ಐಷಾರಾಮಿ ಕಾರು, ತಂಬಾಕು ಉತ್ಪನ್ನ ಸೇರಿ ಈ ಎಲ್ಲಾ ಸರಕುಗಳ ಮೇಲೆ ಶೇ40ರಷ್ಟು GST
GST Tax: ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ದರಗಳನ್ನು ಪರಿಷ್ಕರಿಸಿ, ಹೈಎಂಡ್ ಕಾರುಗಳು, ತಂಬಾಕು ಉತ್ಪನ್ನಗಳು, ಸಕ್ಕರೆ ಮಿಶ್ರಿತ ಪಾನೀಯಗಳು ಹಾಗೂ ಐಷಾರಾಮಿ ಸರಕುಗಳ ಮೇಲೆ ಶೇ40ರಷ್ಟು ತೆರಿಗೆ ವಿಧಿಸಲಾಗಿದೆLast Updated 4 ಸೆಪ್ಟೆಂಬರ್ 2025, 9:50 IST