ಪ್ರವಾಸ: ಗುಜರಾತಿನ ಮೌನ ಕಣಿವೆಯ ಅದ್ಭುತ ಯಾನ
Kadiya Dhro: ಉತ್ತರ ಅಮೆರಿಕದ ಗ್ರ‍್ಯಾಂಡ್ ಕ್ಯಾನನ್‌ಗೆ ಭೇಟಿ ನೀಡಬೇಕೆಂಬ ಹಂಬಲ ಅನೇಕರಿಗಿರುತ್ತದೆ. ಆದರೆ ಭಾರತದ ಮಣ್ಣಿನಲ್ಲಿಯೇ ಗುಜರಾತಿನ ಭುಜ್ ಬಳಿ ಅಂತಹದ್ದೇ ಅದ್ಭುತ ಕಣಿವೆ ಕಾದಿಯಾ ಧ್ರೋ ಕಾಣುವ ಅವಕಾಶ ನನಗೀಗ ದೊರೆಯಿತು. ಇದು ಪ್ರಕೃತಿಯ ಶಿಲ್ಪಕೌಶಲದ ಜೀವಂತ ಸಾಕ್ಷಿಯಾಗಿದೆ.Last Updated 21 ಡಿಸೆಂಬರ್ 2025, 0:23 IST