ಶನಿವಾರ, 5 ಜುಲೈ 2025
×
ADVERTISEMENT

Udaan

ADVERTISEMENT

Budget 2025 | ‘ಉಡಾನ್’: ಹಿಗ್ಗಿದ ಕನಸು, ತಗ್ಗಿದ ಬಜೆಟ್

ಉಡಾನ್ ಯೋಜನೆಗೆ ಮೀಸಲಿಟ್ಟಿರುವ ಹಣವು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 32ರಷ್ಟು ಕಡಿಮೆಯಾಗಿದೆ.
Last Updated 1 ಫೆಬ್ರುವರಿ 2025, 13:53 IST
Budget 2025 | ‘ಉಡಾನ್’: ಹಿಗ್ಗಿದ ಕನಸು, ತಗ್ಗಿದ ಬಜೆಟ್

ಉಡಾನ್:ವಿಮಾನ ಹಾರಾಟಕ್ಕೆ ಗರಿಗೆದರಿದ ಕನಸು

ಕೊಪ್ಪಳ ತಾಲ್ಲೂಕಿನ ಟಣಕನಕಲ್ಲ ಗ್ರಾಮದ ಬಳಿ ಜಮೀನು ಗುರುತು
Last Updated 23 ಸೆಪ್ಟೆಂಬರ್ 2021, 15:08 IST
ಉಡಾನ್:ವಿಮಾನ ಹಾರಾಟಕ್ಕೆ ಗರಿಗೆದರಿದ ಕನಸು

ಬೈಂದೂರು, ಕಾರವಾರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ: ಸಚಿವ ಜಗದೀಶ್ ಶೆಟ್ಟರ್

ಬೈಂದೂರು ಮತ್ತು ಕಾರವಾರದಲ್ಲಿ ನಾಗರಿಕ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಭೂಮಿ ಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದುಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
Last Updated 21 ಮಾರ್ಚ್ 2021, 8:42 IST
ಬೈಂದೂರು, ಕಾರವಾರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ: ಸಚಿವ ಜಗದೀಶ್ ಶೆಟ್ಟರ್

ಶಿವಮೊಗ್ಗ: ವರ್ಷದ ನಂತರ ವಿಮಾನ ಹಾರಾಟ, ಸಿಎಂ ಭರವಸೆ

ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ. ಫೆಬ್ರುವರಿಗೆ ವಿಮಾನ ಹಾರಾಟ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
Last Updated 19 ಅಕ್ಟೋಬರ್ 2020, 14:23 IST
ಶಿವಮೊಗ್ಗ: ವರ್ಷದ ನಂತರ ವಿಮಾನ ಹಾರಾಟ, ಸಿಎಂ ಭರವಸೆ

ಮೈಸೂರು, ತಿರುಪತಿಗೆ ಬೆಳಗಾವಿಯಿಂದ ವಿಮಾನ

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಿಂದ ಮೈಸೂರು, ತಿರುಪತಿ ಹಾಗೂ ಹೈದರಾಬಾದ್‌ಗೆ ವಿಮಾನಗಳ ಹಾರಾಟ ಕಾರ್ಯಾಚರಣೆಯನ್ನು ಮೆ. ಟ್ರೂಜೆಟ್ ಕಂಪನಿಯು ‘ಉಡಾನ್‌–3’ ....
Last Updated 17 ಜನವರಿ 2020, 20:00 IST
ಮೈಸೂರು, ತಿರುಪತಿಗೆ ಬೆಳಗಾವಿಯಿಂದ ವಿಮಾನ

ಕಿರಾಣಿ ವ್ಯಾಪಾರಿಗಳಿಗೆ ‘ಉಡಾನ್‌’ ನೆರವು

ಫ್ಲಿಪ್‌ಕಾರ್ಟ್‌ನಿಂದ ಹೊರಬಂದು ‘ಉಡಾನ್‌’ ನವೋದ್ಯಮ ಸ್ಥಾಪಿಸಿರುವ ಮೂವರು ಸಮಾನ ಮನಸ್ಕರು, ದೇಶಿ ‘ಬಿಟುಬಿ’ ಮಾರುಕಟ್ಟೆಯಲ್ಲಿ ಸರಕುಗಳ ಖರೀದಿ, ಪೂರೈಕೆ ಮತ್ತು ಸಾಗಾಣಿಕೆಯಲ್ಲಿ ತಂತ್ರಜ್ಞಾನದ ನೆರವಿನಿಂದ ಕಿರಾಣಿ ವ್ಯಾಪಾರಿಗಳು, ‘ಎಸ್‌ಎಂಇ‘ ಉದ್ಯಮಿಗಳು ದಕ್ಷ ರೀತಿಯಲ್ಲಿ ವಹಿವಾಟು ನಡೆಸಿ ವರಮಾನ ಮತ್ತು ಲಾಭ ಹೆಚ್ಚಿಸಿಕೊಳ್ಳಲು ನೆರವಾಗುತ್ತಿದ್ದಾರೆ.
Last Updated 12 ನವೆಂಬರ್ 2019, 19:45 IST
ಕಿರಾಣಿ ವ್ಯಾಪಾರಿಗಳಿಗೆ ‘ಉಡಾನ್‌’ ನೆರವು

ಉಡಾನ್‌– 3: ಬೆಳಗಾವಿ ವಿಮಾನ ನಿಲ್ದಾಣ ಟೇಕಾಫ್‌

ಕೇಂದ್ರ ಸರ್ಕಾರದ ‘ಉಡಾನ್‌ 3’ ಯೋಜನೆಯಿಂದಾಗಿ ಬೆಳಗಾವಿ ವಿಮಾನ ನಿಲ್ದಾಣ ಚೇತರಿಸಿಕೊಂಡಿದೆ
Last Updated 12 ಅಕ್ಟೋಬರ್ 2019, 16:34 IST
ಉಡಾನ್‌– 3: ಬೆಳಗಾವಿ ವಿಮಾನ ನಿಲ್ದಾಣ ಟೇಕಾಫ್‌
ADVERTISEMENT
ADVERTISEMENT
ADVERTISEMENT
ADVERTISEMENT