ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

TV9 Channel

ADVERTISEMENT

ಪ್ರಚೋದನಕಾರಿ ಪೋಸ್ಟ್‌: ಸುದ್ದಿ ವಾಹಿನಿ ಸಂಪಾದಕನ ಬಂಧನ  

ಹರಿಯಾಣದ ನೂಹ್‌ ಗಲಭೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್‌ ಪ್ರಕಟಿಸಿದ ‘ಸುದರ್ಶನ್‌ ನ್ಯೂಸ್‌’ನ ವ್ಯವಸ್ಥಾಪಕ ಸಂಪಾದಕ ಮುಕೇಶ್‌ ಕುಮಾರ್‌ ಅವರನ್ನು ಗುರುಗ್ರಾಮದ ಸೈಬರ್‌ ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 11 ಆಗಸ್ಟ್ 2023, 15:40 IST
ಪ್ರಚೋದನಕಾರಿ ಪೋಸ್ಟ್‌: ಸುದ್ದಿ ವಾಹಿನಿ ಸಂಪಾದಕನ ಬಂಧನ  

ವಾಹಿನಿ ವಿರುದ್ಧ ದೂರು

‘ವಿಧಾನ ಪರಿಷತ್ ಸದಸ್ಯ ಎಚ್‌.ಎಂ.ರಮೇಶ್ ಗೌಡ ಅವರ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ ಟಿವಿ–9 ವಾಹಿನಿಯ ಆಡಳಿತ ಮಂಡಳಿ, ಆ ಸುದ್ದಿ ಪ್ರಸಾರ ನಿಲ್ಲಿಸಲು ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದೆ’ ಎಂದು ರಮೇಶ್ ಗೌಡ ಅವರ ಸಹೋದರ ರಾಜೇಶ್, ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
Last Updated 7 ಅಕ್ಟೋಬರ್ 2018, 20:11 IST
fallback
ADVERTISEMENT
ADVERTISEMENT
ADVERTISEMENT
ADVERTISEMENT