ಭಾನುವಾರ, 31 ಆಗಸ್ಟ್ 2025
×
ADVERTISEMENT

tree fall

ADVERTISEMENT

ಕಾರಿನ ಮೇಲೆ ಬಿದ್ದ ಮರ: ಮಹಿಳೆ ಸ್ಥಿತಿ ಗಂಭೀರ, ಸ್ವಲ್ಪದರಲ್ಲೇ ಪಾರಾದ ಗರ್ಭಿಣಿ

Injured Woman: ಪಿಕಳೆ ರಸ್ತೆಯಲ್ಲಿ ಬೃಹತ್ ಮರವು ಕಾರಿನ ಮೇಲೆ ಬಿದ್ದು, ಕಾರಿನಲ್ಲಿ ಇದ್ದ ಲಕ್ಷ್ಮಿ ಪಾಗಿ ಎಂಬ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳ ಹಾಗೂ ನಗರಸಭೆ ಸಿಬ್ಬಂದಿ ರಕ್ಷಣೆ ಕಾರ್ಯ ನಡೆಸಿದರು.
Last Updated 20 ಜುಲೈ 2025, 9:42 IST
ಕಾರಿನ ಮೇಲೆ ಬಿದ್ದ ಮರ: ಮಹಿಳೆ ಸ್ಥಿತಿ ಗಂಭೀರ, ಸ್ವಲ್ಪದರಲ್ಲೇ ಪಾರಾದ ಗರ್ಭಿಣಿ

ಕೆ.ಆರ್.ಪುರ: ಉರುಳಿಬಿದ್ದ ಬೃಹತ್ ಮರ

BBMP Tree Clearance: ಕೆ.ಆರ್.ಪುರ: ಬೃಹತ್ ಗಾತ್ರದ ಅರಳಿ ಮರವೊಂದು ಮಂಗಳವಾರ ಬೆಳಿಗ್ಗೆ ಕಲ್ಕೆರೆ ಮುಖ್ಯರಸ್ತೆ ಮತ್ತು ಸರ್ಕಾರಿ ಶಾಲೆಯ ಕಾಂಪೌಂಡ್ ಮೇಲೆ ಉರುಳಿ ಬಿದ್ದಿದೆ.
Last Updated 15 ಜುಲೈ 2025, 23:44 IST
ಕೆ.ಆರ್.ಪುರ: ಉರುಳಿಬಿದ್ದ ಬೃಹತ್ ಮರ

Mangaluru Rains | ಭಾರಿ ಮಳೆ: ಮೂರು ತಾಲ್ಲೂಕುಗಳ ಶಾಲೆಗಳಿಗೆ ಇಂದು ರಜೆ

Mangaluru Rains | ಮಂಗಳೂರು, ಬಂಟ್ವಾಳ, ಉಳ್ಳಾಲ ತಾಲ್ಲೂಕುಗಳ ಶಾಲೆಗಳಿಗೆ ರಜೆ ಘೋಷಣೆ, ಬಿಜೈ ರಸ್ತೆಯಲ್ಲಿ ಮರ ಬಿದ್ದು ವಾಹನ ಜಖಂ
Last Updated 30 ಮೇ 2025, 2:16 IST
Mangaluru Rains | ಭಾರಿ ಮಳೆ: ಮೂರು ತಾಲ್ಲೂಕುಗಳ ಶಾಲೆಗಳಿಗೆ ಇಂದು ರಜೆ

PHOTOS | Lalbagh: ಧರೆಗೆ ಉರುಳಿದ ಒಂದೂವರೆ ಶತಮಾನದಷ್ಟು ಹಳೆಯ ಮರ

PHOTOS | Lalbagh: ಧರೆಗೆ ಉರುಳಿದ ಒಂದೂವರೆ ಶತಮಾನದಷ್ಟು ಹಳೆಯ ಮರ
Last Updated 23 ಮೇ 2025, 13:49 IST
PHOTOS | Lalbagh: ಧರೆಗೆ ಉರುಳಿದ ಒಂದೂವರೆ ಶತಮಾನದಷ್ಟು ಹಳೆಯ ಮರ
err

Lalbagh Botanical Garden | ಧರೆಗೆ ಉರುಳಿದ 150 ವರ್ಷದ ಹಿಂದಿನ ಮರ

Lalbagh Botanical Garden Incident: ಲಾಲ್‌ಬಾಗ್‌ನಲ್ಲಿ ಸುಮಾರು 150 ವರ್ಷದ ಮರವೊಂದು ಶುಕ್ರವಾರ ಸಂಜೆ ಉರುಳಿ ಬಿದ್ದಿದೆ.
Last Updated 23 ಮೇ 2025, 13:34 IST
Lalbagh Botanical Garden | ಧರೆಗೆ ಉರುಳಿದ 150 ವರ್ಷದ ಹಿಂದಿನ ಮರ

ಮಂಚನಬೆಲೆ ಮುಖ್ಯರಸ್ತೆಗೆ ಬಿದ್ದ ಮರ

ಮಾಗಡಿ :  ತಾಲೂಕಿನ ವೀರೇಗೌಡನ ದೊಡ್ಡಿ ಗ್ರಾಮದಿಂದ ಮಂಚನಬೆಲೆಗೆ ತೆರಳುವ ಮುಖ್ಯ ರಸ್ತೆಯ ಕುಂತಿಕಲ್ಲು ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಹತ್ತಿರ ಮಂಗಳವಾರ ಸಂಜೆ ದೊಡ್ಡ ಗಾತ್ರದ ಮರ...
Last Updated 23 ಅಕ್ಟೋಬರ್ 2024, 5:39 IST
ಮಂಚನಬೆಲೆ ಮುಖ್ಯರಸ್ತೆಗೆ ಬಿದ್ದ ಮರ

ಗುಡುಗು ಸಹಿತ ಮಳೆ; ಉರುಳಿದ ಮರ

ಕೊಣನೂರು: ‌ಕೊಣನೂರು ಮತ್ತು ರಾಮನಾಥಪುರ ವ್ಯಾಪ್ತಿಯಲ್ಲಿ ಶುಕ್ರವಾರ ಗುಡುಗು ಸಹಿತ ಮಳೆ ಸುರಿಯಿತು. ಅಲ್ಲಲ್ಲಿ ಮರಗಳು ಉರುಳಿ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಯಿತು.
Last Updated 26 ಜುಲೈ 2024, 14:12 IST
ಗುಡುಗು ಸಹಿತ ಮಳೆ; ಉರುಳಿದ ಮರ
ADVERTISEMENT

ತುಮಕೂರು | ಬೈಕ್‌ ಮೇಲೆ ಉರುಳಿ ಬಿದ್ದ ಮರ: ಇಬ್ಬರಿಗೆ ಗಾಯ

ತುಮಕೂರು: ತಾಲ್ಲೂಕಿನ ನಾಮದ ಚಿಲುಮೆಯ ಬಳಿ ಶುಕ್ರವಾರ ಎರಡು ಬೈಕ್‌ಗಳ ಮೇಲೆ ಮರ ಉರುಳಿ ಬಿದ್ದಿದ್ದು, ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 22 ಸೆಪ್ಟೆಂಬರ್ 2023, 7:01 IST
ತುಮಕೂರು | ಬೈಕ್‌ ಮೇಲೆ ಉರುಳಿ ಬಿದ್ದ ಮರ: ಇಬ್ಬರಿಗೆ ಗಾಯ

ಮರದ ಕೊಂಬೆ ಬಿದ್ದು ಕೃಷಿಕ ಸಾವು

ಅಡಿಕೆ ತೋಟದ ಬದಿಯಲ್ಲಿದ್ದ ಮರದ ಕೊಂಬೆ ಕಡಿಯುತ್ತಿದ್ದ ವೇಳೆ ಮುರಿದ ಕೊಂಬೆ ಮೈಮೇಲೆ ಬಿದ್ದು ಕೃಷಿಕರೊಬ್ಬರು ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಎಂಬಲ್ಲಿ ನಡೆದಿದೆ.
Last Updated 9 ಜೂನ್ 2023, 12:58 IST
fallback

ಬೀಳುವ ಮರ ತೆರವುಗೊಳಿಸಿ; ಸಿಎಂಗೆ ಎಸ್‌. ಸುರೇಶ್ ಕುಮಾರ್ ಪತ್ರ

ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿದ್ದು ಹೋಗಬಹುದಾದ ಮರಗಳು ಮತ್ತು ರೆಂಬೆಗಳನ್ನು ತೆರವುಗೊಳಿಸಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಎಸ್‌.ಸುರೇಶ್‌ಕುಮಾರ್‌ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
Last Updated 24 ಮೇ 2023, 5:25 IST
ಬೀಳುವ ಮರ ತೆರವುಗೊಳಿಸಿ; ಸಿಎಂಗೆ ಎಸ್‌. ಸುರೇಶ್ ಕುಮಾರ್ ಪತ್ರ
ADVERTISEMENT
ADVERTISEMENT
ADVERTISEMENT