ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Train journey

ADVERTISEMENT

ಪೋಲೆಂಡ್‌ನಿಂದ ಉಕ್ರೇನ್‌ಗೆ ರೈಲಿನಲ್ಲಿ ಪ್ರಧಾನಿ ಮೋದಿ ಪ್ರಯಾಣ

ಇಂದಿನಿಂದ ಮೂರು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರು ಪೋಲೆಂಡ್‌ ಮತ್ತು ಉಕ್ರೇನ್‌ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
Last Updated 21 ಆಗಸ್ಟ್ 2024, 2:36 IST
ಪೋಲೆಂಡ್‌ನಿಂದ ಉಕ್ರೇನ್‌ಗೆ ರೈಲಿನಲ್ಲಿ ಪ್ರಧಾನಿ ಮೋದಿ ಪ್ರಯಾಣ

ಕಲಬುರಗಿ: ಸುಗಮ ಪ್ರಯಾಣ ಯಾವಾಗಿನಿಂದ?

'ಹಾಸನ–ಸೋಲಾಪುರ ಎಕ್ಸ್‌ಪ್ರೆಸ್‌ ರೈಲಿನ ಕಾಯ್ದಿರಿಸಿದ ಬೋಗಿಯಲ್ಲಿನ ಜನಸಂದಣಿ ನೋಡಿ ಸಂಸದ ಉಮೇಶ ಜಾಧವ ಅವರೆ. ನಮ್ಮ ಬಡವರು, ಅಮಾಯಕರು, ಉತ್ತರ ಕರ್ನಾಟಕದ ಜನರು ಸೀಟಿ ಪಡೆಯಲು ಹೇಗೆ ಹೆಣಗಾಡುತ್ತಿದ್ದಾರೆ’ ಎಂದು ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ.
Last Updated 31 ಜನವರಿ 2023, 5:15 IST
ಕಲಬುರಗಿ: ಸುಗಮ ಪ್ರಯಾಣ ಯಾವಾಗಿನಿಂದ?

ನಾಗರಹೊಳೆಯಲ್ಲಿ ಸುರಂಗ ರೈಲು ಮಾರ್ಗ?

ತಲಶ್ಶೇರಿ–ಮೈಸೂರು ರೈಲ್ವೆ ಯೋಜನೆ: ಕೇರಳ ಸರ್ಕಾರದಿಂದ ಹೊಸ ಪ್ರಸ್ತಾವ
Last Updated 9 ಆಗಸ್ಟ್ 2022, 23:15 IST
ನಾಗರಹೊಳೆಯಲ್ಲಿ ಸುರಂಗ ರೈಲು ಮಾರ್ಗ?

ಸಂಶಿ-ಯಲವಿಗಿ ರೈಲು ಮಾರ್ಗ ಕಾಮಗಾರಿ: ಸಂಚಾರ ರದ್ದು, ಇಲ್ಲಿದೆ ಬದಲಾದ ಮಾರ್ಗ ವಿವರ

ಸಂಶಿ-ಯಲವಿಗಿ ರೈಲು ಮಾರ್ಗದಲ್ಲಿ ಕಾಮಗಾರಿ ಫೆ.18ರಿಂದ 27ರವರೆಗೆ ನಡೆಯಲಿದ್ದು, ಕೆಲವು ರೈಲುಗಳ ಸಂಚಾರ ಪೂರ್ಣ ಹಾಗೂ ಭಾಗಶಃ ರದ್ದು ಪಡಿಸಲಾಗಿದೆ
Last Updated 15 ಫೆಬ್ರುವರಿ 2022, 2:32 IST
ಸಂಶಿ-ಯಲವಿಗಿ ರೈಲು ಮಾರ್ಗ ಕಾಮಗಾರಿ: ಸಂಚಾರ ರದ್ದು, ಇಲ್ಲಿದೆ ಬದಲಾದ ಮಾರ್ಗ ವಿವರ

PHOTOS | ರೈಲು ವಿಳಂಬ: KPSC ಪರೀಕ್ಷೆಗೆ ಗೈರಾದ ಆಕಾಂಕ್ಷಿಗಳಿಂದ ಪ್ರತಿಭಟನೆ

ಕಲಬುರಗಿಯಲ್ಲಿ ಮಂಗಳವಾರ ನಡೆಯಬೇಕಿದ್ದ KPSC ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಅಕಾಂಕ್ಷಿಗಳಿದ್ದ ರೈಲು ವಿಳಂಬವಾಗಿ ತೊಂದರೆ ಅನುಭವಿಸುವಂತಾಯಿತು.
Last Updated 14 ಡಿಸೆಂಬರ್ 2021, 7:27 IST
PHOTOS | ರೈಲು ವಿಳಂಬ: KPSC ಪರೀಕ್ಷೆಗೆ ಗೈರಾದ ಆಕಾಂಕ್ಷಿಗಳಿಂದ ಪ್ರತಿಭಟನೆ
err

ಗೂಡ್ಸ್ ರೈಲಿಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ

ರ‍್ಯಾಕ್‌ ಪಾಯಿಂಟ್‌ನಿಂದ ವ್ಯಾಪಾರಿಗಳಿಗೆ ಅನುಕೂಲ, ವಹಿವಾಟು ಹೆಚ್ಚಳದ ನಿರೀಕ್ಷೆ: ಶಾಸಕ
Last Updated 14 ಫೆಬ್ರುವರಿ 2021, 13:22 IST
ಗೂಡ್ಸ್ ರೈಲಿಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ

ರೈಲು ಪ್ರಯಾಣಕ್ಕೆ ಹೊಸ ಆ್ಯಪ್‌ಗಳು

ತ್ತಡದ ಜೀವನಶೈಲಿ ಹಾಗೂ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಇರುವ ಕಾರಣ ರೈಲು ಪ್ರಯಾಣದಿಂದ ದೂರವಿರುತ್ತಾರೆ. ಆದರೆ ಈಗ ಕೆಲವು ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಬಳಸುವ ಮೂಲಕ ನಿಮ್ಮ ಬೆರಳ ತುದಿಯಲ್ಲಿ ಸುಲಭವಾಗಿ ರೈಲು ಟಿಕೆಟ್ ಬುಕಿಂಗ್ ಮಾಡಬಹುದು.
Last Updated 27 ನವೆಂಬರ್ 2019, 19:30 IST
ರೈಲು ಪ್ರಯಾಣಕ್ಕೆ ಹೊಸ ಆ್ಯಪ್‌ಗಳು
ADVERTISEMENT

ಮೊದಲ ರೈಲಿನ ಪಯಣ

1853ರ ಏಪ್ರಿಲ್‌ 16ನೆಯ ತಾರೀಕಿನಂದು ಬಾಂಬೆಯಲ್ಲಿ (ಇಂದಿನ ಮುಂಬೈ) ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿತ್ತು. ಅಂದು ಶನಿವಾರ. ಜನ ಭಾರಿ ಸಂಖ್ಯೆಯಲ್ಲಿ ಬೋರಿ ಬಂದರ್‌ ಕಡೆ ಬರುತ್ತಿದ್ದರು. ಬೋರಿ ಬಂದರ್‌ನಲ್ಲಿ ಒಂದು ರೈಲು ನಿಲ್ದಾಣ ನಿರ್ಮಾಣ ಆಗಿತ್ತು. ‘ಗ್ರೇಟ್ ಇಂಡಿಯನ್ ಪೆನಿನ್ಸುಲಾರ್‌ ರೈಲ್ವೆ’ ಕಂಪನಿಯ ಮೊದಲ ರೈಲು ಬಂಡಿ ಅಂದು ತನ್ನ ಮೊದಲ ಪ್ರಯಾಣಿಕ ರೈಲು ಸೇವೆ ಒದಗಿಸುವುದಿತ್ತು
Last Updated 16 ನವೆಂಬರ್ 2019, 19:30 IST
ಮೊದಲ ರೈಲಿನ ಪಯಣ

ಟ್ರೈನ್, ಆ್ಯಪ್‌ ಮತ್ತು ಮೆಡಿಕಲ್ ಶಾಪ್

‘ಔಷಧಿ ಮಾರೋದು ಕೂಡ ಜೀವ ಉಳಿಸುವ ಕೆಲಸ ಸಾರ್. ಔಷಧಿ ಮತ್ತು ಎಳನೀರಿನ ದುಡ್ಡು ಕೊಟ್ಟರೆ ಸಾಕು. ನನಗೂ ಮಕ್ಕಳಿವೆ’ ಎಂದ. ಅಷ್ಟೊತ್ತಿಗೆ ರೈಲು ಕೂಗು ಹಾಕಿತ್ತು.
Last Updated 12 ಡಿಸೆಂಬರ್ 2018, 19:30 IST
ಟ್ರೈನ್, ಆ್ಯಪ್‌ ಮತ್ತು ಮೆಡಿಕಲ್ ಶಾಪ್
ADVERTISEMENT
ADVERTISEMENT
ADVERTISEMENT