ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

tontadarya swamiji

ADVERTISEMENT

ಲಿಂಗೈಕ್ಯ ಶ್ರೀಗಳ ಪಾದದ ದೂಳಿಗೂ ಸಮವಿಲ್ಲ: ದಿಂಗಾಲೇಶ್ವರ ಶ್ರೀ ವಿರುದ್ಧ ಆಕ್ರೋಶ

‘ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಗೆ ಭಾಜನರಾದ ದಕ್ಷಿಣ ಭಾರತದ ಏಕೈಕ ಸ್ವಾಮೀಜಿ ಲಿಂ.ಸಿದ್ಧಲಿಂಗ ಶ್ರೀಗಳು. ಅವರು ಕನ್ನಡದ ಜಗದ್ಗುರು, ಭಾವೈಕ್ಯತೆಯ ಹರಿಕಾರರೆಂದೇ ಜನಜನಿತರಾಗಿದ್ದಾರೆ. ಇಂತಹ ಸಂತರ ಬಗ್ಗೆ ಮಾತನಾಡುವ ದಿಂಗಾಲೇಶ್ವರರು ಲಿಂಗೈಕ್ಯ ಶ್ರೀಗಳ ಪಾದದ ದೂಳಿಗೂ ಸಮವಿಲ್ಲ’ ಎಂದು ಮಠದ ಭಕ್ತರಾದ ದಾನಯ್ಯ ಗಣಾಚಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 19 ಏಪ್ರಿಲ್ 2022, 14:41 IST
ಲಿಂಗೈಕ್ಯ ಶ್ರೀಗಳ ಪಾದದ ದೂಳಿಗೂ ಸಮವಿಲ್ಲ: ದಿಂಗಾಲೇಶ್ವರ ಶ್ರೀ ವಿರುದ್ಧ ಆಕ್ರೋಶ

ಗದಗ: ತೋಂಟದಾರ್ಯ ಮಹಾರಥೋತ್ಸವಕ್ಕೆ ಮಳೆಯ ಸಿಂಚನ

ಭಕ್ತರೊಂದಿಗೆ ಮಳೆಯಲ್ಲೇ ಹೆಜ್ಜೆಹಾಕಿದ ತೋಂಟದ ಸಿದ್ಧರಾಮ ಸ್ವಾಮೀಜಿ
Last Updated 16 ಏಪ್ರಿಲ್ 2022, 16:05 IST
ಗದಗ: ತೋಂಟದಾರ್ಯ ಮಹಾರಥೋತ್ಸವಕ್ಕೆ ಮಳೆಯ ಸಿಂಚನ

ತ್ರಿಸದಸ್ಯ ಸಮಿತಿ ರಚನೆ ಸ್ವಾಗತಾರ್ಹ: ತೋಂಟದ ಶ್ರೀ

ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ದೊರೆಯಲಿ
Last Updated 4 ಮಾರ್ಚ್ 2021, 19:31 IST
ತ್ರಿಸದಸ್ಯ ಸಮಿತಿ ರಚನೆ ಸ್ವಾಗತಾರ್ಹ: ತೋಂಟದ ಶ್ರೀ

'ಲಿಂ. ಶ್ರೀಗಳ ಬಗ್ಗೆ ಮಾತನಾಡುವ ಯೋಗ್ಯತೆ ಬಾಲೆಹೊಸೂರ ಶ್ರೀಗಳಿಗಿಲ್ಲ"

‘ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳದ್ದು ಸಾವಿರದ ಸಾಧನೆ. ಬದುಕಿನುದ್ದಕ್ಕೂ ಶರಣರ ವಚನಗಳು ನುಡಿಗಣವನ್ನೇ ಇಟ್ಟುಕೊಂಡು ಮುನ್ನೆಡೆದು ನಮ್ಮ ನಡುವಿನಿಂದ ಎದ್ದುಹೋದ ಮಹಾಶರಣರು. ಅಂತವರು ಲಿಂಗೈಕ್ಯರಾದ ನಂತರ ಅವರ ವಿರುದ್ಧ ಮಾತಾಡುತ್ತಿರುವುದು ಬಾಲೆಹೊಸೂರು ಶ್ರೀಗಳು ಪಡೆದ ಕೆಟ್ಟ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ’ ಎಂದು ಗದುಗಿನ ತೋಂಟದಾರ್ಯ ಮಠದ ಭಕ್ತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 27 ಡಿಸೆಂಬರ್ 2020, 16:24 IST
'ಲಿಂ. ಶ್ರೀಗಳ ಬಗ್ಗೆ ಮಾತನಾಡುವ ಯೋಗ್ಯತೆ ಬಾಲೆಹೊಸೂರ ಶ್ರೀಗಳಿಗಿಲ್ಲ"

ಪ್ರಧಾನಿ ಬುದ್ಧಿವಂತ, ಹೃದಯವಂತರೂ ಆಗಲಿ

ಚಿಂತನಾ ಸಭೆಯಲ್ಲಿ ತೋಂಟದ ಸಿದ್ಧರಾಮ ಸ್ವಾಮೀಜಿ
Last Updated 10 ಜನವರಿ 2020, 13:17 IST
ಪ್ರಧಾನಿ ಬುದ್ಧಿವಂತ, ಹೃದಯವಂತರೂ ಆಗಲಿ

ಕಾವಿತೊಟ್ಟ ಕ್ರಾಂತಿಕಾರಿಯಾಗಿದ್ದ ತೋಂಟದಶ್ರೀ: ಜಯಮೃತ್ಯುಂಜಯ ಸ್ವಾಮೀಜಿ

‘ತೋಂಟದ ಸಿದ್ಧಲಿಂಗ ಸ್ವಾಮೀಜಿ ಕಾವಿಯಿಂದಲೇ ವೈಚಾರಿಕ ಕ್ರಾಂತಿಯನ್ನು ಹುಟ್ಟುಹಾಕುವ ಗುಣದವರಾಗಿದ್ದರು’ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗುಣಗಾನ ಮಾಡಿದರು.
Last Updated 24 ಅಕ್ಟೋಬರ್ 2018, 19:20 IST
ಕಾವಿತೊಟ್ಟ ಕ್ರಾಂತಿಕಾರಿಯಾಗಿದ್ದ ತೋಂಟದಶ್ರೀ: ಜಯಮೃತ್ಯುಂಜಯ ಸ್ವಾಮೀಜಿ

ಸಿಐಡಿ ಅಧಿಕಾರಿಯಾಗುವ ಕನಸು ಕಂಡಿದ್ದ ಸಂತ ಸಿದ್ಧಲಿಂಗ ಶ್ರೀ

ಪೂರ್ವಾಶ್ರಮ ಬಾಂಧವ್ಯದ ಬೆಸುಗೆಯನ್ನೇ ಕಡಿದುಕೊಂಡಿದ್ದ ಸಿದ್ದರಾಮ ದೇವರು; ವಿಜಯಪುರ ಜಿಲ್ಲೆಯ ಸಿಂದಗಿಯವರು
Last Updated 20 ಅಕ್ಟೋಬರ್ 2018, 19:14 IST
ಸಿಐಡಿ ಅಧಿಕಾರಿಯಾಗುವ ಕನಸು ಕಂಡಿದ್ದ ಸಂತ ಸಿದ್ಧಲಿಂಗ ಶ್ರೀ
ADVERTISEMENT
ADVERTISEMENT
ADVERTISEMENT
ADVERTISEMENT