ಬುಧವಾರ, 29 ಅಕ್ಟೋಬರ್ 2025
×
ADVERTISEMENT

tribals

ADVERTISEMENT

ಕುರ್ಮಿಗಳಿಗೆ ಎಸ್‌ಟಿ ಸ್ಥಾನಮಾನ ವಿರೋಧಿಸಿ ಬುಡಕಟ್ಟು ಜನರ ರ‍್ಯಾಲಿ

ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಆಗ್ರಹಿಸುತ್ತಿರುವ ಕುರ್ಮಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಬುಡಕಟ್ಟು ಸಮುದಾಯಗಳ ಸಾವಿರಾರು ಮಂದಿ ಶುಕ್ರವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.
Last Updated 17 ಅಕ್ಟೋಬರ್ 2025, 15:45 IST
ಕುರ್ಮಿಗಳಿಗೆ ಎಸ್‌ಟಿ ಸ್ಥಾನಮಾನ ವಿರೋಧಿಸಿ ಬುಡಕಟ್ಟು ಜನರ ರ‍್ಯಾಲಿ

ಮಡಿಕೇರಿ: ನಾಣಚ್ಚಿಯಲ್ಲಿ ಆದಿವಾಸಿಗಳ ಆಕ್ರೋಶ

ಅಂತರರಾಷ್ಟ್ರೀಯ ಆದಿವಾಸಿ ದಿನದಂದು ನೂರಾರು ಜನರಿಂದ ಪ್ರತಿಭಟನೆ, ಚಿತ್ರನಟ ಚೇತನ್ ಭಾಗಿ
Last Updated 10 ಆಗಸ್ಟ್ 2025, 6:18 IST
ಮಡಿಕೇರಿ: ನಾಣಚ್ಚಿಯಲ್ಲಿ ಆದಿವಾಸಿಗಳ ಆಕ್ರೋಶ

ಹುಣಸೂರು | ಆದಿವಾಸಿಗಳ ಬೇಡಿಕೆ ಈಡೇರಿಸಿ: ಹರ್ಷ

Tribal Land Rights: ಆದಿವಾಸಿ ಜನರ ಮೂಲಭೂತ ಹಕ್ಕುಗಳಾದ ಸುಸ್ಥಿರ ಅಭಿವೃದ್ಧಿ, ಅರಣ್ಯ ಸಂಪತ್ತಿನ ಮೇಲೆ ಆದಿವಾಸಿಗಳ ಅಧಿಕಾರ, ಆಹಾರ ಸುರಕ್ಷತೆ ಸಾರ್ವಭೌಮತ್ವ ಮತ್ತು ಸ್ಥಳೀಯರ ಸ್ವನಿರ್ಣಯದ ಹಕ್ಕು ಆದಿವಾಸಿ ಸಮುದಾಯದವರಿಗೆ ದಕ್ಕಬೇಕಾಗಿದೆ ಎಂದು ಆದಿವಾಸಿ ಪಾರ್ಲಿಮೆಂಟ್‌ ಸಮಿತಿ ಅಧ್ಯಕ್ಷ ಹರ್ಷ ಹೇಳಿದರು.
Last Updated 4 ಆಗಸ್ಟ್ 2025, 3:44 IST
ಹುಣಸೂರು | ಆದಿವಾಸಿಗಳ ಬೇಡಿಕೆ ಈಡೇರಿಸಿ: ಹರ್ಷ

ಆದಿವಾಸಿಗಳಿಗೆ ಕಳಪೆ ಆಹಾರ ಪೂರೈಕೆ: ಜಿಲ್ಲಾ ಸಮಿತಿಯ ಅಧಿಕಾರ ಮೊಟಕು

ಗುತ್ತಿಗೆದಾರ ಸಂಸ್ಥೆಗೆ ನೋಟಿಸ್‌
Last Updated 23 ಮೇ 2025, 21:12 IST
ಆದಿವಾಸಿಗಳಿಗೆ ಕಳಪೆ ಆಹಾರ ಪೂರೈಕೆ: ಜಿಲ್ಲಾ ಸಮಿತಿಯ ಅಧಿಕಾರ ಮೊಟಕು

ಮೈಸೂರು: ಮೂಲ ಆದಿವಾಸಿಗಳ ಸಮೀಕ್ಷೆಗೆ ‘ಕಾರ್ಮೋಡ’

ಲೋಕಸಭಾ ಚುನಾವಣೆಯ ಬಳಿಕ ಪುನರಾರಂಭಗೊಳ್ಳದ ಸಮೀಕ್ಷೆ!
Last Updated 18 ನವೆಂಬರ್ 2024, 7:21 IST
ಮೈಸೂರು: ಮೂಲ ಆದಿವಾಸಿಗಳ ಸಮೀಕ್ಷೆಗೆ ‘ಕಾರ್ಮೋಡ’

ಆದಿವಾಸಿಗಳ ಕೊಡುಗೆಗೆ ತಕ್ಕ ಮನ್ನಣೆ ಸಿಕ್ಕಿಲ್ಲ: ಪ್ರಧಾನಿ ಮೋದಿ

ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಆದಿವಾಸಿಗಳ ಕೊಡುಗೆಯನ್ನು ಗುರುತಿಸುವಲ್ಲಿ ಕಾಂಗ್ರೆಸ್‌ ನೇತೃತ್ವದ ಹಿಂದಿನ ಸರ್ಕಾರಗಳು ವಿಫಲವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಟೀಕಿಸಿದರು.
Last Updated 15 ನವೆಂಬರ್ 2024, 16:02 IST
ಆದಿವಾಸಿಗಳ ಕೊಡುಗೆಗೆ ತಕ್ಕ ಮನ್ನಣೆ ಸಿಕ್ಕಿಲ್ಲ: ಪ್ರಧಾನಿ ಮೋದಿ

ಜಾರ್ಖಂಡ್ | ₹83,700 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಜಾರ್ಖಂಡ್‌ನಲ್ಲಿ ₹83,700 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಬುಧವಾರ) ಚಾಲನೆ ನೀಡಿದ್ದಾರೆ.
Last Updated 2 ಅಕ್ಟೋಬರ್ 2024, 10:09 IST
ಜಾರ್ಖಂಡ್ | ₹83,700 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ADVERTISEMENT

ಬುಡಕಟ್ಟು ಕಲೆಗಳು ‍ಪಠ್ಯವಾಗಲಿ; ಗೋವಿಂದಸ್ವಾಮಿ

‘ನಶಿಸುತ್ತಿರುವ ಬುಡಕಟ್ಟು ಕಲೆಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಈ ಕುರಿತ ವಿಷಯ ಅಳವಡಿಸಬೇಕು’ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ಹೇಳಿದರು.
Last Updated 30 ಆಗಸ್ಟ್ 2024, 20:06 IST
ಬುಡಕಟ್ಟು ಕಲೆಗಳು ‍ಪಠ್ಯವಾಗಲಿ; ಗೋವಿಂದಸ್ವಾಮಿ

ಆದಿವಾಸಿಗಳ ಕುರಿತ ಜ್ಞಾನ ಭಂಡಾರ ‘ಕಾನು’

ಬಿಳಿಗಿರಿರಂಗನ ಬೆಟ್ಟದ ಆದಿವಾಸಿ ಆರೋಗ್ಯ ಸಂಪನ್ಮೂಲ ಕೇಂದ್ರದ ಆವರಣದಲ್ಲಿ ಇಂದು ‘ಕಾನು’ ಉದ್ಘಾಟನೆ
Last Updated 25 ಆಗಸ್ಟ್ 2024, 6:07 IST
ಆದಿವಾಸಿಗಳ ಕುರಿತ ಜ್ಞಾನ ಭಂಡಾರ ‘ಕಾನು’

ಒಳನೋಟ: ‘ಜನ್‌ಮನ್‌’ ಜಾರಿಗೆ ಅಸಡ್ಡೆ

ಹಸನಾಗದ ಆದಿವಾಸಿಗಳ ಬದುಕು: ಕಾರ್ಯಕ್ರಮ ಅನುಷ್ಠಾನಕ್ಕೆ ನಿರ್ಲಕ್ಷ್ಯ
Last Updated 17 ಆಗಸ್ಟ್ 2024, 23:40 IST
ಒಳನೋಟ: ‘ಜನ್‌ಮನ್‌’ ಜಾರಿಗೆ ಅಸಡ್ಡೆ
ADVERTISEMENT
ADVERTISEMENT
ADVERTISEMENT