.
Last Updated 5 ಫೆಬ್ರುವರಿ 2025, 12:35 IST
ಟಿಟಿಡಿ ಪ್ರತಿಷ್ಠೆಗೆ ಧಕ್ಕೆ ತಂದ 18 ಹಿಂದೂಯೇತರ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ
ADVERTISEMENT
ADVERTISEMENT
ADVERTISEMENT