ಗುರುವಾರ, 3 ಜುಲೈ 2025
×
ADVERTISEMENT

TS Nagabharana

ADVERTISEMENT

ಕನ್ನಡ ಬೆಳೆಸಲು ಮಾತೃ ಹೃದಯ ಅಗತ್ಯ: ಟಿ.ಎಸ್. ನಾಗಾಭರಣ

‘ಕನ್ನಡ ಬೆಳೆಸಲು ಮಾತೃ ಹೃದಯವಿರಬೇಕು. ಮಾತೃ ಹೃದಯವು ಹಿಡಿತ ಸಾಧಸದೆ ಪ್ರೀತಿ ಹಂಚುತ್ತದೆ’ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟರು.
Last Updated 29 ಜೂನ್ 2025, 16:16 IST
ಕನ್ನಡ ಬೆಳೆಸಲು ಮಾತೃ ಹೃದಯ ಅಗತ್ಯ: ಟಿ.ಎಸ್. ನಾಗಾಭರಣ

ಭಾಷೆ ಬೆಳವಣಿಗೆ, ಕಾನೂನಾತ್ಮಕ ಪ್ರಕ್ರಿಯೆ ಅಗತ್ಯ: ಟಿ.ಎಸ್‌.ನಾಗಾಭರಣ ಅಭಿಮತ

ಕರ್ನಾಟಕ ಸಂಘದ 94ನೇ ವಾರ್ಷಿಕೋತ್ಸವ: ಟಿ.ಎಸ್‌.ನಾಗಾಭರಣ ಅಭಿಮತ
Last Updated 23 ನವೆಂಬರ್ 2024, 16:25 IST
ಭಾಷೆ ಬೆಳವಣಿಗೆ, ಕಾನೂನಾತ್ಮಕ ಪ್ರಕ್ರಿಯೆ ಅಗತ್ಯ: ಟಿ.ಎಸ್‌.ನಾಗಾಭರಣ ಅಭಿಮತ

‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಧನಂಜಯ

ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ಸಿನಿಮಾದಲ್ಲಿ ನಟ ಧನಂಜಯ ನಟಿಸುತ್ತಿದ್ದಾರೆ ಎನ್ನುವ ಸುಳಿವು ಮೊದಲೇ ಸಿಕ್ಕಿತ್ತು. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತಾದ ‘ನಾಡಪ್ರಭು ಕೆಂಪೇಗೌಡ’ ಎಂಬ ಸಿನಿಮಾಗೆ ನಾಗಾಭರಣ ಅವರು ಆ್ಯಕ್ಷನ್‌ ಕಟ್‌ ಹೇಳಲಿದ್ದು, ಇದೀಗ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ.
Last Updated 21 ಜೂನ್ 2024, 23:30 IST
‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಧನಂಜಯ

ಅಲ್ಲಮ ಚಿತ್ರ ಪ್ರದರ್ಶನ ಕೈಬಿಟ್ಟಿದ್ದಕ್ಕೆ ನಿರ್ದೇಶಕ ಟಿ.ಎಸ್. ನಾಗಾಭರಣ ಅಸಮಾಧಾನ

ಮೈಸೂರು ರಂಗಾಯಣದಲ್ಲಿ ಆಯೋಜಿಸಿರುವ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವದ ಚಲನಚಿತ್ರೋತ್ಸವದಲ್ಲಿ ತಮ್ಮ ‘ಅಲ್ಲಮ’ ಚಿತ್ರ ಪ್ರದರ್ಶಿಸದಿರುವುದಕ್ಕೆ ನಿರ್ದೇಶಕ ಟಿ.ಎಸ್. ನಾಗಾಭರಣ ಅಸಮಾಧಾನ ವ್ಯಕ್ತ‍ಪಡಿಸಿದ್ದಾರೆ.
Last Updated 2 ಮಾರ್ಚ್ 2024, 16:24 IST
ಅಲ್ಲಮ ಚಿತ್ರ ಪ್ರದರ್ಶನ ಕೈಬಿಟ್ಟಿದ್ದಕ್ಕೆ ನಿರ್ದೇಶಕ ಟಿ.ಎಸ್. ನಾಗಾಭರಣ ಅಸಮಾಧಾನ

ಭಾಷೆ ಉಳಿವಿಕೆಗೆ ಸಾಂವಿಧಾನಿಕ ಬದಲಾವಣೆ ಅಗತ್ಯ: ನಾಗಾಭರಣ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಭಿಮತ
Last Updated 13 ಡಿಸೆಂಬರ್ 2023, 20:34 IST
ಭಾಷೆ ಉಳಿವಿಕೆಗೆ ಸಾಂವಿಧಾನಿಕ ಬದಲಾವಣೆ ಅಗತ್ಯ: ನಾಗಾಭರಣ

ಸರ್ಕಾರಗಳಿಗಿಲ್ಲ ಕನ್ನಡ ಪರ ಕಾಳಜಿ: ಟಿ.ಎಸ್. ನಾಗಾಭರಣ ಬೇಸರ

‘ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಈ 50 ವರ್ಷಗಳಲ್ಲಿ ಯಾವ ಸರ್ಕಾರವೂ ಕನ್ನಡದ ಬಗ್ಗೆ ನಿಜವಾದ ಕಾಳಜಿ ತೋರಿಸಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್. ನಾಗಾಭರಣ ಬೇಸರ ವ್ಯಕ್ತಪಡಿಸಿದರು.
Last Updated 1 ನವೆಂಬರ್ 2023, 14:34 IST
ಸರ್ಕಾರಗಳಿಗಿಲ್ಲ ಕನ್ನಡ ಪರ ಕಾಳಜಿ: ಟಿ.ಎಸ್. ನಾಗಾಭರಣ ಬೇಸರ

ತುಮಕೂರು ವಿ.ವಿ 16ನೇ ಘಟಿಕೋತ್ಸವ: ಟಿ.ಎಸ್. ನಾಗಭರಣಗೆ ಗೌರವ ಡಾಕ್ಟರೇಟ್

ವಿಶ್ವವಿದ್ಯಾಲಯದಿಂದ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಭರಣ ಅವರಿಗೆ ಸೋಮವಾರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
Last Updated 7 ಆಗಸ್ಟ್ 2023, 7:43 IST
ತುಮಕೂರು ವಿ.ವಿ 16ನೇ ಘಟಿಕೋತ್ಸವ: ಟಿ.ಎಸ್. ನಾಗಭರಣಗೆ ಗೌರವ ಡಾಕ್ಟರೇಟ್
ADVERTISEMENT

ವೇಣು ಲೋಕಮಾನ್ಯರು: ನಾಗಾಭರಣ

ಕಾದಂಬರಿಕಾರ ಬಿ.ಎಲ್.ವೇಣು ಅವರು ಚಿತ್ರದುರ್ಗದ ಆಸ್ತಿ ಮಾತ್ರವಲ್ಲ. ಕಾಲಘಟ್ಟದ ಚರಿತ್ರೆಗೆ ಧ್ಯೋತಕವಾಗಿರುವ ಅವರು ಲೋಕಮಾನ್ಯರು ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.
Last Updated 30 ಜನವರಿ 2023, 4:55 IST
ವೇಣು ಲೋಕಮಾನ್ಯರು: ನಾಗಾಭರಣ

ಕನ್ನಡ ಸಮಗ್ರ ಅಭಿವೃದ್ಧಿ ಮಸೂದೆ ಮರು ಮಂಡನೆಗೆ ಟಿ.ಎಸ್. ನಾಗಾಭರಣ ಆಗ್ರಹ

ಕನ್ನಡ ಸಮಗ್ರ ಅಭಿವೃದ್ಧಿ ಮಸೂದೆಯಲ್ಲಿ ಲೋಪಗಳಿದ್ದು, ಅದನ್ನು ಬದಲಾವಣೆಗಳೊಂದಿಗೆ ವಿಧಾನಮಂಡಲದಲ್ಲಿ ಮತ್ತೆ ಮಂಡಿಸಿ, ಅಂಗೀಕಾರ ಪಡೆಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಆಗ್ರಹಿಸಿದರು.
Last Updated 11 ಅಕ್ಟೋಬರ್ 2022, 7:34 IST
ಕನ್ನಡ ಸಮಗ್ರ ಅಭಿವೃದ್ಧಿ ಮಸೂದೆ ಮರು ಮಂಡನೆಗೆ ಟಿ.ಎಸ್. ನಾಗಾಭರಣ ಆಗ್ರಹ

ಕನ್ನಡ ಅಭಿವೃದ್ಧಿಗೆ ಕಾನೂನಿನ ಬಲ: ನಾಗಾಭರಣ

ಮುಂಬರುವ ಅಧಿವೇಶನದಲ್ಲಿ ವಿಧೇಯಕ ಮಂಡನೆ ಸಾಧ್ಯತೆ: ಸಂವಾದದಲ್ಲಿ ಹೇಳಿಕೆ
Last Updated 9 ಸೆಪ್ಟೆಂಬರ್ 2022, 2:49 IST
ಕನ್ನಡ ಅಭಿವೃದ್ಧಿಗೆ ಕಾನೂನಿನ ಬಲ: ನಾಗಾಭರಣ
ADVERTISEMENT
ADVERTISEMENT
ADVERTISEMENT