ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Traditional medicine

ADVERTISEMENT

ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಪಾರಂಪರಿಕ ಔಷಧ ಪದ್ಧತಿ ಸಹಕಾರಿ: ಗೆಬ್ರೆಯಸಸ್

ಜಾಮ್‌ನಗರ: ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸುವ ಯೋಜನೆಯಲ್ಲಿ ರಾಷ್ಟ್ರಗಳಿಗೆ ಪಾರಂಪರಿಕ ಔಷಧ ವ್ಯವಸ್ಥೆಯು ಸಹಕಾರಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಗೆಬ್ರೆಯಸಸ್ ಅಭಿಪ್ರಾಯಪಟ್ಟರು. 'ಡಬ್ಲ್ಯುಎಚ್‌ಒ ಜಾಗತಿಕ ಪಾರಂಪರಿಕ ಔಷಧ ಕೇಂದ್ರಕ್ಕೆ (ಜಿಸಿಟಿಎಂ) ಪ್ರಧಾನಿ ನರೇಂದ್ರ ಮೋದಿ, ಗೆಬ್ರೆಯಸಸ್‌ ಹಾಗೂ ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜಗನ್ನಾಥ್‌ ಅವರು ಶಂಕುಸ್ಥಾಪನೆ ನೆರವೇರಿಸಿದರು. ಗುಜರಾತ್‌ನ ಜಾಮ್‌ನಗರದಲ್ಲಿ ಮಂಗಳವಾರ ಕಾರ್ಯಕ್ರಮ ನಡೆಯಿತು.
Last Updated 20 ಏಪ್ರಿಲ್ 2022, 2:32 IST
ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಪಾರಂಪರಿಕ ಔಷಧ ಪದ್ಧತಿ ಸಹಕಾರಿ: ಗೆಬ್ರೆಯಸಸ್

ಪ್ರಧಾನಿ ಮೋದಿ ತವರಿಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಗೆಬ್ರೆಯೆಸಸ್‌ ಭೇಟಿ

ಅಹಮದಾಬಾದ್‌: ವಿಶ್ವ ಆರೋಗ್ಯ ಸಂಸ್ಥೆ(ಡಬ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್‌ ಗೆಬ್ರೆಯೆಸಸ್‌ ಅವರು ಇಂದು ಭಾರತಕ್ಕೆ ಭೇಟಿ ನೀಡಲಿದ್ದು, ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಒಟ್ಟು ಮೂರು ದಿನ ಗುಜರಾತ್‌ ಭೇಟಿ ನಿಗದಿಯಾಗಿದೆ. ಸೋಮವಾರ (ಏಪ್ರಿಲ್‌ 18) ಗೆಬ್ರೆಯೆಸಸ್‌ ರಾಜ್‌ಕೋಟ್‌ ತಲುಪಲಿದ್ದು, ರಾತ್ರಿ ಅಲ್ಲಿಯೇ ತಂಗಲಿದ್ದಾರೆ.
Last Updated 18 ಏಪ್ರಿಲ್ 2022, 2:53 IST
ಪ್ರಧಾನಿ ಮೋದಿ ತವರಿಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಗೆಬ್ರೆಯೆಸಸ್‌ ಭೇಟಿ

ಸ್ನಾಯು ಸೆಳೆತಕ್ಕೆ ಗ್ಯೂ ಷಾ ಚಿಕಿತ್ಸಾ ವಿಧಾನ ಹೆಚ್ಚು ಪರಿಣಾಮಕಾರಿ

ಸ್ನಾಯು ಸೆಳೆತ, ಮೂಳೆನೋವು, ಸಾಮಾನ್ಯವಾಗಿ ವಯಸ್ಸಾಗಿರುವವರಲ್ಲಿ ಕಂಡು ಬರುವುದು ಸಾಮಾನ್ಯ. ಇದನ್ನು ನಿವಾರಿಸುವಲ್ಲಿ ಪ್ರಚಲಿತವಾಗಿರುವ ಚಿಕಿತ್ಸಾ ವಿಧಾನವೆಂದರೆ ಅದು ಗ್ಯೂ ಷಾ(Gua sha) ಈಶಾನ್ಯ ಏಷ್ಯಾ ಖಂಡದಲ್ಲಿ ಪ್ರಚಲಿತ ಪದ್ಧತಿ.
Last Updated 22 ನವೆಂಬರ್ 2020, 19:30 IST
ಸ್ನಾಯು ಸೆಳೆತಕ್ಕೆ ಗ್ಯೂ ಷಾ ಚಿಕಿತ್ಸಾ ವಿಧಾನ ಹೆಚ್ಚು ಪರಿಣಾಮಕಾರಿ

ವಾಚಕರ ವಾಣಿ: ಮೂಲಿಕೆಗೆ ಮೂದಲಿಕೆ ಸಲ್ಲದು

ಗಿಡಮೂಲಿಕೆಯು ಹಣ ಮಾಡುವ ಹಾದಿ ಎಂಬುದು ಒಪ್ಪಿತ ಮಾತಲ್ಲ. ನಾಡಿ ಪರೀಕ್ಷೆ ಮಾಡಿ ಔಷಧ ನೀಡುವ ನಮ್ಮ ನಾಟಿ ವೈದ್ಯ ಪದ್ಧತಿ ಅನುಭವದಿಂದ ಬಂದದ್ದು. ತರಬೇತಿ ಎಂಬುದು ಇಲ್ಲ. ಪ್ರತೀ ಔಷಧಕ್ಕೂ ಗಿಡ, ಸೊಪ್ಪು ಮತ್ತು ಬೇರುಗಳು ಮೂಲ. ಅಡ್ಡಪರಿಣಾಮ ರಹಿತ ಮೂಲಿಕಾ ವೈದ್ಯಕ್ಕೆ ನಿಷೇಧ ಹೇರುವುದು ಬೇಡ.
Last Updated 21 ಸೆಪ್ಟೆಂಬರ್ 2020, 19:31 IST
fallback

ಆಳ–ಅಗಲ: ವಿದೇಶದಲ್ಲಿ ಮದ್ದು ಮಾರಾಟ ಹಕ್ಕಿಪಿಕ್ಕಿ ಜನರ ಬದುಕಿಗೆ ಪರದಾಟ

ಔಷಧ ಗಿಡ ಮೂಲಿಕೆಗಳ ಮಾರಾಟ, ಬಾಡಿ ಮಸಾಜ್‌ ಕಾಯಕದ ಮೂಲಕ ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಸಮುದಾಯದ 300ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, 30 ಮಂದಿ ಪಾಸ್‌ಪೋರ್ಟ್‌ ಹೊಂದಿದ್ದಾರೆ.
Last Updated 20 ಸೆಪ್ಟೆಂಬರ್ 2020, 19:36 IST
ಆಳ–ಅಗಲ: ವಿದೇಶದಲ್ಲಿ ಮದ್ದು ಮಾರಾಟ ಹಕ್ಕಿಪಿಕ್ಕಿ ಜನರ ಬದುಕಿಗೆ ಪರದಾಟ

ಕೋಟಿ ವಿದ್ಯೆಗಿಂತ ನಾಟಿ ವಿದ್ಯೆ ಮೇಲು: ಅಪ್ಪಿ ಅಜ್ಜಿಯ ನಾಟಿ ಮದ್ದಿಗೆ ಕಾಯಿಲೆ ದೂರ

ಅಲೋಪಥಿ ಮದ್ದಿನ ಮೋಹ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿಯೂ ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ನಾಟಿ ವೈದ್ಯೆ ಅಪ್ಪಿ ಅಜ್ಜಿ ನಾಟಿ ಔಷಧ ನೀಡುವ ಕಾಯಕ ಮುಂದುವರಿಸಿದ್ದಾರೆ.
Last Updated 22 ಅಕ್ಟೋಬರ್ 2019, 8:45 IST
ಕೋಟಿ ವಿದ್ಯೆಗಿಂತ ನಾಟಿ ವಿದ್ಯೆ ಮೇಲು: ಅಪ್ಪಿ ಅಜ್ಜಿಯ ನಾಟಿ ಮದ್ದಿಗೆ ಕಾಯಿಲೆ ದೂರ
ADVERTISEMENT
ADVERTISEMENT
ADVERTISEMENT
ADVERTISEMENT