ಬುಧವಾರ, 26 ನವೆಂಬರ್ 2025
×
ADVERTISEMENT

Transport

ADVERTISEMENT

ಸುರಕ್ಷತೆ ಇಲ್ಲದ ಹೊರ ರಾಜ್ಯಗಳ ಖಾಸಗಿ, ಸರ್ಕಾರಿ ಬಸ್‌ಗಿಲ್ಲ ಕರ್ನಾಟಕ ಪ್ರವೇಶ

ಆರಂಭಿಕ ಹಂತದಲ್ಲಿ ತಪಾಸಣೆ ನಡೆಸಿ ಎಚ್ಚರಿಕೆ * ಎಚ್ಚೆತ್ತುಕೊಳ್ಳದಿದ್ದರೆ ಕಾನೂನು ಕ್ರಮ
Last Updated 24 ನವೆಂಬರ್ 2025, 0:37 IST
ಸುರಕ್ಷತೆ ಇಲ್ಲದ ಹೊರ ರಾಜ್ಯಗಳ ಖಾಸಗಿ, ಸರ್ಕಾರಿ ಬಸ್‌ಗಿಲ್ಲ ಕರ್ನಾಟಕ ಪ್ರವೇಶ

ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ಶೀಘ್ರ ಸಭೆ: ಸಚಿವ ರಾಮಲಿಂಗಾರೆಡ್ಡಿ

‘ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಂಬಂಧ ವಿಧಾನಸಭೆ ಚಳಿಗಾಲದ ಅಧಿವೇಶನಕ್ಕೂ ಮೊದಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಕಾರ್ಮಿಕ ಮುಖಂಡರ ಸಭೆ ನಡೆಸಲು ಉದ್ದೇಶಿಸಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
Last Updated 18 ನವೆಂಬರ್ 2025, 14:07 IST
ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ಶೀಘ್ರ ಸಭೆ: ಸಚಿವ ರಾಮಲಿಂಗಾರೆಡ್ಡಿ

ಹತ್ತಿರವಿದ್ದರೂ ಹಳ್ಳಿಗಳು ದೂರ ದೂರ: ಫಲ ನೀಡದ 50 ವರ್ಷಗಳ ಸೇತುವೆ ಬೇಡಿಕೆ ಹೋರಾಟ

Rural Connectivity: ತೀರ್ಥಹಳ್ಳಿ ತಾಲ್ಲೂಕಿನ ಆಲಗೇರಿ, ಹೊಳೆಮಾದ್ಲು, ಕಾಸರವಳ್ಳಿ ಹಳ್ಳಿಗಳಿಗೆ ಸೇತುವೆ ಬೇಕು ಎಂಬ ಬೇಡಿಕೆ 50 ವರ್ಷಗಳಿಂದ ಮುಂದುವರೆದಿದೆ. ತುರ್ತುಸೇವೆಗೆ 30 ಕಿ.ಮೀ ಅಂತರ ಸುತ್ತಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Last Updated 10 ನವೆಂಬರ್ 2025, 5:36 IST
ಹತ್ತಿರವಿದ್ದರೂ ಹಳ್ಳಿಗಳು ದೂರ ದೂರ: ಫಲ ನೀಡದ 50 ವರ್ಷಗಳ ಸೇತುವೆ ಬೇಡಿಕೆ ಹೋರಾಟ

ಬಸ್‌ಗಳಲ್ಲಿ ಅಧಿಕ ಲಗೇಜ್‌ ಸಾಗಾಟ: 500 ವಾಹನಗಳ ಮಾಲೀಕರಿಗೆ ದಂಡ

ಪ್ರಯಾಣಿಕರನ್ನು ಕರೆದೊಯ್ಯುವ ಬಸ್‌ಗಳಲ್ಲಿ ಅಧಿಕ ಲಗೇಜ್‌ಗಳನ್ನು ಒಯ್ಯುತ್ತಿರುವುದನ್ನು ಪತ್ತೆ ಹಚ್ಚಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬಸ್‌ ಮಾಲೀಕರಿಗೆ ದಂಡ ವಿಧಿಸಿದ್ದಾರೆ.
Last Updated 15 ಅಕ್ಟೋಬರ್ 2025, 13:06 IST
ಬಸ್‌ಗಳಲ್ಲಿ ಅಧಿಕ ಲಗೇಜ್‌ ಸಾಗಾಟ: 500 ವಾಹನಗಳ ಮಾಲೀಕರಿಗೆ ದಂಡ

ರಾಮನಗರ: ಸಾರಿಗೆ ವಾಹನಗಳ ವಿನಾಯಿತಿ ಹಿಂದಕ್ಕೆ

Transport Regulation: ಮೆಥನಾಲ್ ಮತ್ತು ಇಥೆನಾಲ್ ಇಂಧನ ಬಳಸುವ ಸಾರಿಗೆ ವಾಹನಗಳಿಗೆ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ನೀಡಿದ್ದ ರಹದಾರಿ ವಿನಾಯಿತಿಯನ್ನು ಜುಲೈ 1ರ ಅಧಿಸೂಚನೆಯಂತೆ ಸರ್ಕಾರ ಹಿಂಪಡೆದಿದೆ.
Last Updated 15 ಅಕ್ಟೋಬರ್ 2025, 2:49 IST
ರಾಮನಗರ: ಸಾರಿಗೆ ವಾಹನಗಳ ವಿನಾಯಿತಿ ಹಿಂದಕ್ಕೆ

ರಾಜ್ಯದ ಆರ್‌ವಿಎಸ್ಎಫ್‌ ಕೇಂದ್ರಗಳಲ್ಲಿಯೇ ವಾಹನ ನಾಶ‌: ಸಾರಿಗೆ ಇಲಾಖೆ ಆದೇಶ

Vehicle Scrapping Policy: 15 ವರ್ಷ ಮೀರಿದ ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ನೋಂದಾಯಿತ ಆರ್‌ವಿಎಸ್‌ಎಫ್‌ ಕೇಂದ್ರಗಳಲ್ಲಿಯೇ ನಾಶಪಡಿಸಲು ಸಾರಿಗೆ ಇಲಾಖೆ ಆದೇಶಿಸಿದೆ. ಖಾಸಗಿ ಕೇಂದ್ರಗಳಲ್ಲಿ ವಾಹನ ನಾಶಕ್ಕೆ ಅನುಮತಿ ಇಲ್ಲ.
Last Updated 16 ಸೆಪ್ಟೆಂಬರ್ 2025, 15:14 IST
ರಾಜ್ಯದ ಆರ್‌ವಿಎಸ್ಎಫ್‌ ಕೇಂದ್ರಗಳಲ್ಲಿಯೇ ವಾಹನ ನಾಶ‌: ಸಾರಿಗೆ ಇಲಾಖೆ ಆದೇಶ

ಹೊಸದುರ್ಗ| ಅವ್ಯವಸ್ಥೆಯ ಆಗರವಾದ ಖಾಸಗಿ ಬಸ್‌ ನಿಲ್ದಾಣ; ಮೂಲ ಸೌಕರ್ಯ ಮರೀಚಿಕೆ

Hosadurga Private Bus Stand: ಪಟ್ಟಣದ ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ಪ್ರಯಾಣಿಕರ ಯಾತನೆ ಹೇಳತೀರದಾಗಿದೆ. ಅಡ್ಡಾದಿಡ್ಡಿಯಾಗಿ ಬೈಕ್ ನಿಲುಗಡೆ, ಬೀದಿ ನಾಯಿಗಳ ಓಡಾಟದಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ.
Last Updated 15 ಸೆಪ್ಟೆಂಬರ್ 2025, 6:40 IST
ಹೊಸದುರ್ಗ| ಅವ್ಯವಸ್ಥೆಯ ಆಗರವಾದ ಖಾಸಗಿ ಬಸ್‌ ನಿಲ್ದಾಣ; ಮೂಲ ಸೌಕರ್ಯ ಮರೀಚಿಕೆ
ADVERTISEMENT

‘ವಾಕರಸಾಸಂ’ನಿಂದ ಬಸ್‌ ಬಾಡಿಗೆ ಪಡೆದಿದ್ದ ಜಿಲ್ಲಾಡಳಿತ: ₹ 1.14 ಕೋಟಿ ಬಾಕಿ

Government Program Dues: ಹಾವೇರಿ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರದ ಕಾಲದಲ್ಲಿ ವಾಕರಸಾಸಂ ಬಸ್‌ಗಳನ್ನು ಬಾಡಿಗೆ ಪಡೆದು ಬಳಸಲಾಗಿತ್ತು. ಆದರೆ ₹1.14 ಕೋಟಿ ಬಾಡಿಗೆ ಮೊತ್ತ ಇನ್ನೂ ಪಾವತಿ ಆಗಿಲ್ಲ.
Last Updated 14 ಸೆಪ್ಟೆಂಬರ್ 2025, 4:06 IST
‘ವಾಕರಸಾಸಂ’ನಿಂದ ಬಸ್‌ ಬಾಡಿಗೆ ಪಡೆದಿದ್ದ ಜಿಲ್ಲಾಡಳಿತ: ₹ 1.14 ಕೋಟಿ ಬಾಕಿ

ವಾಯುವ್ಯ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದಲ್ಲಿ ಅಪ್ರೆಂಟಿಸ್‌ಗೆ ಅವಕಾಶ

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗದಲ್ಲಿ ಡೀಸೆಲ್ ಮೆಕಾನಿಕ್, ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್, ಬಾಡಿ ಬಿಲ್ಡರ್ ಹಾಗೂ ಕಂಪ್ಯೂಟರ್ ಆಪರೇಟರ್ ಕ್ಷೇತ್ರಗಳಲ್ಲಿ ಐಟಿಐ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ಅವಕಾಶ. ಸೆ.4ರಂದು ಶಿರಸಿಯಲ್ಲಿ ನೇರ ಸಂದರ್ಶನ.
Last Updated 24 ಆಗಸ್ಟ್ 2025, 5:42 IST
ವಾಯುವ್ಯ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದಲ್ಲಿ ಅಪ್ರೆಂಟಿಸ್‌ಗೆ ಅವಕಾಶ

ಮಂಗಳೂರು | 28 ಹೊಸ ಬಸ್ ಮಾರ್ಗ: ಪರವಾನಗಿಗೆ ಪ್ರಸ್ತಾವ

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ: ಬೇಡಿಕೆ ಸಲ್ಲಿಸಿದ ಕೆಎಸ್‌ಆರ್‌ಟಿಸಿ
Last Updated 19 ಆಗಸ್ಟ್ 2025, 4:10 IST
ಮಂಗಳೂರು | 28 ಹೊಸ ಬಸ್ ಮಾರ್ಗ: ಪರವಾನಗಿಗೆ ಪ್ರಸ್ತಾವ
ADVERTISEMENT
ADVERTISEMENT
ADVERTISEMENT