ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Transfers

ADVERTISEMENT

ಪಿಡಿಒ ವರ್ಗಾವಣೆ ಪಟ್ಟಿ ಸೋರಿಕೆ: ಇಬ್ಬರ ಬಂಧನ

ಆಯುಕ್ತರ ಆಪ್ತ ಸಹಾಯಕನ ಕಂಪ್ಯೂಟರ್‌ನಿಂದಲೇ ಕಡತ ಡೌನ್‌ಲೋಡ್‌
Last Updated 6 ಸೆಪ್ಟೆಂಬರ್ 2023, 15:23 IST
ಪಿಡಿಒ ವರ್ಗಾವಣೆ ಪಟ್ಟಿ ಸೋರಿಕೆ: ಇಬ್ಬರ ಬಂಧನ

ವರ್ಗಾವಣೆ: ಜೂನ್ 30ರವರೆಗೆ ವಿಸ್ತರಣೆ

2023–24ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯ ಅವಧಿಯನ್ನು ಜೂನ್‌ 30ರವರೆಗೆ ವಿಸ್ತರಿಸಲಾಗಿದೆ.
Last Updated 16 ಜೂನ್ 2023, 17:26 IST
ವರ್ಗಾವಣೆ: ಜೂನ್ 30ರವರೆಗೆ ವಿಸ್ತರಣೆ

ಜೂನ್‌ 6ರಿಂದ ಶಿಕ್ಷಕರ ವರ್ಗಾವಣೆ ಆರಂಭ

ಹೆಚ್ಚುವರಿ ಶಿಕ್ಷಕರ ಸ್ಥಳ ಮರುನಿಯುಕ್ತಿ ಕೌನ್ಸೆಲಿಂಗ್‌ ಪ್ರಕ್ರಿಯೆ ಜೂನ್‌ 6ರಿಂದ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆ ಜೂನ್‌ 7ರಿಂದ ಆರಂಭವಾಗಲಿವೆ. ಈ ಕುರಿತು ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಶುಕ್ರವಾರ ಪ್ರಕಟಿಸಿದೆ.
Last Updated 2 ಜೂನ್ 2023, 14:28 IST
ಜೂನ್‌ 6ರಿಂದ ಶಿಕ್ಷಕರ ವರ್ಗಾವಣೆ ಆರಂಭ

ಚುನಾವಣಾ ಕರ್ತವ್ಯಲೋಪ ಆರೋಪ: ಡಿಸಿಪಿ ಸಹಿತ 6 ಅಧಿಕಾರಿಗಳ ಎತ್ತಂಗಡಿ

ಚುನಾವಣಾ ಕರ್ತವ್ಯಲೋಪ ಆರೋಪ l ಚುನಾವಣಾ ಆಯೋಗದಿಂದ ನಿರ್ದೇಶನ
Last Updated 18 ಏಪ್ರಿಲ್ 2023, 6:37 IST
ಚುನಾವಣಾ ಕರ್ತವ್ಯಲೋಪ ಆರೋಪ: ಡಿಸಿಪಿ ಸಹಿತ 6 ಅಧಿಕಾರಿಗಳ ಎತ್ತಂಗಡಿ

ಕೊಪ್ಪಳ ಜಿಲ್ಲಾ ಪಂಚಾಯಿತಿ ಸಿಇಒ ವರ್ಗಾವಣೆ

ಕೃಷ್ಣಾ ಮೇಲ್ದಂಡೆ ಯೋಜನೆಯ ಪರಿಹಾರ, ಪುನರ್ವಸತಿ ಮತ್ತು ಭೂಸ್ವಾಧೀನದ ಪ್ರಧಾನ ವ್ಯವಸ್ಥಾಪಕ ರಾಹುಲ್ ರತ್ನಂ ಪಾಂಡೆ ಅವರನ್ನು ಕೊಪ್ಪಳ ಜಿಲ್ಲೆಯ ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ. ಫೌಜಿಯಾ ಒಂದೂವರೆ ವರ್ಷ ಇಲ್ಲಿ ಕರ್ತವ್ಯ ನಿರ್ವಹಿಸಿದ್ದರು.
Last Updated 6 ಫೆಬ್ರುವರಿ 2023, 16:38 IST
ಕೊಪ್ಪಳ ಜಿಲ್ಲಾ ಪಂಚಾಯಿತಿ ಸಿಇಒ ವರ್ಗಾವಣೆ

ಕುಸಿದ ಮಕ್ಕಳ ಸಂಖ್ಯೆ; 10,500 ಶಿಕ್ಷಕರು ಹೆಚ್ಚುವರಿ

ವರ್ಗಾವಣೆಯ ಹೊಸ ನೀತಿಯ ಅನ್ವಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಿದ್ದು, ಮಕ್ಕಳು ಕಡಿಮೆ ಇರುವ ಶಾಲೆಗಳಲ್ಲಿನ 10,500 ಶಿಕ್ಷಕರನ್ನು ’ಹೆಚ್ಚುವರಿ’ ಎಂದು ಶಿಕ್ಷಣ ಇಲಾಖೆ ಪಟ್ಟಿ ಮಾಡಿದೆ.
Last Updated 16 ಜನವರಿ 2023, 13:58 IST
ಕುಸಿದ ಮಕ್ಕಳ ಸಂಖ್ಯೆ; 10,500 ಶಿಕ್ಷಕರು ಹೆಚ್ಚುವರಿ

ಕಂತೆ ಕಂತೆ ಹಣ: ಪ್ರಭಾವಿಗಳ ಜೊತೆ ‘ಸ್ಯಾಂಟ್ರೊ’ ರವಿ ಪೋಸು

ರವಿಯ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗಳ ಸ್ಕ್ರೀನ್ ಶಾಟ್‌ಗಳನ್ನೇ ಪೊಲೀಸರಿಗೆ ನೀಡಿದ ಮಹಿಳೆ
Last Updated 14 ಜನವರಿ 2023, 19:31 IST
ಕಂತೆ ಕಂತೆ ಹಣ: ಪ್ರಭಾವಿಗಳ ಜೊತೆ ‘ಸ್ಯಾಂಟ್ರೊ’ ರವಿ ಪೋಸು
ADVERTISEMENT

ವರ್ಗಾವಣೆ ದಂಧೆ: 2022ರ ಮೊದಲ ವರ್ಗಾವಣೆ ಸಂಭ್ರಮಿಸಿದ್ದ ಸ್ಯಾಂಟ್ರೊ ರವಿ

ಸ್ಯಾಂಟ್ರೊ ರವಿ ವಿರುದ್ಧ ವಾಟ್ಸ್‌ಆ್ಯಪ್ ಪುರಾವೆ
Last Updated 13 ಜನವರಿ 2023, 19:34 IST
ವರ್ಗಾವಣೆ ದಂಧೆ: 2022ರ ಮೊದಲ ವರ್ಗಾವಣೆ ಸಂಭ್ರಮಿಸಿದ್ದ ಸ್ಯಾಂಟ್ರೊ ರವಿ

ಕಲಬುರಗಿ: ಖಾಲಿ ಹುದ್ದೆಗಳ ವಿವರ ಮುಚ್ಚಿಟ್ಟು ವರ್ಗಾವಣೆ

ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪಾಲಿಟೆಕ್ನಿಕ್, ಕಿರಿಯ ತಾಂತ್ರಿಕ ಶಾಲೆ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಪ್ರಕಟಿಸದೆ ವರ್ಗಾವಣೆಗೆ ಲಭ್ಯ ಇರುವ ಹುದ್ದೆಗಳ ಮಾಹಿತಿಯಷ್ಟೇ ಪ್ರಕಟಿಸಿದೆ.
Last Updated 28 ಡಿಸೆಂಬರ್ 2022, 4:42 IST
ಕಲಬುರಗಿ: ಖಾಲಿ ಹುದ್ದೆಗಳ ವಿವರ ಮುಚ್ಚಿಟ್ಟು ವರ್ಗಾವಣೆ

ಶಿಕ್ಷಕರ ವರ್ಗಾವಣೆ ಕಾಯ್ದೆ ಅಧಿಕೃತ ಜಾರಿ

ಬೆಂಗಳೂರು: ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020 ಜಾರಿಗೊಳಿಸಿ, ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಡಿ.28ರಿಂದಲೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ಫೆ.28ಕ್ಕೆ ಮುಕ್ತಾಯವಾಗಲಿವೆ.
Last Updated 27 ಡಿಸೆಂಬರ್ 2022, 4:16 IST
ಶಿಕ್ಷಕರ ವರ್ಗಾವಣೆ ಕಾಯ್ದೆ ಅಧಿಕೃತ ಜಾರಿ
ADVERTISEMENT
ADVERTISEMENT
ADVERTISEMENT