ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

UAE

ADVERTISEMENT

ಯುಎಇ ಅಧ್ಯಕ್ಷರೊಂದಿಗೆ ಮೋದಿ ಮಾತುಕತೆ: ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಚರ್ಚೆ

ಇಸ್ರೇಲ್‌–ಹಮಾಸ್‌ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 2 ಡಿಸೆಂಬರ್ 2023, 3:01 IST
ಯುಎಇ ಅಧ್ಯಕ್ಷರೊಂದಿಗೆ ಮೋದಿ ಮಾತುಕತೆ: ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಚರ್ಚೆ

ಹವಾಮಾನ ಬದಲಾವಣೆ ಸಾರ್ವತ್ರಿಕ ಸವಾಲು: ನರೇಂದ್ರ ಮೋದಿ

ಹವಾಮಾನ ಬದಲಾವಣೆ ಎಂಬುದು ಎಲ್ಲ ದೇಶಗಳು ಎದುರಿಸಬೇಕಾದ ಸವಾಲು. ಅದಕ್ಕೆ ಅನುಗುಣವಾದ ಪ್ರತಿಕ್ರಿಯೆ ಜಾಗತಿಕ ಮಟ್ಟದಲ್ಲಿಯೇ ವ್ಯಕ್ತವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 1 ಡಿಸೆಂಬರ್ 2023, 16:13 IST
ಹವಾಮಾನ ಬದಲಾವಣೆ ಸಾರ್ವತ್ರಿಕ ಸವಾಲು: ನರೇಂದ್ರ ಮೋದಿ

ಫುಟ್‌ಬಾಲ್‌: ಯುಎಇಗೆ ಮಣಿದ ಭಾರತ

ಭಾರತ ತಂಡವು ಎಎಫ್‌ಸಿ 23 ವರ್ಷದೊಳಗಿನವರ ಏಷ್ಯನ್‌ ಕಪ್‌ ಫುಟ್‌ಬಾಲ್‌ ಅರ್ಹತಾ ಅಭಿಯಾನವನ್ನು ಎರಡನೇ ಸೋಲಿನೊಂದಿಗೆ ಕೊನೆಗೊಳಿಸಿತು.
Last Updated 12 ಸೆಪ್ಟೆಂಬರ್ 2023, 23:30 IST
ಫುಟ್‌ಬಾಲ್‌: ಯುಎಇಗೆ ಮಣಿದ ಭಾರತ

ಗುಜರಾತ್ | ₹26.8 ಕೋಟಿ ಮೌಲ್ಯದ ಕಲಾಕೃತಿಗಳು ವಶ

ಗುಜರಾತ್‌ನ ಕಚ್ ಜಿಲ್ಲೆಯ ಮುಂದ್ರಾ ಬಂದರಿನಿಂದ ಆಮದು ಮಾಡಿದ ಸರಕುಗಳಿಂದ ಅಂದಾಜು ₹26.8 ಕೋಟಿಗೂ ಅಧಿಕ ಮೌಲ್ಯದ ಪ್ರಾಚೀನ ವಸ್ತುಗಳು ಮತ್ತು ಐತಿಹಾಸಿಕ ಕಲಾಕೃತಿಗಳನ್ನು ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಶಪಡಿಸಿಕೊಂಡಿದೆ.
Last Updated 12 ಸೆಪ್ಟೆಂಬರ್ 2023, 4:44 IST
ಗುಜರಾತ್ | ₹26.8 ಕೋಟಿ ಮೌಲ್ಯದ ಕಲಾಕೃತಿಗಳು ವಶ

BRICS ಒಕ್ಕೂಟಕ್ಕೆ ಸೇರಲು ಯುಎಇ ಸೇರಿದಂತೆ 6 ರಾಷ್ಟ್ರಗಳಿಗೆ ಆಹ್ವಾನ

ಬ್ರಿಕ್ಸ್ ಒಕ್ಕೂಟಕ್ಕೆ ಸೇರುವಂತೆ ಸೌದಿ ಆರೇಬಿಯಾ, ಇರಾನ್, ಇಥಿಯೋಪಿಯಾ, ಅರ್ಜೆಂಟಿನಾ ಹಾಗೂ ಸಂಯುಕ್ತ ಅರಬ್ ಸಂಸ್ಥಾನಕ್ಕೆ ನಾಯಕರು ಆಹ್ವಾನ ನೀಡಿದ್ದಾರೆ.
Last Updated 24 ಆಗಸ್ಟ್ 2023, 10:36 IST
BRICS ಒಕ್ಕೂಟಕ್ಕೆ ಸೇರಲು ಯುಎಇ ಸೇರಿದಂತೆ 6 ರಾಷ್ಟ್ರಗಳಿಗೆ ಆಹ್ವಾನ

2011ರಿಂದ ಭಾರತದ ಪೌರತ್ವ ತೊರೆದ 17 ಲಕ್ಷ ನಾಗರಿಕರು: ಈಗ ಅವರು ನೆಲೆಸಿದ್ದೆಲ್ಲಿ?

ನವದೆಹಲಿ: ‘ಈ ವರ್ಷದಲ್ಲಿ ಜೂನ್‌ವರೆಗೆ ವಿದೇಶಗಳಲ್ಲಿ ನೆಲೆಸಿರುವ ಸುಮಾರು 87 ಸಾವಿರ ಮಂದಿ ಭಾರತದ ಪೌರತ್ವ ತೊರೆದಿದ್ದಾರೆ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಲೋಕಸಭೆಗೆ ಶುಕ್ರವಾರ ಹೇಳಿದ್ದಾರೆ.
Last Updated 22 ಜುಲೈ 2023, 10:58 IST
2011ರಿಂದ ಭಾರತದ ಪೌರತ್ವ ತೊರೆದ 17 ಲಕ್ಷ ನಾಗರಿಕರು: ಈಗ ಅವರು ನೆಲೆಸಿದ್ದೆಲ್ಲಿ?

ಪ್ರಧಾನಿ ಮೋದಿ– ಶೇಖ್‌ ಮೊಹಮ್ಮದ್‌ ದ್ವಿಪಕ್ಷೀಯ ಚರ್ಚೆ: ಭಾರತ–ಯುಎಇ ವ್ಯಾ‍ಪಾರ ದ್ವಿಗುಣ

ಫ್ರಾನ್ಸ್‌ ಪ್ರವಾಸದ ಬಳಿಕ ಗಲ್ಫ್‌ ರಾಷ್ಟ್ರವಾದ ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ರಾಜಧಾನಿ ಅಬುದಾಬಿಗೆ ಆಗಮಿಸಿದ ಪ್ರಧಾನಿ ನರೇಂದ್ರ, ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ಜೊತೆಗೆ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದ ಕುರಿತು ಮಾತುಕತೆ ನಡೆಸಿದರು.
Last Updated 15 ಜುಲೈ 2023, 14:28 IST
ಪ್ರಧಾನಿ ಮೋದಿ– ಶೇಖ್‌ ಮೊಹಮ್ಮದ್‌ ದ್ವಿಪಕ್ಷೀಯ ಚರ್ಚೆ: ಭಾರತ–ಯುಎಇ ವ್ಯಾ‍ಪಾರ ದ್ವಿಗುಣ
ADVERTISEMENT

ಮೋದಿ ಫ್ರಾನ್ಸ್‌ ಭೇಟಿ ಅಂತ್ಯ: ಅಬುದಾಬಿಗೆ ತಲುಪಿದ ಪ್ರಧಾನಿ

ಎರಡು ದಿನಗಳ ಫ್ರಾನ್ಸ್‌ ಪ್ರವಾಸ ಮುಗಿಸಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ತೆರಳಿದ್ದಾರೆ.
Last Updated 15 ಜುಲೈ 2023, 2:22 IST
ಮೋದಿ ಫ್ರಾನ್ಸ್‌ ಭೇಟಿ ಅಂತ್ಯ: ಅಬುದಾಬಿಗೆ ತಲುಪಿದ ಪ್ರಧಾನಿ

ರೈಲು ದುರಂತದ ಸಂತ್ರಸ್ತರಿಗೆ ಆಟದಲ್ಲಿ ಗೆದ್ದ ಹಣದಲ್ಲಿ ಪಾಲು ನೀಡಿದ ಒಡಿಶಾ ನಿವಾಸಿ

ಅಬುಧಾಬಿಯಲ್ಲಿ ನೆಲೆಸಿರುವ ಭಾರತ ಮೂಲದ ಬಾಣಸಿಗ ಸಹಜನ್‌ ಮೊಹಮ್ಮದ್‌ ಎಂಬುವವರು ತಾವು ಈಚೆಗೆ ಸ್ಕ್ರ್ಯಾಚ್‌ ಕಾರ್ಡ್‌ ಆಟದಲ್ಲಿ ಗೆದ್ದಿದ್ದ ₹4 ಲಕ್ಷದಲ್ಲಿ ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ ಎಂದು ‘ಖಲೀಜ್‌ ಟೈಮ್ಸ್‌’ ವರದಿ ಮಾಡಿವೆ.
Last Updated 12 ಜೂನ್ 2023, 14:50 IST
ರೈಲು ದುರಂತದ ಸಂತ್ರಸ್ತರಿಗೆ ಆಟದಲ್ಲಿ ಗೆದ್ದ ಹಣದಲ್ಲಿ ಪಾಲು ನೀಡಿದ ಒಡಿಶಾ ನಿವಾಸಿ

ಭಾರತದಲ್ಲಿ ಹೂಡಿಕೆ: 4ನೇ ಸ್ಥಾನಕ್ಕೇರಿದ ಯುಎಇ

2022–23ರಲ್ಲಿ ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡಿರುವ ದೇಶಗಳ ಸಾಲಿನಲ್ಲಿ ಯುನೈಟೆಡ್ ಅರಬ್‌ ಎಮಿರೇಟ್ಸ್‌ (ಯುಎಇ) ನಾಲ್ಕನೇ ಸ್ಥಾನ ಪಡೆದುಕೊಂಡಿದೆ. 2021–22ರಲ್ಲಿ ಯುಎಇ ಏಳನೇ ಸ್ಥಾನದಲ್ಲಿ ಇತ್ತು.
Last Updated 11 ಜೂನ್ 2023, 14:01 IST
ಭಾರತದಲ್ಲಿ ಹೂಡಿಕೆ: 4ನೇ ಸ್ಥಾನಕ್ಕೇರಿದ ಯುಎಇ
ADVERTISEMENT
ADVERTISEMENT
ADVERTISEMENT