ಶನಿವಾರ, 5 ಜುಲೈ 2025
×
ADVERTISEMENT

Union Bank Of India

ADVERTISEMENT

ಯುಬಿಐ ಬಡ್ಡಿ ದರ ಇಳಿಕೆ

ಸರ್ಕಾರಿ ಸ್ವಾಮ್ಯದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ (ಯುಬಿಐ) ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.50ರಷ್ಟು ಕಡಿತಗೊಳಿಸಿದೆ.
Last Updated 11 ಜೂನ್ 2025, 16:05 IST
ಯುಬಿಐ ಬಡ್ಡಿ ದರ ಇಳಿಕೆ

ಯುಬಿಐನಿಂದ ಹೊಸ ಠೇವಣಿ ಯೋಜನೆ ಪ್ರಕಟ

ಸರ್ಕಾರಿ ಸ್ವಾಮ್ಯದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾವು (ಯುಬಿಐ) ಹೊಸದಾಗಿ ‘ಯೂನಿಯನ್‌ ವೆಲ್‌ನೆಸ್‌ ಡೆಪಾಸಿಟ್‌’ ಹೆಸರಿನ ಅವಧಿ ಠೇವಣಿ ಯೋಜನೆಯನ್ನು ಆರಂಭಿಸಿದೆ.
Last Updated 14 ಮೇ 2025, 13:18 IST
ಯುಬಿಐನಿಂದ ಹೊಸ ಠೇವಣಿ ಯೋಜನೆ ಪ್ರಕಟ

ಯೂನಿಯನ್‌ ಬ್ಯಾಂಕ್‌ಗೆ ₹4,985 ಕೋಟಿ ಲಾಭ

2024–25ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ನಿವ್ವಳ ಲಾಭದಲ್ಲಿ ಶೇ 50ರಷ್ಟು ಏರಿಕೆಯಾಗಿದೆ.
Last Updated 9 ಮೇ 2025, 13:25 IST
ಯೂನಿಯನ್‌ ಬ್ಯಾಂಕ್‌ಗೆ ₹4,985 ಕೋಟಿ ಲಾಭ

₹ 7.25 ಕೋಟಿ ವ್ಯಯಿಸಿ ಪುಸ್ತಕ ಖರೀದಿಸಿದ ಯೂನಿಯನ್‌ ಬ್ಯಾಂಕ್‌: ತನಿಖೆಗೆ ಆಗ್ರಹ

‘ಇಂಡಿಯಾ@100’ ಕೃತಿಯ 1.99 ಲಕ್ಷ ಪ್ರತಿ ಖರೀದಿಸಿದ ಯೂನಿಯನ್‌ ಬ್ಯಾಂಕ್‌
Last Updated 6 ಮೇ 2025, 14:37 IST
₹ 7.25 ಕೋಟಿ ವ್ಯಯಿಸಿ ಪುಸ್ತಕ ಖರೀದಿಸಿದ ಯೂನಿಯನ್‌ ಬ್ಯಾಂಕ್‌: ತನಿಖೆಗೆ ಆಗ್ರಹ

ಯುಬಿಐ ಸಾಲ ನೀಡಿಕೆಯಲ್ಲಿ ಶೇ 8.6ರಷ್ಟು ಹೆಚ್ಚಳ

2024–25ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹9.82 ಲಕ್ಷ ಕೋಟಿ ಸಾಲ ನೀಡಲಾಗಿದೆ. ಒಟ್ಟಾರೆ ಸಾಲ ನೀಡಿಕೆಯಲ್ಲಿ ಶೇ 8.6ರಷ್ಟು ಹೆಚ್ಚಳವಾಗಿದೆ ಎಂದು ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾ (ಯುಬಿಐ) ತಿಳಿಸಿದೆ.
Last Updated 5 ಏಪ್ರಿಲ್ 2025, 14:18 IST
ಯುಬಿಐ ಸಾಲ ನೀಡಿಕೆಯಲ್ಲಿ ಶೇ 8.6ರಷ್ಟು ಹೆಚ್ಚಳ

Union Budget 2025: ಕೇಂದ್ರ ಬಜೆಟ್ ನೇರ ಪ್ರಸಾರ ಇಲ್ಲಿ ವೀಕ್ಷಿಸಿ

Budget 2025 LIVE Video: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2025–26ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಸಂಸತ್ತಿನಲ್ಲಿ ಇಂದು (ಶನಿವಾರ) ಮಂಡಿಸುತ್ತಿದ್ದಾರೆ.
Last Updated 1 ಫೆಬ್ರುವರಿ 2025, 5:06 IST
Union Budget 2025: ಕೇಂದ್ರ ಬಜೆಟ್ ನೇರ ಪ್ರಸಾರ ಇಲ್ಲಿ ವೀಕ್ಷಿಸಿ

ವಾಲ್ಮೀಕಿ ನಿಗಮ ಪ್ರಕರಣ: ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಬೇಕು ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
Last Updated 13 ನವೆಂಬರ್ 2024, 9:51 IST
ವಾಲ್ಮೀಕಿ ನಿಗಮ ಪ್ರಕರಣ: ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ADVERTISEMENT

Bank Jobs: ಯೂನಿಯನ್ ಬ್ಯಾಂಕ್‌ನಲ್ಲಿ ಕನ್ನಡಿಗರಿಗೆ 300 ಹುದ್ದೆಗಳು

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(ಯುಬಿಐ), ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಕರ್ನಾಟಕಕ್ಕೆ 300 ಸ್ಥಾನಗಳಿಗೆ ನೇಮಕಾತಿ ನಡೆಯುತ್ತಿದೆ. ನೇಮಕಾತಿ ಪ್ರಕ್ರಿಯೆ ಕುರಿತ ವಿವರ ಇಲ್ಲಿದೆ.
Last Updated 6 ನವೆಂಬರ್ 2024, 23:56 IST
Bank Jobs: ಯೂನಿಯನ್ ಬ್ಯಾಂಕ್‌ನಲ್ಲಿ ಕನ್ನಡಿಗರಿಗೆ 300 ಹುದ್ದೆಗಳು

ಯೂನಿಯನ್ ಬ್ಯಾಂಕ್‌ಗೆ ₹4 ಸಾವಿರ ಕೋಟಿ ವಂಚನೆ: ₹503 ಕೋಟಿ ಆಸ್ತಿ ಜಪ್ತಿ ಮಾಡಿದ ED

₹4,037 ಕೋಟಿ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಐದು ರಾಜ್ಯಗಳಲ್ಲಿ ₹503.16 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
Last Updated 28 ಅಕ್ಟೋಬರ್ 2024, 9:51 IST
ಯೂನಿಯನ್ ಬ್ಯಾಂಕ್‌ಗೆ ₹4 ಸಾವಿರ ಕೋಟಿ ವಂಚನೆ: ₹503 ಕೋಟಿ ಆಸ್ತಿ ಜಪ್ತಿ ಮಾಡಿದ ED

ವಾಲ್ಮೀಕಿ ನಿಗಮದ ಹಣ ಚುನಾವಣೆಗೆ: ರಾಜ್ಯ ಸರ್ಕಾರದಿಂದ ಆಕ್ಷೇಪಣೆ ಸಲ್ಲಿಕೆ

‘ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ಚುನಾವಣೆಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂಬ ಆರೋಪದ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿಗೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿದೆ.
Last Updated 4 ಸೆಪ್ಟೆಂಬರ್ 2024, 15:21 IST
ವಾಲ್ಮೀಕಿ ನಿಗಮದ ಹಣ ಚುನಾವಣೆಗೆ: ರಾಜ್ಯ ಸರ್ಕಾರದಿಂದ ಆಕ್ಷೇಪಣೆ ಸಲ್ಲಿಕೆ
ADVERTISEMENT
ADVERTISEMENT
ADVERTISEMENT