ಗುರುವಾರ, 3 ಜುಲೈ 2025
×
ADVERTISEMENT

Transparency

ADVERTISEMENT

ಕುಲಾಂತರಿ ತಳಿ: ನಿಯಮಗಳ ತಿದ್ದುಪಡಿಗೆ ಮುಂದಾದ ಕೇಂದ್ರ

ಕುಲಾಂತರಿ ತಳಿಗಳನ್ನು ಅನುಮೋದಿಸುವ ಹಾಗೂ ನಿಯಂತ್ರಿಸುವ ಹೊಣೆ ಹೊತ್ತ ‘ಕುಲಾಂತರಿತಳಿ ಎಂಜಿನಿಯರಿಂಗ್ ಪರಿಶೀಲನಾ ಸಮಿತಿ’ಯ (ಜಿಇಎಸಿ) ಕಾರ್ಯವೈಖರಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರುವುದಕ್ಕಾಗಿ, ನಿಯಮಗಳಿಗೆ ತಿದ್ದುಪಡಿಗಳನ್ನು ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
Last Updated 3 ಜನವರಿ 2025, 15:31 IST
ಕುಲಾಂತರಿ ತಳಿ: ನಿಯಮಗಳ ತಿದ್ದುಪಡಿಗೆ ಮುಂದಾದ ಕೇಂದ್ರ

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತಕ್ಕೆ 85ನೇ ಸ್ಥಾನ, ಕಳವಳ!

'ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 2021' (ಸಿಪಿಐ) ಪಟ್ಟಿಯಲ್ಲಿ 180 ದೇಶಗಳ ಪೈಕಿ ಭಾರತಕ್ಕೆ 85ನೇ ಸ್ಥಾನ ಲಭಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದಾಗ ಒಂದು ಸ್ಥಾನ ಉತ್ತಮಪಡಿಸಿಕೊಂಡಿದೆ.
Last Updated 26 ಜನವರಿ 2022, 7:05 IST
ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತಕ್ಕೆ 85ನೇ ಸ್ಥಾನ, ಕಳವಳ!

ಡಿಜಿಟಲೀಕರಣವು ಸೇವೆಗಳಲ್ಲಿ ಪಾರದರ್ಶಕತೆಯನ್ನು ತರುತ್ತದೆ: ಮನೋಹರ್ ಲಾಲ್ ಖಟ್ಟರ್

ಡಿಜಿಟಲೀಕರಣವು ಕೆಲಸವನ್ನು ತ್ವರಿತವಾಗಿ ನಿರ್ವಹಿಸಲು ಸಹಾಯ ಮಾಡುವುದಲ್ಲದೆ ಸೇವೆಗಳಲ್ಲಿ ಹೆಚ್ಚು ಪಾರದರ್ಶಕತೆಯನ್ನು ತಂದಿದೆ. ಇತ್ತೀಚಿನ ದಿನಗಳಲ್ಲಿ ITಯ ಸರಿಯಾದ ವ್ಯಾಖ್ಯಾನವೆಂದರೆ 'ತಕ್ಷಣದ ಪರಿವರ್ತನೆ' (Immediate Transformation) ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬುಧವಾರ ತಿಳಿಸಿದರು.
Last Updated 1 ಸೆಪ್ಟೆಂಬರ್ 2021, 14:35 IST
ಡಿಜಿಟಲೀಕರಣವು ಸೇವೆಗಳಲ್ಲಿ ಪಾರದರ್ಶಕತೆಯನ್ನು ತರುತ್ತದೆ: ಮನೋಹರ್ ಲಾಲ್ ಖಟ್ಟರ್

ಮಾಹಿತಿ ಹಕ್ಕು ಕಾಯ್ದೆದುರ್ಬಲಗೊಳಿಸುವುದು ಬೇಡ

2005ರ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿರುವ ವಿಚಾರದ ಬಗ್ಗೆ ಪ್ರತಿಪಕ್ಷಗಳು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿರುವುದು ಸಹಜ ಬೆಳವಣಿಗೆ. ಈ ಮಸೂದೆ, ಗುರುವಾರ (ಜುಲೈ19) ರಾಜ್ಯಸಭೆಯಲ್ಲಿಮಂಡನೆಯಾಗಬೇಕಿದ್ದುದನ್ನು ಮುಂದೂಡಲಾಗಿದೆ.
Last Updated 20 ಜುಲೈ 2018, 20:06 IST
ಮಾಹಿತಿ ಹಕ್ಕು ಕಾಯ್ದೆದುರ್ಬಲಗೊಳಿಸುವುದು ಬೇಡ
ADVERTISEMENT
ADVERTISEMENT
ADVERTISEMENT
ADVERTISEMENT