ಗುರುವಾರ, 23 ಅಕ್ಟೋಬರ್ 2025
×
ADVERTISEMENT

Translation

ADVERTISEMENT

ಸೃಜನಶೀಲ ಲೇಖಕರಿಗೆ ಭಾಷಾಂತರ ಬಲು ಮುಖ್ಯ: ಚನ್ನಪ್ಪ ಕಟ್ಟಿ ಅಭಿಮತ

ಚಿತ್ರದುರ್ಗದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅವರು, ಸೃಜನಶೀಲ ಲೇಖಕರಿಗೆ ಭಾಷಾಂತರ的重要ತೆ ಕುರಿತು ಮಾತನಾಡಿದ್ರು ಮತ್ತು ಯುವ ಲೇಖಕರು ಅನುವಾದವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಲಹೆ ನೀಡಿದರು.
Last Updated 15 ಅಕ್ಟೋಬರ್ 2025, 6:29 IST
ಸೃಜನಶೀಲ ಲೇಖಕರಿಗೆ ಭಾಷಾಂತರ ಬಲು ಮುಖ್ಯ:  ಚನ್ನಪ್ಪ ಕಟ್ಟಿ ಅಭಿಮತ

ಕನ್ನಡ ಅನುವಾದದಲ್ಲಿ ಲೋಪ | ಕಳವಳ ವ್ಯಕ್ತಪಡಿಸಿದ್ದ ಸಿಎಂ, ಕ್ಷಮೆ ಕೋರಿದ ‘ಮೆಟಾ’

ಸ್ವಯಂ ಚಾಲಿತ ಅನುವಾದದ ಲೋಪದ ಬಗ್ಗೆ ಕಳವಳ ವ್ಯಕ್ತಪಡಿಸಿ ‘ಎಕ್ಸ್‌’ ಮಾಡಿದ್ದ ಸಿ.ಎಂ
Last Updated 18 ಜುಲೈ 2025, 0:30 IST
ಕನ್ನಡ ಅನುವಾದದಲ್ಲಿ ಲೋಪ | ಕಳವಳ ವ್ಯಕ್ತಪಡಿಸಿದ್ದ ಸಿಎಂ, ಕ್ಷಮೆ ಕೋರಿದ ‘ಮೆಟಾ’

ಬೆಳೆಯಬೇಕಿದೆ ಕನ್ನಡದ ಭಾಷಾಂತರ ಕ್ಷೇತ್ರ: ದೀಪಾ ಭಾಸ್ತಿ

ಅಧ್ಯಯನದತ್ತ ತಮಗೆ ಆಸಕ್ತಿ ಮೂಡಿದ ಕ್ಷಣದಿಂದ ಆರಂಭಿಸಿ ಬೂಕರ್‌ ಪ್ರಶಸ್ತಿಯ ಗೌರವ ಪಡೆಯುವ ವರೆಗೆ ಇಟ್ಟ ಒಂದೊಂದೇ ಹೆಜ್ಜೆಗಳು, ಎದುರಾದ ಸವಾಲುಗಳು, ಮುಂದಿನ ಗುರಿಗಳ ಕುರಿತು ಮುಕ್ತವಾಗಿ ಮಾತನಾಡಿದರು ಬೂಕರ್ ಪ್ರಶಸ್ತಿ ಪುರಸ್ಕೃತೆ ದೀಪಾ ಭಾಸ್ತಿ
Last Updated 9 ಜೂನ್ 2025, 4:23 IST
ಬೆಳೆಯಬೇಕಿದೆ ಕನ್ನಡದ ಭಾಷಾಂತರ ಕ್ಷೇತ್ರ: ದೀಪಾ ಭಾಸ್ತಿ

'ಅನುವಾದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ' ಸಮ್ಮೇಳನ ಉದ್ಘಾಟನಾ ಸಮಾರಂಭ

‘ನಮ್ಮದು ಬಹುಭಾಷೆಗಳ ದೇಶ, ಅನುವಾದಗಳೂ ನಮ್ಮಲ್ಲಿ ಅನೇಕ ಇವೆ. ಇಂಗ್ಲಿಷ್‌ ಅನುವಾದಿತ ಕೃತಿಗಳೂ ನಮ್ಮಲ್ಲಿವೆ. ನಮ್ಮ ಬೇರುಳ್ಳ ಭಾಷೆಗಳನ್ನು ನಾವು ಮರೆಯಬಾರದು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಆರ್.ಎಲ್.ಹೈದರಾಬಾದ್ ಹೇಳಿದರು.
Last Updated 22 ಮೇ 2025, 15:41 IST
'ಅನುವಾದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ' ಸಮ್ಮೇಳನ ಉದ್ಘಾಟನಾ ಸಮಾರಂಭ

ಎಐ ಮತ್ತು ಭಾಷಾಂತರದಲ್ಲಿ ಸ್ಥಿತ್ಯಂತರ

‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಇವತ್ತು ಎ.ಐ ಪ್ರಭಾವವಿಲ್ಲದ ಕ್ಷೇತ್ರವಿಲ್ಲ. ಭಾಷಾಂತರವು ಇದರಿಂದ ಹೊರತಾಗಿಲ್ಲ.
Last Updated 1 ಮಾರ್ಚ್ 2025, 23:30 IST
ಎಐ ಮತ್ತು ಭಾಷಾಂತರದಲ್ಲಿ ಸ್ಥಿತ್ಯಂತರ

ಸಂಗತ | ಭಾಷಾಂತರ: ಗುಣಮಟ್ಟ ಸುಧಾರಿಸಲಿ

ತಪ್ಪಿಲ್ಲದ ಹಾಗೆ ಮತ್ತು ಸರಾಗವಾಗಿ ಅರ್ಥೈಸಿಕೊಳ್ಳುವ ರೀತಿಯಲ್ಲಿ ಭಾಷಾಂತರ ಕಾರ್ಯ ನಡೆಯದೇ ಹೋದಲ್ಲಿ ಎಡವಟ್ಟು ಕಟ್ಟಿಟ್ಟಬುತ್ತಿ
Last Updated 10 ಸೆಪ್ಟೆಂಬರ್ 2024, 23:15 IST
ಸಂಗತ | ಭಾಷಾಂತರ: ಗುಣಮಟ್ಟ ಸುಧಾರಿಸಲಿ

ಪಶ್ನೆಗಳ ಅನುವಾದ ಮಾಡಿದ್ದು ಭಾಷಾಂತರಕಾರರು: ಕರ್ನಾಟಕ ಲೋಕ ಸೇವಾ ಆಯೋಗ

‘ಗೆಜೆಟೆಡ್‌ ‍ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದ ಮಾಡಿದ್ದು ಗೂಗಲ್‌ ಅಥವಾ ಎಐ ಅಲ್ಲ. ಭಾಷಾಂತರ ಇಲಾಖೆಯ ಭಾಷಾಂತರಕಾರರು ಮಾಡಿದ್ದು’ ಎಂದು ಕರ್ನಾಟಕ ಲೋಕ ಸೇವಾ ಆಯೋಗ ಹೇಳಿದೆ.
Last Updated 29 ಆಗಸ್ಟ್ 2024, 16:33 IST
ಪಶ್ನೆಗಳ ಅನುವಾದ ಮಾಡಿದ್ದು ಭಾಷಾಂತರಕಾರರು: ಕರ್ನಾಟಕ ಲೋಕ ಸೇವಾ ಆಯೋಗ
ADVERTISEMENT

Jobs: ಕೇಂದ್ರ ಸಚಿವಾಲಯ, ವಿವಿಧ ಇಲಾಖೆಗಳಲ್ಲಿ 312 ಭಾಷಾಂತರಕಾರ ಹುದ್ದೆಗಳು

ಹಿಂದಿ ಅಥವಾ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಅವಕಾಶ
Last Updated 6 ಆಗಸ್ಟ್ 2024, 4:53 IST
Jobs: ಕೇಂದ್ರ ಸಚಿವಾಲಯ, ವಿವಿಧ ಇಲಾಖೆಗಳಲ್ಲಿ 312 ಭಾಷಾಂತರಕಾರ ಹುದ್ದೆಗಳು

24 ಮಂದಿಗೆ ಅನುವಾದ ಪ್ರಶಸ್ತಿ ಪ್ರದಾನ

ಅನುವಾದದ ಕೆಲಸ ಸುಲಭವಲ್ಲ: ಚಂದ್ರಶೇಖರ ಕಂಬಾರ
Last Updated 12 ಜುಲೈ 2024, 19:51 IST
24 ಮಂದಿಗೆ ಅನುವಾದ ಪ್ರಶಸ್ತಿ ಪ್ರದಾನ

ಹನುಮಾನ್‌ ಚಾಲೀಸಾವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ ಲೇಖಕ ವಿಕ್ರಮ್‌ ಸೇಠ್‌

ಸಂತ ಕವಿ ತುಳಸಿದಾಸ ರಚಿತ ‘ಹನುಮಾನ್‌ ಚಾಲೀಸಾ’ ವನ್ನು ಖ್ಯಾತ ಲೇಖಕ ವಿಕ್ರಮ್‌ ಸೇಠ್‌ ಅವರು ಇಂಗ್ಲಿಷ್‌ಗೆ ಅನುವಾದ ಮಾಡಿದ್ದು, ಇದೇ ತಿಂಗಳು ಬಿಡುಗಡೆಯಾಗಲಿದೆ ಎಂದು ಪ್ರಕಾಶನ ಸಂಸ್ಥೆ ‘ಸ್ಪೀಕಿಂಗ್‌ ಟೈಗರ್‌’ ಭಾನುವಾರ ತಿಳಿಸಿದೆ.
Last Updated 16 ಜೂನ್ 2024, 16:08 IST
ಹನುಮಾನ್‌ ಚಾಲೀಸಾವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ ಲೇಖಕ ವಿಕ್ರಮ್‌ ಸೇಠ್‌
ADVERTISEMENT
ADVERTISEMENT
ADVERTISEMENT