ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

Transformers

ADVERTISEMENT

ಲಗ್ಗೆರೆಯ ವಿದ್ಯುತ್ ಪರಿವರ್ತಕ ಸ್ಫೋಟ: ಗುಜರಿ ಅಂಗಡಿ, ಮನೆಗಳಿಗೆ ಬೆಂಕಿ

ಬೆಂಗಳೂರು: ನಗರದ ಎರಡು ಕಡೆ ಶನಿವಾರ ಬೆಂಕಿ ಅವಘಡಗಳು ಸಂಭವಿಸಿದ್ದು, ಗುಜರಿ ಅಂಗಡಿ– ಮನೆಗಳು ಹಾಗೂ ಅಗರಬತ್ತಿ ಕಾರ್ಖಾನೆಯಲ್ಲಿ ಹಾನಿ ಉಂಟಾಗಿದೆ.
Last Updated 14 ಅಕ್ಟೋಬರ್ 2023, 20:27 IST
ಲಗ್ಗೆರೆಯ ವಿದ್ಯುತ್ ಪರಿವರ್ತಕ ಸ್ಫೋಟ: ಗುಜರಿ ಅಂಗಡಿ, ಮನೆಗಳಿಗೆ ಬೆಂಕಿ

ಬೆಂಗಳೂರು: ನಗರದಲ್ಲಿ 15 ‘ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’

ತ್ಯಾಜ್ಯ ವಿಲೇವಾರಿಯಲ್ಲಿ ಸ್ಪಷ್ಟ ಲೆಕ್ಕಾಚಾರ; ಸ್ಟೇಷನ್‌ ಸ್ಥಾಪನೆಗೆ ಸಚಿವರು, ಶಾಸಕರ ಒಲವು
Last Updated 14 ಅಕ್ಟೋಬರ್ 2023, 20:24 IST
ಬೆಂಗಳೂರು: ನಗರದಲ್ಲಿ 15 ‘ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’

Video; ಬೆಂಗಳೂರಿನಲ್ಲಿ ದೇಶದ ಪ್ರಥಮ ನೆಲದಡಿ ಟ್ರಾನ್ಸ್‌ಫಾರ್ಮರ್ ನಿರ್ಮಾಣ

ದೇಶದಲ್ಲೇ ಪ್ರಪ್ರಥಮ ಬಾರಿಗೆ ನೆಲದಡಿಯಲ್ಲಿ ನಿರ್ಮಿಸಿರುವ 500ಕೆವಿಎ ವಿದ್ಯುತ್ ಪರಿವರ್ತಕ ಕೇಂದ್ರವನ್ನು ಬೆಂಗಳೂರಿನ ಮಲ್ಲೇಶ್ವರದಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.
Last Updated 6 ಸೆಪ್ಟೆಂಬರ್ 2023, 15:42 IST
Video; ಬೆಂಗಳೂರಿನಲ್ಲಿ ದೇಶದ ಪ್ರಥಮ ನೆಲದಡಿ ಟ್ರಾನ್ಸ್‌ಫಾರ್ಮರ್ ನಿರ್ಮಾಣ

ದೇಶದಲ್ಲೇ ಪ್ರಥಮ: ನೆಲದಡಿ ವಿದ್ಯುತ್‌ ಪರಿವರ್ತಕ ಕಾರ್ಯಾರಂಭ

ಬೆಸ್ಕಾಂ ವತಿಯಿಂದ 500 ಕೆವಿಎ ಸಾಮರ್ಥ್ಯದ ಕೇಂದ್ರ ನಿರ್ಮಾಣ
Last Updated 6 ಸೆಪ್ಟೆಂಬರ್ 2023, 0:30 IST
ದೇಶದಲ್ಲೇ ಪ್ರಥಮ: ನೆಲದಡಿ ವಿದ್ಯುತ್‌ ಪರಿವರ್ತಕ ಕಾರ್ಯಾರಂಭ

ವಿದ್ಯುತ್ ಪರಿವರ್ತಕ ಕಳ್ಳತನ: ಇಬ್ಬರ ಬಂಧನ

ರಟ್ಟೀಹಳ್ಳಿ ತಾಲ್ಲೂಕಿನ ಬೈರಂಪಾದ ಗ್ರಾಮದ ಬಳಿ ಆಂಜನೇಯ ದೇವಸ್ಥಾನದ ಮುಖ್ಯರಸ್ತೆಯಲ್ಲಿಅಳವಡಿಸಿದ್ದ ₹4 ಲಕ್ಷ ಮೌಲ್ಯದ ವಿದ್ಯುತ್ ಪರಿವರ್ತಕವನ್ನು ಆ.28ರಂದು ಕಳ್ಳತನ ಮಾಡಿದ್ದ ಇಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
Last Updated 3 ಸೆಪ್ಟೆಂಬರ್ 2022, 4:37 IST
ವಿದ್ಯುತ್ ಪರಿವರ್ತಕ ಕಳ್ಳತನ: ಇಬ್ಬರ ಬಂಧನ

ಸಂಪಾದಕೀಯ: ನೆಲದಡಿಯಲ್ಲಿ ವಿದ್ಯುತ್‌ ಪರಿವರ್ತಕ ಸ್ವಾಗತಾರ್ಹ ಹೆಜ್ಜೆ

ವಿದ್ಯುತ್‌ ಪರಿವರ್ತಕಗಳಿಂದ ಎದುರಾಗಿದ್ದ ಆತಂಕಗಳನ್ನು ದೂರ ಮಾಡುವ ಹೊಸ ಭರವಸೆಯನ್ನು ಈ ಯೋಜನೆ ಮೂಡಿಸಿದೆ
Last Updated 5 ಜೂನ್ 2022, 19:31 IST
ಸಂಪಾದಕೀಯ: ನೆಲದಡಿಯಲ್ಲಿ ವಿದ್ಯುತ್‌ ಪರಿವರ್ತಕ ಸ್ವಾಗತಾರ್ಹ ಹೆಜ್ಜೆ

ನೆಲದಡಿಯಲ್ಲಿ ವಿದ್ಯುತ್‌ ಪರಿವರ್ತಕ: ಇದೇ ಮೊದಲ ಬಾರಿಗೆ ವಿನೂತನ ಯೋಜನೆ

ಬೆಸ್ಕಾಂ ವತಿಯಿಂದ ಬೆಂಗಳೂರಿನಲ್ಲಿ ಮೊದಲ ಪ್ರಯೋಗ
Last Updated 4 ಜೂನ್ 2022, 19:31 IST
ನೆಲದಡಿಯಲ್ಲಿ ವಿದ್ಯುತ್‌ ಪರಿವರ್ತಕ: ಇದೇ ಮೊದಲ ಬಾರಿಗೆ ವಿನೂತನ ಯೋಜನೆ
ADVERTISEMENT

‘ಮೇ 5ರಿಂದ ಟ್ರಾನ್ಸ್‌ಫಾರ್ಮರ್‌ ನಿರ್ವಹಣಾ ಅಭಿಯಾನ’

ಮಳೆಗಾಲ ಸಮೀಪಿಸುತ್ತಿರುವುದರಿಂದ ಟ್ರಾನ್ಸ್‌ಫಾರ್ಮರ್(ಪರಿವರ್ತಕ) ಸಂಬಂಧಿಸಿದ ದುರಂತಗಳನ್ನು ತಪ್ಪಿಸಲು ಮೇ 5ರಿಂದ20ರವರೆಗೆ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನ ಹಮ್ಮಿಕೊಳ್ಳಲು ಇಂಧನ ಇಲಾಖೆ ನಿರ್ಧರಿಸಿದೆ.
Last Updated 5 ಮೇ 2022, 3:25 IST
fallback

ದಾಬಸ್‌ಪೇಟೆ| ಅಪಾಯ ತಂದೊಡ್ಡುತ್ತಿರುವ ಟ್ರಾನ್ಸ್‌ಫಾರ್ಮರ್‌

ರಸ್ತೆ ಬದಿ ತೆರೆದ ಸ್ಥಿತಿಯಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು l ಜೋ‌ತು ಬಿದ್ದಿರುವ ವಿದ್ಯುತ್ ತಂತಿಗಳು
Last Updated 31 ಮಾರ್ಚ್ 2022, 19:50 IST
ದಾಬಸ್‌ಪೇಟೆ| ಅಪಾಯ ತಂದೊಡ್ಡುತ್ತಿರುವ ಟ್ರಾನ್ಸ್‌ಫಾರ್ಮರ್‌

ಟ್ರಾನ್ಸ್‌ಫಾರ್ಮರ್‌ ಸ್ಫೋಟ: ವ್ಯಕ್ತಿ ಸಾವು

ಟ್ರಾನ್ಸ್‌ಫಾರ್ಮರ್‌ ಸ್ಫೋಟದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಂಗನಹಳ್ಳಿ ನಿವಾಸಿ ಶಿವರಾಜ್‌ (55) ಚಿಕಿತ್ಸೆಗೆ ಸ್ಪಂದಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 23 ಮಾರ್ಚ್ 2022, 19:45 IST
fallback
ADVERTISEMENT
ADVERTISEMENT
ADVERTISEMENT