ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Traffic police

ADVERTISEMENT

ಕಾರು ತಡೆಯಲು ಯತ್ನಿಸಿದ ಪೊಲೀಸ್‌ಗೆ ಗುದ್ದಿ 1 ಕಿ.ಮೀ ಎಳೆದೊಯ್ದ ಚಾಲಕ

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ ಟ್ರಾಫಿಕ್ ಪೊಲೀಸ್ ಬಾನೆಟ್ ಮೇಲೆ ಮಲಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿದ್ದಿದ್ದು ಕಂಡುಬಂದಿದೆ.
Last Updated 14 ಏಪ್ರಿಲ್ 2023, 11:29 IST
ಕಾರು ತಡೆಯಲು ಯತ್ನಿಸಿದ ಪೊಲೀಸ್‌ಗೆ ಗುದ್ದಿ 1 ಕಿ.ಮೀ ಎಳೆದೊಯ್ದ ಚಾಲಕ

ನಕಲಿ ಫಲಕ, ತಪ್ಪು ಗ್ರಹಿಕೆಯಿಂದ ದಂಡ: ಸಂಚಾರ ನಿಯಮ ಪಾಲಿಸಿದವರ ಮೇಲೂ ಪ್ರಕರಣ

ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕರು
Last Updated 8 ಫೆಬ್ರವರಿ 2023, 4:43 IST
ನಕಲಿ ಫಲಕ, ತಪ್ಪು ಗ್ರಹಿಕೆಯಿಂದ ದಂಡ: ಸಂಚಾರ ನಿಯಮ ಪಾಲಿಸಿದವರ ಮೇಲೂ ಪ್ರಕರಣ

ಸಂಚಾರ ನಿಯಮ ಉಲ್ಲಂಘನೆ: ಮೂರೇ ದಿನಗಳಲ್ಲಿ ₹ 22.32 ಕೋಟಿ ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿದ ಬಳಿಕ ಮೂರೇ ದಿನಗಳಲ್ಲಿ ಒಟ್ಟು ₹ 22.32 ಕೋಟಿ ದಂಡ ಸಂಗ್ರಹವಾಗಿದ್ದು, 7.41 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ.
Last Updated 6 ಫೆಬ್ರವರಿ 2023, 5:31 IST
ಸಂಚಾರ ನಿಯಮ ಉಲ್ಲಂಘನೆ: ಮೂರೇ ದಿನಗಳಲ್ಲಿ ₹ 22.32 ಕೋಟಿ ದಂಡ ಸಂಗ್ರಹ

ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸರಿಂದ ಕಿರುಕುಳ: ಎಚ್‌ಡಿಕೆ ಆಕ್ರೋಶ

ಬೈಕ್‌ನಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಹೆಲ್ಮೆಟ್‌ ಧರಿಸಿಲ್ಲ ಎಂಬ ಕಾರಣಕ್ಕೆ ದಂಪತಿಗೆ ಪೊಲೀಸರು ಕಿರುಕುಳ ನೀಡಿರುವ ಕುರಿತು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಿಡಿಯೊ ಹಂಚಿಕೊಂಡಿದ್ದಾರೆ. ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಪೊಲೀಸ್‌ ವ್ಯವಸ್ಥೆಯನ್ನು ಹಾಳು ಮಾಡಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದಾರೆ.
Last Updated 3 ನವೆಂಬರ್ 2022, 12:47 IST
ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸರಿಂದ ಕಿರುಕುಳ: ಎಚ್‌ಡಿಕೆ ಆಕ್ರೋಶ

ಅರ್ಧ ಹೆಲ್ಮೆಟ್: ‍ಪೊಲೀಸರಿಗೆ ದಂಡ

ಐಎಸ್‌ಐ ಗುರುತಿನ ಹೆಲ್ಮೆಟ್‌ ಕಡ್ಡಾಯ ಮಾಡಲು ತಯಾರಿ
Last Updated 22 ಅಕ್ಟೋಬರ್ 2022, 19:18 IST
ಅರ್ಧ ಹೆಲ್ಮೆಟ್: ‍ಪೊಲೀಸರಿಗೆ ದಂಡ

ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ಹಾಕಿದ ಪೊಲೀಸ್!

ಎಲೆಕ್ಟ್ರಿಕ್ ವಾಹನ ಒಂದಕ್ಕೆ ವಾಯು ಮಾಲಿನ್ಯ ಪ್ರಮಾಣಪತ್ರ (ಪಿಯುಸಿ) ಕೊಟ್ಟಿಲ್ಲ ಎಂದು ಟ್ರಾಫಿಕ್ ಪೊಲೀಸ್ ದಂಡ ಹಾಕಿರುವ ವಿಲಕ್ಷಣ ಘಟನೆ ನಡೆದಿದೆ. ಅಸಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ಅಗತ್ಯ ಇಲ್ಲ.
Last Updated 10 ಸೆಪ್ಟೆಂಬರ್ 2022, 11:17 IST
ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ಹಾಕಿದ ಪೊಲೀಸ್!

ಚುರುಮುರಿ: ಮದುವೆ ಜರ್ನಿ

ಚುರುಮುರಿ
Last Updated 9 ಆಗಸ್ಟ್ 2022, 22:00 IST
ಚುರುಮುರಿ: ಮದುವೆ ಜರ್ನಿ
ADVERTISEMENT

ಕಾರ್ಯಕರ್ತನ ಕಾರು ತಡೆಯದಂತೆ ಶಾಸಕ ರಾಮಪ್ಪ ಲಮಾಣಿಯಿಂದ ಪೊಲೀಸರಿಗೆ ಶಿಫಾರಸು!

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಪತ್ರ
Last Updated 12 ಜುಲೈ 2022, 13:17 IST
ಕಾರ್ಯಕರ್ತನ ಕಾರು ತಡೆಯದಂತೆ ಶಾಸಕ ರಾಮಪ್ಪ ಲಮಾಣಿಯಿಂದ ಪೊಲೀಸರಿಗೆ ಶಿಫಾರಸು!

ಪೊಲೀಸರಿಗೆ ‘ಟೋಪಿ’ ಹಾಕಲು ಅರ್ಧ ಹೆಲ್ಮೆಟ್‌

ಪೊಲೀಸರ ದಂಡದಿಂದ ತಪ್ಪಿಸಲಷ್ಟೇ ಉಪಯೋಗ, ಜೀವಹಾನಿ ತಪ್ಪಿಸದ ಪ್ಲಾಸ್ಟಿಕ್‌ ಹೆಲ್ಮೆಟ್‌
Last Updated 4 ಜುಲೈ 2022, 2:52 IST
ಪೊಲೀಸರಿಗೆ ‘ಟೋಪಿ’ ಹಾಕಲು ಅರ್ಧ ಹೆಲ್ಮೆಟ್‌

ಡ್ರಿಂಕ್ ಆ್ಯಂಡ್ ಡ್ರೈವ್: ಸ್ಥಳದಲ್ಲಿ ದಂಡ ಪಾವತಿಗಿಲ್ಲ ಅವಕಾಶ

ಮದ್ಯ ಕುಡಿದು ವಾಹನ ಚಲಾಯಿಸುವವರ ಪತ್ತೆಗೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ವಾಹನಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾರೆ.
Last Updated 30 ಜೂನ್ 2022, 16:00 IST
ಡ್ರಿಂಕ್ ಆ್ಯಂಡ್ ಡ್ರೈವ್: ಸ್ಥಳದಲ್ಲಿ ದಂಡ ಪಾವತಿಗಿಲ್ಲ ಅವಕಾಶ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT