ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Toyota Yaris

ADVERTISEMENT

ಟೊಯೊಟಾ: ಭಾರತದಲ್ಲಿ ಯಾರಿಸ್ ಮಾರಾಟ ಸ್ಥಗಿತ

ಟೊಯೊಟಾ ಕಿರ್ಲೋಸ್ಕರ್ ಮೋಟರ್‌ (ಟಿಕೆಎಂ) ಕಂಪನಿಯು ತನ್ನ ಮಧ್ಯಮ ಗಾತ್ರದ ಸೆಡಾನ್ ಕಾರು ‘ಯಾರಿಸ್‌’ ಮಾರಾಟವನ್ನು ಭಾರತದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಿದೆ.
Last Updated 27 ಸೆಪ್ಟೆಂಬರ್ 2021, 13:38 IST
ಟೊಯೊಟಾ: ಭಾರತದಲ್ಲಿ ಯಾರಿಸ್ ಮಾರಾಟ ಸ್ಥಗಿತ

ಟೊಯೊಟಾ ‘ಯಾರಿಸ್‌’ ಫೇಸ್‌ಲಿಫ್ಟ್‌ ಮಾರುಕಟ್ಟೆಗೆ

ಟೊಯೊಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯು ತನ್ನ ಐಷಾರಾಮಿ ಸೆಡಾನ್ ಯಾರಿಸ್‌ನ ಫೇಸ್‌ಲಿಫ್ಟ್‌ ಅವತರಣಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಯಾರಿಸ್ ಭಾರತದ ಮಾರುಕಟ್ಟೆಗೆ ಬಂದು ಒಂದು ವರ್ಷ ತುಂಬಿದ ಸಂಭ್ರಮದಲ್ಲೇ ಕಂಪನಿಯು ಫೇಸ್‌ಲಿಫ್ಟ್‌ ಅವತರಣಿಕೆಯನ್ನು ಬಿಡುಗಡೆ ಮಾಡಿದೆ
Last Updated 6 ಸೆಪ್ಟೆಂಬರ್ 2019, 11:15 IST
ಟೊಯೊಟಾ ‘ಯಾರಿಸ್‌’ ಫೇಸ್‌ಲಿಫ್ಟ್‌ ಮಾರುಕಟ್ಟೆಗೆ

ಕುಟುಂಬದ ಸವಾರಿಗೆ ಯಾರಿಸ್

ಹೊರನೋಟದಲ್ಲಿ ಯಾರಿಸ್, ಟೊಯೊಟಾದವರ ಐಷಾರಾಮಿ ಸಲೂನ್ ಕ್ಯಾಮ್ರಿಯ ಮೀನಿಯೇಚರ್ ಅರ್ಥಾತ್ ತಮ್ಮನಂತಿದೆ. ದೇಹದ ವಿನ್ಯಾಸ, ಬಾನೆಟ್, ಬಂಪರ್, ಗ್ರಿಲ್, ಬೂಟ್, ಟೇಲ್‌ಲ್ಯಾಂಪ್‌ ಎಲ್ಲವೂ ಕ್ಯಾಮ್ರಿಯನ್ನು ನೆನಪಿಸುತ್ತದೆ. ತೀರಾ ಮೊನಚಾದ ವಿನ್ಯಾಸವಾದರೂ, ನೋಡುಗರಲ್ಲಿನ ಚಾಲಕನನ್ನು ಕೆರಳಿಸುವಂತಹ ವಿನ್ಯಾಸ ಅದಲ್ಲ. ಬದಲಿಗೆ ಹಿಂಬದಿಯಲ್ಲಿ ಕೂತು ಸಾವಧಾನವಾಗಿ ಪ್ರಯಾಣ ಮಾಡಿ ಎಂದು ಕರೆಯುವಂತಿದೆ ಯಾರಿಸ್‌ನ ದೇಹ ವಿನ್ಯಾಸ.
Last Updated 14 ಜೂನ್ 2018, 9:10 IST
ಕುಟುಂಬದ ಸವಾರಿಗೆ ಯಾರಿಸ್
ADVERTISEMENT
ADVERTISEMENT
ADVERTISEMENT
ADVERTISEMENT