ಭಾನುವಾರ, 25 ಜನವರಿ 2026
×
ADVERTISEMENT

traffic fine

ADVERTISEMENT

ಸಂಚಾರ ನಿಯಮ ಉಲ್ಲಂಘನೆ: ₹251 ಕೋಟಿ ದಂಡ ಸಂಗ್ರಹ- ದಶಕದಲ್ಲಿಯೇ ಇದು ಅತ್ಯಧಿಕ!

Traffic fine– Traffic violations: ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು, 2025ರಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ₹251.26 ಕೋಟಿ ದಂಡ ಸಂಗ್ರಹಿಸಿದ್ದಾರೆ.
Last Updated 7 ಜನವರಿ 2026, 0:36 IST
ಸಂಚಾರ ನಿಯಮ ಉಲ್ಲಂಘನೆ: ₹251 ಕೋಟಿ ದಂಡ ಸಂಗ್ರಹ- ದಶಕದಲ್ಲಿಯೇ ಇದು ಅತ್ಯಧಿಕ!

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹16.63 ಕೋಟಿ ದಂಡ ಸಂಗ್ರಹ

Traffic Fines Bengaluru: 5,88,127 ವಾಹನ ಮಾಲೀಕರು ಶೇ 50 ರಿಯಾಯಿತಿ ಉಪಯೋಗಿಸಿ, ಡಿ.9ರವರೆಗೆ ₹16.63 ಕೋಟಿ ದಂಡ ಪಾವತಿಸಿದ್ದಾರೆ ಎಂದು ಬೆಂಗಳೂರು ಸಂಚಾರ ವಿಭಾಗ ತಿಳಿಸಿದೆ.
Last Updated 9 ಡಿಸೆಂಬರ್ 2025, 16:20 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹16.63 ಕೋಟಿ ದಂಡ ಸಂಗ್ರಹ

ಸಂಚಾರ ಉಲ್ಲಂಘನೆ ದಂಡದ ಹೆಸರಲ್ಲಿ ಸಂದೇಶ: ಲಿಂಕ್ ಕ್ಲಿಕ್ ಮಾಡಿದ್ರೆ ದುಡ್ಡು ಮಾಯ

Traffic Fine Scam: ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇದುವರೆಗೂ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ದಂಡವನ್ನು ಶೇ 50ರಷ್ಟು ರಿಯಾಯಿತಿಯಲ್ಲಿ ಪಾವತಿಸಲು, ಬೆಂಗಳೂರು ಪೊಲೀಸರು ಅವಕಾಶ ನೀಡಿದ್ದಾರೆ. ಈ ನಡುವೆ ಸೈಬರ್ ವಂಚಕರು ಅಲರ್ಟ್ ಆಗಿದ್ದಾರೆ.
Last Updated 9 ಡಿಸೆಂಬರ್ 2025, 7:36 IST
ಸಂಚಾರ ಉಲ್ಲಂಘನೆ ದಂಡದ ಹೆಸರಲ್ಲಿ ಸಂದೇಶ: ಲಿಂಕ್ ಕ್ಲಿಕ್ ಮಾಡಿದ್ರೆ ದುಡ್ಡು ಮಾಯ

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹10.51 ಕೋಟಿ ದಂಡ ಸಂಗ್ರಹ

Traffic Violation : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೂ ಸಂಬಂಧಿಸಿದ ಶೇ 50ರ ರಿಯಾಯಿತಿಯಡಿ, ಬೆಂಗಳೂರು ನಗರದಲ್ಲಿ 3,71,538 ವಾಹನ ಮಾಲೀಕರು ತಮ್ಮ ದಂಡ ಪಾವತಿಸಿದ್ದು, ಸರ್ಕಾರದ ಸಡಿಲಿಕೆಯ ಪ್ರಯೋಜನ ಪಡೆದಿದ್ದಾರೆ.
Last Updated 3 ಡಿಸೆಂಬರ್ 2025, 16:15 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹10.51 ಕೋಟಿ ದಂಡ ಸಂಗ್ರಹ

ರಾಮನಗರ| ಸಂಚಾರ ನಿಯಮ ಉಲ್ಲಂಘನೆ ದಂಡ: ಶೇ 50ರಷ್ಟು ರಿಯಾಯಿತಿ

Traffic Violation Discount: ಸಂಚಾರ ಇ–ಚಲನ್‌ನಲ್ಲಿ ದಾಖಲಾಗಿರುವ ದಂಡದ ಪ್ರಕರಣಗಳಲ್ಲಿ ಶೇ 50 ರಿಯಾಯಿತಿ ನೀಡಲು ಸಾರಿಗೆ ಇಲಾಖೆ ಆದೇಶ ನೀಡಿದ್ದು, ನ.21ರಿಂದ ಡಿ.12ರವರೆಗೆ ಈ ಸದುಪಾಯ ಲಭ್ಯವಿದೆ ಎಂದು ಎಂ.ಎಚ್.ಅಣ್ಣಯ್ಯ ಹೇಳಿದರು.
Last Updated 23 ನವೆಂಬರ್ 2025, 3:00 IST
ರಾಮನಗರ| ಸಂಚಾರ ನಿಯಮ ಉಲ್ಲಂಘನೆ ದಂಡ: ಶೇ 50ರಷ್ಟು ರಿಯಾಯಿತಿ

ಠಾಣೆ: ಸಂಚಾರ ನಿಯಮ ಉಲ್ಲಂಘಿಸಿದ ಟ್ರಾಫಿಕ್‌ ಪೊಲೀಸ್‌ಗೆ ದಂಡ

ಸಂಚಾರ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ ಟ್ರಾಫಿಕ್‌ ಪೊಲೀಸ್ ಸಿಬ್ಬಂದಿಗೆ ₹2,000 ದಂಡ ವಿಧಿಸಲಾಗಿದೆ.
Last Updated 29 ಅಕ್ಟೋಬರ್ 2025, 4:47 IST
ಠಾಣೆ: ಸಂಚಾರ ನಿಯಮ ಉಲ್ಲಂಘಿಸಿದ ಟ್ರಾಫಿಕ್‌ ಪೊಲೀಸ್‌ಗೆ ದಂಡ

ಮೈಸೂರು | ಸಂಚಾರ ನಿಯಮ ಉಲ್ಲಂಘನೆ: ₹1,39 ಕೋಟಿ ದಂಡ ಸಂಗ್ರಹ

Traffic Fine Collection: ಮೈಸೂರು ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸರ್ಕಾರ ನೀಡಿದ ಶೇ 50 ರಿಯಾಯಿತಿಯಿಂದ 55,269 ಪ್ರಕರಣಗಳು ಇತ್ಯರ್ಥಗೊಂಡು, ₹1,39,14,250 ದಂಡ ಸಂಗ್ರಹಿಸಲಾಗಿದೆ ಎಂದು ಎಎಸ್ಪಿ ಸಿ.ಮಲ್ಲಿಕ್ ಮಾಹಿತಿ ನೀಡಿದರು.
Last Updated 16 ಸೆಪ್ಟೆಂಬರ್ 2025, 1:55 IST
ಮೈಸೂರು | ಸಂಚಾರ ನಿಯಮ ಉಲ್ಲಂಘನೆ: ₹1,39 ಕೋಟಿ ದಂಡ ಸಂಗ್ರಹ
ADVERTISEMENT

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹106 ಕೋಟಿ ದಂಡ ಸಂಗ್ರಹ

Traffic Fine: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ 50% ರಿಯಾಯಿತಿಯ ಮೂಲಕ 37 ಲಕ್ಷಕ್ಕೂ ಹೆಚ್ಚು ವಾಹನದ ಮಾಲೀಕರು ದಂಡ ಪಾವತಿಸಿದ್ದು, ₹106 ಕೋಟಿ ಸಂಗ್ರಹವಾಗಿದೆ ಎಂದು ಸಂಚಾರ ವಿಭಾಗದ ಮೂಲಗಳು ತಿಳಿಸಿವೆ
Last Updated 13 ಸೆಪ್ಟೆಂಬರ್ 2025, 17:32 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹106 ಕೋಟಿ ದಂಡ ಸಂಗ್ರಹ

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹90 ಕೋಟಿ ದಂಡ ಸಂಗ್ರಹ

Traffic Fine: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ 50ರ ರಿಯಾಯಿತಿಯಿಂದ 30 ಲಕ್ಷ ವಾಹನ ಮಾಲೀಕರು ದಂಡ ಪಾವತಿಸಿದ್ದು, ₹90 ಕೋಟಿಗೂ ಹೆಚ್ಚು ದಂಡವನ್ನು ಸಂಚಾರ ಪೊಲೀಸ್ ಇಲಾಖೆ ಸಂಗ್ರಹಿಸಿದೆ.
Last Updated 12 ಸೆಪ್ಟೆಂಬರ್ 2025, 23:55 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹90 ಕೋಟಿ ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ: 14.94 ಲಕ್ಷ ಪ್ರಕರಣ ಇತ್ಯರ್ಥ, ₹41.96 ಕೋಟಿ ದಂಡ

Bengaluru traffic fines: ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ 50ರ ರಿಯಾಯಿತಿ ಅಡಿ ದಂಡ ಪಾವತಿಸಲು ಅವಕಾಶ ಕಲ್ಪಿಸಿದ್ದು, ಆ.23ರಿಂದ ಸೆ.5ರವರೆಗೆ 14.94 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದ್ದು ₹41.96 ಕೋಟಿ ದಂಡ ಸಂಗ್ರಹವಾಗಿದೆ
Last Updated 5 ಸೆಪ್ಟೆಂಬರ್ 2025, 23:30 IST
ಸಂಚಾರ ನಿಯಮ ಉಲ್ಲಂಘನೆ: 14.94 ಲಕ್ಷ ಪ್ರಕರಣ ಇತ್ಯರ್ಥ, ₹41.96 ಕೋಟಿ ದಂಡ
ADVERTISEMENT
ADVERTISEMENT
ADVERTISEMENT