ಕೀರ್ತಿ ಸುರೇಶ್ ವಿವಾಹ: ಗೋವಾಗೆ ಜೊತೆಯಾಗಿ ಹೊರಟ ವಿಜಯ್, ತ್ರಿಶಾ; ಡೇಟಿಂಗ್ ವದಂತಿ
ಬಹುಭಾಷಾ ನಟಿ ಕೀರ್ತಿ ಸುರೇಶ್ ಮತ್ತು ಆ್ಯಂಥೋನಿ ಥೊಟ್ಟಿಲ್ ಅವರ ವಿವಾಹ ಸಮಾರಂಭಕ್ಕೆ ತೆರಳುವ ವೇಳೆ ನಟ, ರಾಜಕಾರಣಿ 'ದಳಪತಿ' ವಿಜಯ್ ಹಾಗೂ ನಟಿ ತ್ರಿಶಾ, ಜೊತೆಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಡೇಟಿಂಗ್ ವದಂತಿ ಕೇಳಿಬರುತ್ತಿದೆ.Last Updated 14 ಡಿಸೆಂಬರ್ 2024, 9:35 IST