ಗುರುವಾರ, 3 ಜುಲೈ 2025
×
ADVERTISEMENT

Unnao

ADVERTISEMENT

ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಸೆಂಗರ್‌ ಜಾಮೀನು ವಿಸ್ತರಣೆ

ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್‌ ಸಿಂಗ್‌ ಸೆಂಗರ್‌ಗೆ ವೈದ್ಯಕೀಯ ಕಾರಣಗಳಿಗಾಗಿ ನೀಡಲಾಗಿದ್ದ ಮಧ್ಯಂತರ ಜಾಮೀನಿನ ಅವಧಿಯನ್ನು ದೆಹಲಿ ಹೈಕೋರ್ಟ್‌ ವಿಸ್ತರಿಸಿದೆ.
Last Updated 22 ಡಿಸೆಂಬರ್ 2024, 13:06 IST
ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಸೆಂಗರ್‌ ಜಾಮೀನು ವಿಸ್ತರಣೆ

ಒತ್ತುವರಿ ತೆರವು: ಗುಡಿಸಲಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಹಸನ್‌ಗಂಜ್ ತಹಸಿಲ್ ವ್ಯಾಪ್ತಿಯ ಇಟ್ಕುಟಿ ಗ್ರಾಮದ ವಿಕ್ರಮ್ ಖೇಡಾ ಪ್ರದೇಶದಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ತೆರವಿಗೆ ಆಗಮಿಸಿದ್ದ ಕಂದಾಯ ಇಲಾಖೆ ತಂಡದ ಎದುರು ಮಹಿಳೆಯೊಬ್ಬರು ತನ್ನ ಮಕ್ಕಳೊಂದಿಗೆ ಸೀಮೆಎಣ್ಣೆ ಸುರಿದುಕೊಂಡು, ತಮ್ಮ ಗುಡಿಸಲಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 31 ಮಾರ್ಚ್ 2023, 13:37 IST
ಒತ್ತುವರಿ ತೆರವು: ಗುಡಿಸಲಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಉತ್ತರ ಪ್ರದೇಶ | ಕಾರಿಗೆ ಟ್ರಕ್ ಡಿಕ್ಕಿ; 6 ಮಂದಿ ಸಾವು

ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜನವರಿ 2023, 2:25 IST
ಉತ್ತರ ಪ್ರದೇಶ | ಕಾರಿಗೆ ಟ್ರಕ್ ಡಿಕ್ಕಿ; 6 ಮಂದಿ ಸಾವು

ಉನ್ನಾವೊ| ಮತಾಂತರ ಉದ್ದೇಶದಿಂದ ಬಾಲಕನಿಗೆ ಬಲವಂತವಾಗಿ ಸುನ್ನತಿ: ವ್ಯಕ್ತಿ ಬಂಧನ

ಮತಾಂತರಗೊಳಿಸುವ ಉದ್ದೇಶದಿಂದ ಐದು ವರ್ಷದ ಬಾಲಕನಿಗೆ ಮೊಹಮ್ಮದ್ ಅಸ್ಲಾಂ ಎಂಬಾತ ಉತ್ತರ ಪ್ರದೇಶದಲ್ಲಿ ಬಲವಂತವಾಗಿ ಸುನ್ನತಿ ಮಾಡಿಸಿರುವುದು ಬಹಿರಂಗವಾಗಿದೆ.
Last Updated 23 ಅಕ್ಟೋಬರ್ 2022, 3:31 IST
ಉನ್ನಾವೊ| ಮತಾಂತರ ಉದ್ದೇಶದಿಂದ ಬಾಲಕನಿಗೆ ಬಲವಂತವಾಗಿ ಸುನ್ನತಿ: ವ್ಯಕ್ತಿ ಬಂಧನ

ದಂಗೆ, ಸುಲಿಗೆಗಳಿಂದ ಉತ್ತರ ಪ್ರದೇಶಕ್ಕೆ ಮುಕ್ತಿ ಕೊಡಿಸಿದ ಬಿಜೆಪಿ: ಪ್ರಧಾನಿ ಮೋದಿ

ದಂಗೆಗಳು, ಕರ್ಫ್ಯೂಗಳು ವ್ಯಾಪಾರಿಗಳ ಮತ್ತು ಉದ್ಯಮಿಗಳ ಜೀವನವನ್ನು ಸಂಕಷ್ಟಕ್ಕೀಡು ಮಾಡಿದ್ದವು. ಈ ಕತ್ತಲ ಕೂಪದಿಂದ ಉತ್ತರ ಪ್ರದೇಶವನ್ನು ಬಿಜೆಪಿ ಸರ್ಕಾರವು ಹೊರತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 20 ಫೆಬ್ರುವರಿ 2022, 11:47 IST
ದಂಗೆ, ಸುಲಿಗೆಗಳಿಂದ ಉತ್ತರ ಪ್ರದೇಶಕ್ಕೆ ಮುಕ್ತಿ ಕೊಡಿಸಿದ ಬಿಜೆಪಿ: ಪ್ರಧಾನಿ ಮೋದಿ

ಉತ್ತರ ಪ್ರದೇಶ: ದಲಿತ ಯುವತಿಯ ಮೃತದೇಹ ಮಾಜಿ ಸಚಿವರ ಮಗನ ಆಶ್ರಮದಲ್ಲಿ ಪತ್ತೆ

ನಾಪತ್ತೆಯಾಗಿದ್ದ 22 ವರ್ಷ ವಯಸ್ಸಿನ ದಲಿತ ಯುವತಿಯ ಮೃತದೇಹ ಉತ್ತರ ಪ್ರದೇಶದ ಮಾಜಿ ಸಚಿವರೊಬ್ಬರ ಮಗನ ಒಡೆತನದ ಆಶ್ರಮದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2022, 10:37 IST
ಉತ್ತರ ಪ್ರದೇಶ: ದಲಿತ ಯುವತಿಯ ಮೃತದೇಹ ಮಾಜಿ ಸಚಿವರ ಮಗನ ಆಶ್ರಮದಲ್ಲಿ ಪತ್ತೆ

UP Election: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ, ಶೇ 40 ಮಹಿಳೆಯರು

ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ 125 ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಪಟ್ಟಿ ಬಿಡುಗಡೆ ಮಾಡಿದರು. ಅದರಲ್ಲಿ ಶೇಕಡ 40ರಷ್ಟು ಮಹಿಳೆಯರಿಗೆ ಹಾಗೂ ಶೇಕಡ 40ರಷ್ಟು ಯುವಜನತೆಗೆ ಅವಕಾಶ ನೀಡಿರುವುದಾಗಿ ತಿಳಿಸಿದರು.
Last Updated 13 ಜನವರಿ 2022, 8:33 IST
UP Election: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ, ಶೇ 40 ಮಹಿಳೆಯರು
ADVERTISEMENT

ಭದ್ರತಾ ಸಿಬ್ಬಂದಿಯಿಂದ ಕಿರುಕುಳ : ಕೋರ್ಟ್‌ ಮೊರೆ ಹೋದ ಉನ್ನಾವೊ ಸಂತ್ರಸ್ತೆ

ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯು ತನ್ನ ರಕ್ಷಣೆಗಾಗಿ ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ನಿಯೋಜನೆಗೊಂಡಿದ್ದ ವೈಯಕ್ತಿಕ ಭದ್ರತಾ ಅಧಿಕಾರಿಗಳು (ಪಿಎಸ್‌ಒ) ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
Last Updated 1 ಆಗಸ್ಟ್ 2021, 10:21 IST
ಭದ್ರತಾ ಸಿಬ್ಬಂದಿಯಿಂದ ಕಿರುಕುಳ : ಕೋರ್ಟ್‌ ಮೊರೆ ಹೋದ ಉನ್ನಾವೊ ಸಂತ್ರಸ್ತೆ

ಉತ್ತರ ಪ್ರದೇಶದ ಉನ್ನಾವೊ ಜಿಲ್ಲಾಡಳಿತದ ಮಾನಸಿಕ ಕಿರುಕುಳ: 14 ವೈದ್ಯರ ರಾಜೀನಾಮೆ

ಉತ್ತರ ಪ್ರದೇಶದ ಉನ್ನಾವೊ ಜಿಲ್ಲಾಡಳಿತದ ದುರ್ವರ್ತನೆ ಮತ್ತು ಮಾನಸಿಕ ಕಿರುಕುಳ ವಿರೋಧಿಸಿ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದ 14 ಮಂದಿ ವೈದ್ಯರು ರಾಜೀನಾಮೆ ಸಲ್ಲಿಸಿದ್ದಾರೆ.
Last Updated 13 ಮೇ 2021, 10:54 IST
ಉತ್ತರ ಪ್ರದೇಶದ ಉನ್ನಾವೊ ಜಿಲ್ಲಾಡಳಿತದ ಮಾನಸಿಕ ಕಿರುಕುಳ: 14 ವೈದ್ಯರ ರಾಜೀನಾಮೆ

ಉನ್ನಾವ್: ಅಪರಾಧಿ, ಮಾಜಿ ಶಾಸಕ ಸೆಂಗರ್ ಪತ್ನಿ ಜಿ.ಪಂ. ಅಭ್ಯರ್ಥಿ

ಬಿಜೆಪಿಯ ಕ್ರಮಕ್ಕೆ ಪಕ್ಷದವರಿಂದಲೇ ವಿರೋಧ
Last Updated 9 ಏಪ್ರಿಲ್ 2021, 12:12 IST
ಉನ್ನಾವ್: ಅಪರಾಧಿ, ಮಾಜಿ ಶಾಸಕ ಸೆಂಗರ್ ಪತ್ನಿ ಜಿ.ಪಂ. ಅಭ್ಯರ್ಥಿ
ADVERTISEMENT
ADVERTISEMENT
ADVERTISEMENT