ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Troll

ADVERTISEMENT

ರಾಜ್ಯಸಭೆಗೆ ಟಿಕೆಟ್: ಇಬ್ಬಗೆ ನೀತಿಯಿಂದ ಟ್ರೋಲ್ ಆದ ಪತ್ರಕರ್ತೆ ಸಾಗರಿಕಾ ಘೋಷ್

ಖ್ಯಾತ ಪತ್ರಕರ್ತೆ ಸಾಗರಿಕಾ ಘೋಷ್ (Sagarika Ghose) ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾಗ ಕೊಟ್ಟಿದ್ದ ಹೇಳಿಕೆ ಹಾಗೂ ಈಗಿನ ಅವರ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ
Last Updated 13 ಫೆಬ್ರುವರಿ 2024, 11:06 IST
ರಾಜ್ಯಸಭೆಗೆ ಟಿಕೆಟ್: ಇಬ್ಬಗೆ ನೀತಿಯಿಂದ ಟ್ರೋಲ್ ಆದ ಪತ್ರಕರ್ತೆ ಸಾಗರಿಕಾ ಘೋಷ್

ಟ್ವಿಟರ್ ಹೊಸ ಲೊಗೊ X ಭಾರಿ ಟ್ರೋಲ್: ಅಂಬರೀಶ್ ಚಿತ್ರದ ಈ ವಿಡಿಯೊ ನೋಡಿ

ಎಲಾನ್ ಮಸ್ಕ್ ಅವರು ಟ್ವಿಟರ್ ಹಕ್ಕಿ ಲೊಗೊವನ್ನು X ಎಂದು ಬದಲಾಯಿಸಿದ್ದಾರೆ
Last Updated 25 ಜುಲೈ 2023, 6:41 IST
ಟ್ವಿಟರ್ ಹೊಸ ಲೊಗೊ X ಭಾರಿ ಟ್ರೋಲ್: ಅಂಬರೀಶ್ ಚಿತ್ರದ ಈ ವಿಡಿಯೊ ನೋಡಿ

ಅರ್ಜುನ್ ಕಪೂರ್‌ ‘ಅರೆ ನಗ್ನ‘ ಫೋಟೊ ಪೋಸ್ಟ್‌ ಮಾಡಿದ ಮಲೈಕಾ; ಟ್ರೋಲ್‌ ನಂತರ ಡಿಲೀಟ್‌

ನಟನೆ ಜೊತೆ ಜೊತೆಯಲ್ಲಿಯೇ ಫ್ಯಾಷನ್‌ ಲೋಕದಲ್ಲಿ ಬ್ಯುಸಿಯಾಗಿರುವ ಬಾಲಿವುಡ್‌ ನಟಿ ಮಲೈಕಾ ಅರೋರಾ ಇದೀಗ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ತನ್ನ ಬಾಯ್‌ಫ್ರೆಂಡ್‌ ಅರ್ಜುನ್‌ ಕಪೂರ್‌ ಅವರ ‘ಅರೆ ನಗ್ನ‘ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಟ್ರೋಲ್‌ಗಳ ಬಾಯಿಗೆ ಆಹಾರವಾಗಿದ್ದಾರೆ.
Last Updated 29 ಮೇ 2023, 13:08 IST
ಅರ್ಜುನ್ ಕಪೂರ್‌ ‘ಅರೆ ನಗ್ನ‘ ಫೋಟೊ ಪೋಸ್ಟ್‌ ಮಾಡಿದ ಮಲೈಕಾ; ಟ್ರೋಲ್‌ ನಂತರ ಡಿಲೀಟ್‌

ಟ್ರೋಲ್‌ಗೆ ಒಳಗಾದವರ ಜೀವನದಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿಯಲ್ಲ: ಕೆ‌ಎಲ್ ರಾಹುಲ್

ಟ್ರೋಲ್‌ಗಳು ಒಬ್ಬ ಆಟಗಾರನ ಮಾನಸಿಕ ಪರಿಸ್ಥಿತಿಯ ಮೇಲೆ ಯಾವ ರೀತಿ ನಕರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಇದೇ ಮೊದಲ ಬಾರಿಗೆ ಕ್ರಿಕೆಟಿಗ ಕೆ ಎಲ್‌ ರಾಹುಲ್‌ ಮನಬಿಚ್ಚಿ ಮಾತನಾಡಿದ್ದಾರೆ.
Last Updated 17 ಮೇ 2023, 10:16 IST
ಟ್ರೋಲ್‌ಗೆ ಒಳಗಾದವರ ಜೀವನದಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿಯಲ್ಲ: ಕೆ‌ಎಲ್ ರಾಹುಲ್

ನೀವು ಕಿಡ್ನಿ ಸ್ವೀಕರಿಸುತ್ತಿರಾ? ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾದ ಆರ್ಯನ್‌ ಖಾನ್‌

ಬಾಲಿವುಡ್‌ ಸೂಪರ್ ಸ್ಟಾರ್‌ ಶಾರುಖ್‌ ಖಾನ್‌ ಮಗ ಆರ್ಯನ್‌ ಖಾನ್‌ ವಸ್ತ್ರ ಉದ್ಯಮಕ್ಕೆ ಖಾಲಿಟ್ಟಿದ್ದು, ಹೊಸ ಬಟ್ಟೆ ಬ್ಯ್ರಾಂಡ್‌ ಒಂದನ್ನು ಹೊರತಂದಿದ್ದಾರೆ. ಈ ಬ್ರ್ಯಾಂಡ್‌ನ ಬಟ್ಟೆಗಳ ಬೆಲೆ ನೋಡಿ ನೆಟ್ಟಿಗರು ಹೌಹಾರಿದ್ದು ‘ಕಿಡ್ನಿ ಸ್ವೀಕರಿಸುತ್ತಿರಾ?‘ ಎಂದು ಕಾಲೆಳಿದ್ದಾರೆ.
Last Updated 2 ಮೇ 2023, 12:58 IST
ನೀವು ಕಿಡ್ನಿ ಸ್ವೀಕರಿಸುತ್ತಿರಾ? ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾದ ಆರ್ಯನ್‌ ಖಾನ್‌

IPL 2023: ಹಳೆಯ ಲಯಕ್ಕೆ ಮರಳಿದ ಆರ್‌ಸಿಬಿ; ಟ್ರೋಲ್‌ಗೆ ಗುರಿ

ಇಂಡಿಯನ್ ಪ್ರೀಮಿಯರ್ ಲೀಗ್ 2023ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ.
Last Updated 7 ಏಪ್ರಿಲ್ 2023, 10:53 IST
IPL 2023: ಹಳೆಯ ಲಯಕ್ಕೆ ಮರಳಿದ ಆರ್‌ಸಿಬಿ; ಟ್ರೋಲ್‌ಗೆ ಗುರಿ

ಸಿಜೆಐ ವಿರುದ್ಧ ಟ್ರೋಲ್: ಕ್ರಮಕ್ಕೆ ರಾಷ್ಟ್ರಪತಿಗೆ ಮನವಿ

ಕಳೆದ ಸರ್ಕಾರ ರಚನೆ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ರಾಜ್ಯಪಾಲರ ಪಾತ್ರಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ಚರ್ಚಿಸುತ್ತಿದ್ದಾಗ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷದ ಸಂಸದರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದ್ದಾರೆ.
Last Updated 17 ಮಾರ್ಚ್ 2023, 16:25 IST
ಸಿಜೆಐ ವಿರುದ್ಧ ಟ್ರೋಲ್: ಕ್ರಮಕ್ಕೆ ರಾಷ್ಟ್ರಪತಿಗೆ ಮನವಿ
ADVERTISEMENT

ಹಾಟ್ ಔಟ್‌ಫಿಟ್: ಊರ್ಫಿ ತಂಗಿ ಎಂದು ನಿಯಾ ಶರ್ಮಾಗೆ ಟ್ರೋಲ್ ಮಾಡಿದ ನೆಟ್ಟಿಗರು

ಹಿಂದಿ ಟೆಲಿವಿಷನ್ ಲೋಕದ ಜನಪ್ರಿಯ ನಟಿ ಹಾಗೂ ಮಾಡೆಲ್ ನಿಯಾ ಶರ್ಮಾ ಅವರು ತಮ್ಮ ನಟನೆಯಿಂದ ಅಷ್ಟೇ ಅಲ್ಲದೇ ಆಗಾಗ ತಮ್ಮ ಬೋಲ್ಡ್ ಲುಕ್‌ನಿಂದ ಸುದ್ದಿಯಾಗುತ್ತಿರುತ್ತಾರೆ.
Last Updated 16 ಮಾರ್ಚ್ 2023, 7:56 IST
ಹಾಟ್ ಔಟ್‌ಫಿಟ್: ಊರ್ಫಿ ತಂಗಿ ಎಂದು ನಿಯಾ ಶರ್ಮಾಗೆ ಟ್ರೋಲ್ ಮಾಡಿದ ನೆಟ್ಟಿಗರು

ರೋಗಗ್ರಸ್ಥ ಮನಸ್ಸುಗಳು: ಟ್ರೋಲರ್‌ಗಳ ವಿರುದ್ಧ ತರೂರ್‌ ಕಿಡಿ

ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ತಮ್ಮೊಂದಿಗೆ ಸೆರೆಹಿಡಿದುಕೊಂಡಿದ್ದ ಛಾಯಾಚಿತ್ರವನ್ನು ಟ್ರೋಲ್‌ ಮಾಡಿದ್ದವರ ವಿರುದ್ಧ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಬುಧವಾರ ಕಿಡಿಕಾರಿದ್ದಾರೆ. ಟ್ರೋಲರ್‌ಗಳನ್ನು ‘ರೋಗಗ್ರಸ್ಥ ಮನಸ್ಸುಗಳು’ ಎಂದು ಟೀಕಿಸಿದ್ದಾರೆ.
Last Updated 16 ನವೆಂಬರ್ 2022, 10:36 IST
ರೋಗಗ್ರಸ್ಥ ಮನಸ್ಸುಗಳು: ಟ್ರೋಲರ್‌ಗಳ ವಿರುದ್ಧ ತರೂರ್‌ ಕಿಡಿ

ಟ್ರೋಲಿಗರ ವಿರುದ್ಧ ರಶ್ಮಿಕಾ ಬೇಸರ: ಅಭಿಮಾನಿಗಳಿಗೆ ಬಹಿರಂಗ ಪತ್ರ

ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅವರಿಗೆ ಟ್ರೋಲ್‌ ಹೊಸತಲ್ಲ. ಅವರ ಪ್ರತಿಯೊಂದು ನಡೆಯನ್ನು ದ್ವೇಷಿಸುವ, ಟೀಕಿಸುವ ದೊಡ್ಡ ವರ್ಗವೇ ಅಂತರ್ಜಾಲದಲ್ಲಿದೆ. ರಕ್ಷಿತ್‌ ಶೆಟ್ಟಿ ಜೊತೆಗಿನ ಬ್ರೇಕಪ್‌ ನಂತರವಂತೂ ರಶ್ಮಿಕಾ ಅವರನ್ನು ನಿಂದಿಸುವ ಬಳಗ ದೊಡ್ಡದಾಗಿದೆ. ಈ ಬಗ್ಗೆ ಕೊನೆಗೂ ರಶ್ಮಿಕಾ ಮೌನ ಮುರಿದಿದ್ದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ.
Last Updated 9 ನವೆಂಬರ್ 2022, 14:01 IST
ಟ್ರೋಲಿಗರ ವಿರುದ್ಧ ರಶ್ಮಿಕಾ ಬೇಸರ: ಅಭಿಮಾನಿಗಳಿಗೆ ಬಹಿರಂಗ ಪತ್ರ
ADVERTISEMENT
ADVERTISEMENT
ADVERTISEMENT