ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Turban

ADVERTISEMENT

77th Independence Day: ರಾಜಸ್ಥಾನಿ ಬಾಂಧನಿ ರುಮಾಲು ತೊಟ್ಟ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿಯಾದ ಬಳಿಕ ಪ್ರತಿಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಶೈಲಿಯ ರುಮಾಲು ತೊಡುವ ಸಂಪ್ರದಾಯವನ್ನು ನರೇಂದ್ರ ಮೋದಿ ಅವರು ಈ ಬಾರಿಯೂ ಮುಂದುವರಿಸಿದ್ದು, ರಾಜಸ್ಥಾನದ ಬಂದೇಜ್ ಸಫಾ ರುಮಾಲು ಈ ಬಾರಿಯ ಅವರ ಆಯ್ಕೆಯಾಗಿತ್ತು.
Last Updated 15 ಆಗಸ್ಟ್ 2023, 6:40 IST
77th Independence Day: ರಾಜಸ್ಥಾನಿ ಬಾಂಧನಿ ರುಮಾಲು ತೊಟ್ಟ ಪ್ರಧಾನಿ ಮೋದಿ

ಕೆನಡಾ: ಭಾರತ ಮೂಲದ ಸಿಖ್ ವಿದ್ಯಾರ್ಥಿ ಮೇಲೆ ಹಲ್ಲೆ– ಟರ್ಬನ್ ಕಿತ್ತ ದುಷ್ಕರ್ಮಿಗಳು

ಗಗನದೀಪ್ ಸಿಂಗ್ ಎಂಬ ಯುವಕ ಶುಕ್ರವಾರ ರಾತ್ರಿ ತಮ್ಮ ಮನೆಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಸಿಟಿವಿ ವರದಿ ಮಾಡಿದೆ.
Last Updated 20 ಮಾರ್ಚ್ 2023, 10:04 IST
ಕೆನಡಾ: ಭಾರತ ಮೂಲದ ಸಿಖ್ ವಿದ್ಯಾರ್ಥಿ ಮೇಲೆ ಹಲ್ಲೆ– ಟರ್ಬನ್ ಕಿತ್ತ ದುಷ್ಕರ್ಮಿಗಳು

ಸಿಖ್‌ ಸೈನಿಕರಿಗೆ ಹೆಲ್ಮೆಟ್‌ ಕಡ್ಡಾಯ? ಬ್ರಿಟಿಷರೂ ಹೀಗೆ ಮಾಡಿರಲಿಲ್ಲ ಎಂದು ವಿರೋಧ

ಸೇನೆಯಲ್ಲಿ ಸಿಖ್‌ ಸೈನಿಕರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸುವ ಕ್ರಮವನ್ನು ಪಂಜಾಬ್‌ನ ವಿರೋಧ ಪಕ್ಷ ಕಾಂಗ್ರೆಸ್‌ ಮತ್ತು ಶಿರೋಮಣಿ ಅಕಾಲಿದಳ ವಿರೋಧಿಸಿವೆ.
Last Updated 14 ಜನವರಿ 2023, 2:00 IST
ಸಿಖ್‌ ಸೈನಿಕರಿಗೆ ಹೆಲ್ಮೆಟ್‌ ಕಡ್ಡಾಯ? ಬ್ರಿಟಿಷರೂ ಹೀಗೆ ಮಾಡಿರಲಿಲ್ಲ ಎಂದು ವಿರೋಧ

ಸಿಖ್ ವಿದ್ಯಾರ್ಥಿನಿ ‘ಟರ್ಬನ್‌’ ಧರಿಸಿದ್ದಕ್ಕೆ ತಗಾದೆ

ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಘಟನೆ l ಶಿಕ್ಷಣ ಇಲಾಖೆ ಅಧಿಕಾರಿಗಳ ಭೇಟಿ
Last Updated 24 ಫೆಬ್ರುವರಿ 2022, 21:16 IST
ಸಿಖ್ ವಿದ್ಯಾರ್ಥಿನಿ ‘ಟರ್ಬನ್‌’ ಧರಿಸಿದ್ದಕ್ಕೆ ತಗಾದೆ

ದುಡ್ಡಿಗಾಗಿ ಪೇಟ ಧರಿಸುತ್ತಿಲ್ಲ; ರೈತರ ಹೋರಾಟಕ್ಕೆ ಹರ್‌ಪ್ರೀತ್ ಬೆಂಬಲ

ಕೇವಲ ಒಂದೇ ಒಂದು ಐಪಿಎಲ್ ಪಂದ್ಯದ ಮೂಲಕ ಅತಿ ಹೆಚ್ಚಿನ ಮನ್ನಣೆಗೆ ಪಾತ್ರರಾಗಿರುವ ಪಂಜಾಬ್ ಮೂಲದ ಆಲ್‌ರೌಂಡರ್ ಹರ್‌ಪ್ರೀತ್ ಬ್ರಾರ್ ಇತ್ತೀಚೆಗೆ ನೀಡಿರುವ ಹೇಳಿಕೆಯು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
Last Updated 1 ಮೇ 2021, 13:00 IST
ದುಡ್ಡಿಗಾಗಿ ಪೇಟ ಧರಿಸುತ್ತಿಲ್ಲ; ರೈತರ ಹೋರಾಟಕ್ಕೆ ಹರ್‌ಪ್ರೀತ್ ಬೆಂಬಲ

Photos| ಏಳು ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿ ಮೋದಿಯವರ ಏಳು ಬಗೆ

ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾದ ನಂತರ ಈ ವರೆಗೆ 7 ಭಾರಿ ಕೆಂಪುಕೋಟೆಯ ಮೇಲೆ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದಾರೆ. ಭಾಷಣಕ್ಕೆ ಆಗಮಿಸುವ ಪ್ರತಿಭಾರಿಯ ಅವರ ನೋಟ ಎಲ್ಲರ ಗಮನ ಸೆಳೆಯುವಂಥದ್ದು. 2014ರಲ್ಲಿ ಮೊದಲ ಭಾಷಣದ ವೇಳೆ ತಲೆಗೆ ರುಮಾಲು ಸುತ್ತಿದ್ದ ನರೇಂದ್ರ ಮೋದಿ ಅವರು ಈವರೆಗೆ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಈ ಏಳೂ ವಿಭಿನ್ನ. ಈ ಏಳೂ ಭಾಷಣಗಳಲ್ಲಿನ ಅವರ ರುಮಾಲಿನ ವಿಶೇಷತೆಯನ್ನು ಬಿಂಬಿಸುವ ಫೋಟೊ ಗ್ಯಾಲರಿ ಇದು.
Last Updated 15 ಆಗಸ್ಟ್ 2020, 4:03 IST
Photos| ಏಳು ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿ ಮೋದಿಯವರ ಏಳು ಬಗೆ
err

ಪೇಟ ಕಟ್ಟುವವರ ಪುಟ್ಟ ಕಥೆ..!

ಕಿರಣ್‌ಗೆ ಪೇಟ ತಯಾರಿಸುವ ಕಲೆ, ತಂದೆ ಕೆ.ಶಿವರಾಮ್‌ ಚೆಟ್ಟಿಯಾರ್‌ ಅವರಿಂದ ಬಂದ ಬಳುವಳಿ. ಆ ಕಲೆಯನ್ನು ಮುನ್ನಡೆಸುತ್ತಾ, ಇದನ್ನೇ ಉದ್ಯೋಗ ವನ್ನಾಗಿಸಿಕೊಂಡಿದ್ದಾರೆ.
Last Updated 23 ಡಿಸೆಂಬರ್ 2019, 19:30 IST
ಪೇಟ ಕಟ್ಟುವವರ ಪುಟ್ಟ ಕಥೆ..!
ADVERTISEMENT

ಬೆಳಗಾವಿ: ಪೇಟ ಕಟ್ಟುತ್ತಾ ನವೋದ್ಯಮಿಯಾದ ಸುನೀಲ್ ಸದಾಶಿವ ದಳವಿ

ವಿವಿಧ ರಾಜ್ಯಗಳಲ್ಲಿ ಇವರಿಗೆ ಬೇಡಿಕೆ
Last Updated 29 ಆಗಸ್ಟ್ 2018, 15:18 IST
ಬೆಳಗಾವಿ: ಪೇಟ ಕಟ್ಟುತ್ತಾ ನವೋದ್ಯಮಿಯಾದ  ಸುನೀಲ್ ಸದಾಶಿವ ದಳವಿ
ADVERTISEMENT
ADVERTISEMENT
ADVERTISEMENT