ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tovinakere

ADVERTISEMENT

ತೋವಿನಕೆರೆ ಸರ್ಕಾರಿ ಆಸ್ಪತ್ರೆ: ಮೊಂಬತ್ತಿ ಬೆಳಕಿನಲ್ಲಿ ಹೆರಿಗೆ!

ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆರಿಗೆ ವಾರ್ಡ್‌ನಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ, ಮೇಣದ ಬತ್ತಿಯ ಬೆಳಕಿನಲ್ಲಿ ಹೆರಿಗೆ ಮಾಡಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ
Last Updated 20 ಅಕ್ಟೋಬರ್ 2021, 3:04 IST
ತೋವಿನಕೆರೆ ಸರ್ಕಾರಿ ಆಸ್ಪತ್ರೆ: ಮೊಂಬತ್ತಿ ಬೆಳಕಿನಲ್ಲಿ ಹೆರಿಗೆ!

ತೋವಿನಕೆರೆ: ₹10 ಲಕ್ಷ ಕಂದಾಯ ಸಂಗ್ರಹ

ಮನೆ ಮತ್ತು ನೀರಿನ ತೆರಿಗೆ ವಸೂಲಿಗೆ ಕಷ್ಟ ಪಡುತ್ತಿದ್ದ ಗ್ರಾಮ ಪಂಚಾಯಿತಿ ಸಿಬ್ಬಂದಿ ಚುನಾವಣೆ ಸ್ಪರ್ಧಿಗಳಿಂದ ಸುಲಭವಾಗಿ ₹10 ಲಕ್ಷ ಕಂದಾಯ ಸಂಗ್ರಹಿಸಿದ್ದಾರೆ
Last Updated 20 ಡಿಸೆಂಬರ್ 2020, 3:14 IST
fallback

ತುಮಕೂರು: ಹುರುಳಿಕಾಯಿ ಕೆ.ಜಿ.ಗೆ ₹120, ರೈತರಿಗೆ ಸಂತಸ

ತುಮಕೂರು ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಗುರುವಾರ ಹುರುಳಿಕಾಯಿ ಕೆ.ಜಿ.ಗೆ 120ರಂತೆ ಮಾರಾಟವಾಗಿದ್ದು, ಹುರುಳಿಕಾಯಿ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು.
Last Updated 18 ಸೆಪ್ಟೆಂಬರ್ 2020, 3:42 IST
ತುಮಕೂರು: ಹುರುಳಿಕಾಯಿ ಕೆ.ಜಿ.ಗೆ ₹120, ರೈತರಿಗೆ ಸಂತಸ

ಕೊರಟಗೆರೆ: ಡ್ರಮ್‌ ಬಿದ್ದು ಸ್ಥಳದಲ್ಲೇ ವ್ಯಕ್ತಿ ಸಾವು

ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿಗೆರೆಯ ಹಸಿರು ಶಕ್ತಿ ಯೋಜನೆಯ ಯಂತ್ರಗಳನ್ನು ಸರಿಪಡಿಸಲು ಬಂದಿದ್ದ ವ್ಯಕ್ತಿಯ ಮೇಲೆ ಡ್ರಮ್‌ ಬಿದ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 23 ಮೇ 2020, 10:29 IST
ಕೊರಟಗೆರೆ: ಡ್ರಮ್‌ ಬಿದ್ದು ಸ್ಥಳದಲ್ಲೇ ವ್ಯಕ್ತಿ ಸಾವು

ಮಾರುಕಟ್ಟೆಯಲ್ಲಿ ಹುಣಸೆಹಣ್ಣು ಬೆಲೆ ಭಾರೀ ಕುಸಿತ

ಕ್ವಿಂಟಾಲ್‌ ಹುಣಸೆಗೆ ಮಾರುಕಟ್ಟೆಯಲ್ಲಿ ದಿಢೀರ್‌ ₹ 9 ಸಾವಿರಗಷ್ಟು ಕುಸಿತವಾಗಿದೆ. ಹೀಗಾಗಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
Last Updated 21 ಮೇ 2019, 6:32 IST
ಮಾರುಕಟ್ಟೆಯಲ್ಲಿ ಹುಣಸೆಹಣ್ಣು ಬೆಲೆ ಭಾರೀ ಕುಸಿತ

ಬೆರಗುಗೊಳಿಸಿದ ಹಲಸಿನ ಸವಿರುಚಿ ಊಟ

ತೋವಿನಕೆರೆಯಲ್ಲಿ ಹಳ್ಳಿಸಿರಿ ಸಂಘಟನೆಯು ಅಯೋಜನೆ, ಸವಿಯೂಟದಲ್ಲಿ ಭಾಗವಹಿಸಿದ ವಿವಿಧ ಭಾಗದ ಜನರು
Last Updated 24 ಜೂನ್ 2018, 13:57 IST
ಬೆರಗುಗೊಳಿಸಿದ ಹಲಸಿನ ಸವಿರುಚಿ ಊಟ
ADVERTISEMENT
ADVERTISEMENT
ADVERTISEMENT
ADVERTISEMENT