ದ್ವೇಷ ರಾಜಕಾರಣ ಬಿಡಿ, ಅಭಿವೃದ್ಧಿ ಕೆಲಸ ಮಾಡಿ: ಪ್ರಿಯಾಂಕ್‌ಗೆ ಉಮೇಶ ಜಾಧವ್ ಸಲಹೆ
ರಾಜ್ಯ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕಷ್ಟೇ ಆದ್ಯತೆ ನೀಡುತ್ತಿದ್ದು, ಅಭಿವೃದ್ಧಿಯನ್ನೇ ಮರೆತಿದೆ ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಟೀಕಿಸಿದರು.Last Updated 31 ಆಗಸ್ಟ್ 2023, 4:40 IST