ಭಾನುವಾರ, 3 ಆಗಸ್ಟ್ 2025
×
ADVERTISEMENT

tution

ADVERTISEMENT

ಬಾಲಕ ನಿಶ್ಚಿತ್‌ ಅಪಹರಣ, ಕೊಲೆ: ಆರೋಪಿಗಳಿಗೆ ಪೊಲೀಸರಿಂದ ಗುಂಡು– ಬಂಧನ

ಬಾಲಕನ ಕೊಂದು ಬೆಂಕಿ ಹಚ್ಚಿದ ಪ್ರಕರಣ: ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಅಪಹರಣ: ಅಪಹರಣಕಾರರ ಕಾಲಿಗೆ ಪೊಲೀಸರಿಂದ ಗುಂಡೇಟು
Last Updated 1 ಆಗಸ್ಟ್ 2025, 3:23 IST
ಬಾಲಕ ನಿಶ್ಚಿತ್‌ ಅಪಹರಣ, ಕೊಲೆ: ಆರೋಪಿಗಳಿಗೆ ಪೊಲೀಸರಿಂದ ಗುಂಡು– ಬಂಧನ

ಟ್ಯೂಷನ್‌ ಶಿಕ್ಷಕಿಯ ಜತೆಗೆ ಸಲುಗೆ ಬೆಳೆಸ ₹13.5 ಲಕ್ಷ ವಂಚನೆ

Online blackmail in Karnataka: ಶಿಕ್ಷಕಿಯೊಂದಿಗೆ ವಿಡಿಯೊ ಕಾಲ್‌ ದಾಖಲೆಗಳಿಂದ ಬೆದರಿಸಿ ₹13.75 ಲಕ್ಷದ ವಸ್ತುಗಳನ್ನು ಬಲವಂತವಾಗಿ ಪಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
Last Updated 5 ಮೇ 2025, 16:03 IST
ಟ್ಯೂಷನ್‌ ಶಿಕ್ಷಕಿಯ ಜತೆಗೆ ಸಲುಗೆ ಬೆಳೆಸ ₹13.5 ಲಕ್ಷ ವಂಚನೆ

ಬಾಲಕಿ ಮೇಲೆ ಅತ್ಯಾಚಾರ: ಪ್ರತಿಭಟನೆ

ಮನೆಪಾಠದ ಶಿಕ್ಷಕರೊಬ್ಬರ ಸಹೋದರ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಘಟನೆ ದೆಹಲಿಯ ಪಾಂಡವ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.
Last Updated 24 ಮಾರ್ಚ್ 2024, 15:50 IST
ಬಾಲಕಿ ಮೇಲೆ ಅತ್ಯಾಚಾರ: ಪ್ರತಿಭಟನೆ

ಕೋವಿಡ್ ಬಳಿಕ ಟ್ಯೂಷನ್‌ಗೆ ತೆರಳುವವರ ಪ್ರಮಾಣ ಶೇ 4ರಷ್ಟು ಹೆಚ್ಚಳ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕ ರೋಗದ ನಂತರ ಖಾಸಗಿ ಟ್ಯೂಷನ್‌ಗೆ ಹೋಗುವ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಶೇ 4ರಷ್ಟು ಹೆಚ್ಚಳವಾಗಿದೆ ಎನ್ನುವ ಅಂಶ ಬುಧವಾರ ಬಿಡುಗಡೆಯಾದ ವಾರ್ಷಿಕ ಶಿಕ್ಷಣ ವರದಿಯಲ್ಲಿ (ಎಎಸ್ಇಆರ್‌) 2022 ಬಹಿರಂಗವಾಗಿದೆ.
Last Updated 18 ಜನವರಿ 2023, 14:38 IST
ಕೋವಿಡ್ ಬಳಿಕ ಟ್ಯೂಷನ್‌ಗೆ ತೆರಳುವವರ ಪ್ರಮಾಣ ಶೇ 4ರಷ್ಟು ಹೆಚ್ಚಳ
ADVERTISEMENT
ADVERTISEMENT
ADVERTISEMENT
ADVERTISEMENT