ಶುಕ್ರವಾರ, 29 ಆಗಸ್ಟ್ 2025
×
ADVERTISEMENT

tvsmotors

ADVERTISEMENT

ಟಿವಿಎಸ್‌ ಕಿಂಗ್ ಕಾರ್ಗೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

TVS Auto Launch: ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳನ್ನು ತಯಾರಿಸುವ ಟಿವಿಎಸ್‌ ಮೋಟರ್‌ ಕಂಪನಿಯು ‘ಟಿವಿಎಸ್‌ ಕಿಂಗ್‌ ಕಾರ್ಗೊ ಎಚ್‌ಡಿ ಇವಿ’ ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ.
Last Updated 21 ಆಗಸ್ಟ್ 2025, 16:21 IST
ಟಿವಿಎಸ್‌ ಕಿಂಗ್ ಕಾರ್ಗೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಟಿವಿಎಸ್‌ ಲಾಭ ಶೇ 59ರಷ್ಟು ಹೆಚ್ಚಳ

ಟಿವಿಎಸ್‌ ಮೋಟರ್ ಕಂಪನಿಯು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹ 373 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ₹ 234 ಕೋಟಿ ಲಾಭ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇಕಡ 59ರಷ್ಟು ಹೆಚ್ಚಾಗಿದೆ ಎಂದು ಕಂಪನಿಯು ತಿಳಿಸಿದೆ.
Last Updated 4 ನವೆಂಬರ್ 2022, 15:34 IST
ಟಿವಿಎಸ್‌ ಲಾಭ ಶೇ 59ರಷ್ಟು ಹೆಚ್ಚಳ

ಟಿವಿಎಸ್ ಕಾರ್ಯಾಚರಣೆ ವರಮಾನ ಏರಿಕೆ

ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್‌ ಮೋಟರ್ಸ್‌ನ ಮಾರ್ಚ್‌ ತ್ರೈಮಾಸಿಕದ ಕಾರ್ಯಾಚರಣೆ ವರಮಾನವು ಶೇಕಡ 4ರಷ್ಟು ಹೆಚ್ಚಾಗಿ, ₹ 5,530 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಇದು ₹ 5,322 ಕೋಟಿ ಆಗಿತ್ತು.
Last Updated 5 ಮೇ 2022, 16:30 IST
ಟಿವಿಎಸ್ ಕಾರ್ಯಾಚರಣೆ ವರಮಾನ ಏರಿಕೆ

ಟಿವಿಎಸ್ ಸ್ಕೂಟಿಗೆ ಬೆಳ್ಳಿಹಬ್ಬದ ಸಂಭ್ರಮ

ಮಹಿಳೆಯರ ಮೆಚ್ಚಿನ ಟಿವಿಎಸ್‌ ಸ್ಕೂಟಿ ಮಾರುಕಟ್ಟೆ ಪ್ರವೇಶಿಸಿ 25 ವರ್ಷ ಪೂರೈಸಿದೆ. ಇದರ ಸಂಭ್ರಮಾಚರಣೆಗಾಗಿ ಕಂಪನಿಯು ತನ್ನ ಗ್ರಾಹಕರಿಗೆ ಎರಡು ಹೊಸ ಬಣ್ಣಗಳಲ್ಲಿ ಸ್ಕೂಟಿ ಪೆಪ್‌ ಪ್ಲಸ್‌ ಬಿಡುಗಡೆ ಮಾಡಿದೆ.
Last Updated 16 ಏಪ್ರಿಲ್ 2019, 19:45 IST
ಟಿವಿಎಸ್ ಸ್ಕೂಟಿಗೆ  ಬೆಳ್ಳಿಹಬ್ಬದ ಸಂಭ್ರಮ
ADVERTISEMENT
ADVERTISEMENT
ADVERTISEMENT
ADVERTISEMENT