ಕೇರಳದ ಗಜಲ್ ಚಕ್ರವರ್ತಿ ಉಂಬಾಯಿ ನಿಧನ
ಮಲಯಾಳಿಗಳ ನೆಚ್ಚಿನ ಗಜಲ್ ಗಾಯಕಉಂಬಾಯಿ (ಪಿ.ಎ ಇಬ್ರಾಹಿಂ) ಬುಧವಾರ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಸಂಜೆ 4.40ಕ್ಕೆ ಆಲುವಾದಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.Last Updated 1 ಆಗಸ್ಟ್ 2018, 14:18 IST