ಬುಧವಾರ, 5 ನವೆಂಬರ್ 2025
×
ADVERTISEMENT

tv serial

ADVERTISEMENT

ಸಂಗತ | ಕಿರುತೆರೆ ಕಥನಗಳು: ವರ್ತಮಾನಕ್ಕೆ ಕುರುಡು

TV Content Trends: ಕಿರುತೆರೆಯ ಧಾರಾವಾಹಿಗಳು ಅತ್ಯಂತ ಪ್ರಭಾವಶಾಲಿ. ಆದರೆ, ಈ ಕಥನಗಳಲ್ಲಿ ಕನ್ನಡತನದ ಸೊಗಡಿಲ್ಲ, ವರ್ತಮಾನದ ತವಕ–ತಲ್ಲಣಗಳ ಸೊಲ್ಲೂ ಇಲ್ಲ.
Last Updated 29 ಅಕ್ಟೋಬರ್ 2025, 23:30 IST
ಸಂಗತ | ಕಿರುತೆರೆ ಕಥನಗಳು: ವರ್ತಮಾನಕ್ಕೆ ಕುರುಡು

PHOTOS | ಸಿಂಪಲ್‌ ಲುಕ್‌ನಲ್ಲಿ ಗಮನ ಸೆಳೆದ ‘ಕರ್ಣ’ ಧಾರಾವಾಹಿ ನಟಿ ಭವ್ಯಾ ಗೌಡ

‘ಗೀತಾ ’ಧಾರಾವಾಹಿ ಮೂಲಕ ನಟಿ ಭವ್ಯಾ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.
Last Updated 23 ಆಗಸ್ಟ್ 2025, 12:44 IST
PHOTOS | ಸಿಂಪಲ್‌ ಲುಕ್‌ನಲ್ಲಿ ಗಮನ ಸೆಳೆದ ‘ಕರ್ಣ’ ಧಾರಾವಾಹಿ ನಟಿ ಭವ್ಯಾ ಗೌಡ
err

25 ವರ್ಷಗಳ ನಂತರ ‘ಕ್ಯೂಂಕಿ...’ ಧಾರಾವಾಹಿ: 2ನೇ ಆವೃತ್ತಿಯಲ್ಲೂ ಸ್ಮೃತಿ ಇರಾನಿ...

Smriti Irani comeback: ಮುಂಬೈ: ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ನಟಿಸಿದ್ದ ಹಿಂದಿಯ ಜನಪ್ರಿಯ ಧಾರಾವಾಹಿ ‘ಕ್ಯೂಂಕಿ ಸಾಸ್‌ ಬಿ ಕಭಿ ಬಹು ತಿ’ಯ 2ನೇ ಆವೃತ್ತಿ ತೆರೆ ಕಾಣುತ್ತಿದೆ.
Last Updated 30 ಜುಲೈ 2025, 10:44 IST
25 ವರ್ಷಗಳ ನಂತರ ‘ಕ್ಯೂಂಕಿ...’ ಧಾರಾವಾಹಿ: 2ನೇ ಆವೃತ್ತಿಯಲ್ಲೂ ಸ್ಮೃತಿ ಇರಾನಿ...

ಜೀ ಕನ್ನಡ ವಾಹಿನಿಯಲ್ಲಿ ಬರುತ್ತಿದೆ ಹೊಚ್ಚ ಹೊಸ ಧಾರಾವಾಹಿ 'ಕರ್ಣ'

'ವಿಧಿ'ಯಾಟದ ವಿರುದ್ಧ 'ಪ್ರೀತಿ'ಯ ಹೋರಾಟ
Last Updated 2 ಜುಲೈ 2025, 13:51 IST
ಜೀ ಕನ್ನಡ ವಾಹಿನಿಯಲ್ಲಿ ಬರುತ್ತಿದೆ ಹೊಚ್ಚ ಹೊಸ ಧಾರಾವಾಹಿ 'ಕರ್ಣ'

‘ಅಪಾಯವಿದೆ ಎಚ್ಚರಿಕೆ’ ಎಂದ ಕಿರುತೆರೆ ನಟ

ಕಿರುತೆರೆ ನಟ ವಿಕಾಶ್ ಉತ್ತಯ್ಯ ಹಾಗೂ ರಾಧಾ ಭಗವತಿ ಜೋಡಿಯಾಗಿ ನಟಿಸಿರುವ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ‘ಬ್ಯಾಚುಲರ್ಸ್ ಬದುಕು’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ
Last Updated 20 ಡಿಸೆಂಬರ್ 2024, 0:07 IST
‘ಅಪಾಯವಿದೆ ಎಚ್ಚರಿಕೆ’ ಎಂದ ಕಿರುತೆರೆ ನಟ

ನಟಿ ಪವಿತ್ರಾ ಸಾವಿನ ಬೆನ್ನಲ್ಲೇ ತೆಲುಗು ನಟ ಚಂದ್ರಕಾಂತ್ ಅನುಮಾನಾಸ್ಪದ ಸಾವು

‘ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಿರುತೆರೆ ನಟಿ ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ ಅವರೊಂದಿಗೆ ನಟಿಸಿದ್ದ ತೆಲುಗು ನಟ ಚಂದ್ರಕಾಂತ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಮೇ 2024, 13:22 IST
ನಟಿ ಪವಿತ್ರಾ ಸಾವಿನ ಬೆನ್ನಲ್ಲೇ ತೆಲುಗು ನಟ ಚಂದ್ರಕಾಂತ್ ಅನುಮಾನಾಸ್ಪದ ಸಾವು

‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ನಾಪತ್ತೆ

‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ಸಿಂಗ್ ನಾಪತ್ತೆಯಾಗಿದ್ದಾರೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
Last Updated 27 ಏಪ್ರಿಲ್ 2024, 5:37 IST
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ನಾಪತ್ತೆ
ADVERTISEMENT

ಕಿರುತೆರೆಯತ್ತ ಮುಖಮಾಡಿದ ನಿರ್ದೇಶಕ ಸಿಂಪಲ್‌ ಸುನಿ

‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ನಿರ್ದೇಶಕ ಸುನಿ ಇದೀಗ ಕಿರುತೆರೆಗೂ ಹೆಜ್ಜೆ ಇಟ್ಟಿದ್ದಾರೆ. ಉದಯ ಟಿ.ವಿಯಲ್ಲಿ ಆರಂಭವಾಗಲಿರುವ ‘ಶಾಂಭವಿ’ ಎನ್ನುವ ಧಾರಾವಾಹಿಯನ್ನು ಸುನಿ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.
Last Updated 7 ಸೆಪ್ಟೆಂಬರ್ 2023, 23:30 IST
ಕಿರುತೆರೆಯತ್ತ ಮುಖಮಾಡಿದ ನಿರ್ದೇಶಕ ಸಿಂಪಲ್‌ ಸುನಿ

ಒಟಿಟಿ ಗಾಳ ಧಾರಾವಾಹಿಗೆ ಅಕಾಲ

ವೆಬ್‌ಸೀರೀಸ್‌ಗಳ ಭರಾಟೆ, ಒಟಿಟಿ ಒಡ್ಡಿರುವ ಆಯ್ಕೆಗಳ ಉದ್ದನೆಯ ಪಟ್ಟಿಯಿಂದಾಗಿ ಧಾರಾವಾಹಿಗಳಿಗೆ ಮೊದಲಿನಷ್ಟು ಬೇಡಿಕೆ ಈಗಿಲ್ಲ.
Last Updated 6 ಮೇ 2023, 23:00 IST
ಒಟಿಟಿ ಗಾಳ ಧಾರಾವಾಹಿಗೆ ಅಕಾಲ

ಭೂಮಿಗೆ ಬಂದೇ ಬಿಟ್ಟ ಭಗವಂತ

ದೇವರು ಮನುಷ್ಯನೊಳಗೆ ಅವತರಿಸಿದರೆ ಹೇಗಿರುತ್ತದೆ? ಇಂಥ ಅದೆಷ್ಟೋ ಕಾಲ್ಪನಿಕ ಕಥೆಗಳನ್ನು ನೋಡಿದ್ದೇವೆ. ಕೇಳಿದ್ದೇವೆ. ಆದರೆ ಅಂಥದ್ದೇ ಇನ್ನೊಂದು ಹೊಸ ಕಥೆ ಕಿರುತೆರೆಯಲ್ಲಿ ಮೂಡಿಬರುತ್ತಿದೆ. ಮಾರ್ಚ್‌ 20ರಿಂದ ರಾತ್ರಿ 10 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಪ್ರಸಾರವಾಗಲಿದೆ.
Last Updated 20 ಮಾರ್ಚ್ 2023, 7:21 IST
ಭೂಮಿಗೆ ಬಂದೇ ಬಿಟ್ಟ ಭಗವಂತ
ADVERTISEMENT
ADVERTISEMENT
ADVERTISEMENT