ಪಿಎಂ ಕಿಸಾನ್ ಯೋಜನೆಯ ಕಂತು ₹18,000 ಕೋಟಿ
ಬಿಡುಗಡೆ: ಕಾಂಗ್ರೆಸ್ ಆಕ್ಷೇಪ
ಪಿಎಂ– ಕಿಸಾನ್ ಯೋಜನೆಯ 15ನೇ ಕಂತು ₹18,000ಕೋಟಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಬಿಡುಗಡೆ ಮಾಡಿದ್ದಾರೆ. ಇದರಿಂದ ದೇಶದಾದ್ಯಂತ ಎಂಟು ಕೋಟಿ ರೈತರಿಗೆ ಅನುಕೂಲವಾಗಲಿದೆ.Last Updated 15 ನವೆಂಬರ್ 2023, 11:26 IST