ನೃಪತುಂಗ ವಿವಿಯಲ್ಲಿ ಖಾಲಿಯಿರುವ ಪ್ರಾಧ್ಯಾಪಕರ ನೇಮಕಕ್ಕೆ ಅರ್ಜಿ ಆಹ್ವಾನ
Teaching Vacancy: ನೃಪತುಂಗ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಅಧ್ಯಯನ ಮತ್ತು ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 10ರಂದು ನೇರ ಸಂದರ್ಶನ ನಡೆಯಲಿದೆ.Last Updated 6 ಅಕ್ಟೋಬರ್ 2025, 6:37 IST