ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

UPSC Result

ADVERTISEMENT

ಸ್ವಂತ ಓದಿ ಯುಪಿಎಸ್‌ಸಿ ಪರೀಕ್ಷೆ ಪಾಸಾದ ವಿನಯ್‌

ಮಾಗಡಿ ತಾಲ್ಲೂಕಿನ ಕಲ್ಯಾ ಗ್ರಾಮದ ವಿನಯ್‌ ಕೆ.ಎಸ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ 741ನೇ ರ‍್ಯಾಂಕ್‌ ಪಡೆದಿದ್ದಾರೆ.
Last Updated 25 ಮೇ 2023, 7:47 IST
ಸ್ವಂತ ಓದಿ ಯುಪಿಎಸ್‌ಸಿ ಪರೀಕ್ಷೆ ಪಾಸಾದ ವಿನಯ್‌

ಯುಪಿಎಸ್‌ಸಿ | ರಾಮನಗರ ಜಿಲ್ಲೆಯ ಇಬ್ಬರ ಸಾಧನೆ; ಸಾಧಕರ ಮನೆಯಲ್ಲಿ ಸಂಭ್ರಮದ ವಾತಾವರಣ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಈ ಬಾರಿ ರಾಮನಗರ ಜಿಲ್ಲೆಯ ಇಬ್ಬರು ಉತ್ತೀರ್ಣರಾಗಿದ್ದು, ಜಿಲ್ಲೆಯ ಸಂಭ್ರಮ ‘ಡಬಲ್‌’ ಆಗಿದೆ.
Last Updated 24 ಮೇ 2023, 6:41 IST
ಯುಪಿಎಸ್‌ಸಿ | ರಾಮನಗರ ಜಿಲ್ಲೆಯ ಇಬ್ಬರ ಸಾಧನೆ; ಸಾಧಕರ ಮನೆಯಲ್ಲಿ ಸಂಭ್ರಮದ ವಾತಾವರಣ

ಮೈಸೂರು | ಯುಪಿಎಸ್‌ಸಿಯಲ್ಲಿ ಜಿಲ್ಲೆಯ ಮೂವರ ಸಾಧನೆ

ಮೈಸೂರು ಜಿಲ್ಲೆಯ ಮೂವರು 2022ರ ಯುಪಿಎಸ್‌ಸಿ ನಾಗರಿಕ ಸೇವಾ ‍ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ವಿಜಯನಗರದ ಕೆ.ಸೌರಭ್, ಕುವೆಂಪುನಗರದ ಎಂ.ಪೂಜಾ ಹಾಗೂ ಬೆಳವಾಡಿಯ ಜೆ.ಭಾನು‍ಪ್ರಕಾಶ್‌ ದೇಶದ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಿರಂತರ ಶ್ರಮದ ಮೂಲಕ ಕನಸನ್ನು ನನಸಾಗಿಸಿಕೊಂಡಿದ್ದಾರೆ.
Last Updated 24 ಮೇ 2023, 6:27 IST
ಮೈಸೂರು | ಯುಪಿಎಸ್‌ಸಿಯಲ್ಲಿ ಜಿಲ್ಲೆಯ ಮೂವರ ಸಾಧನೆ

ಯುಪಿಎಸ್‌ಸಿ | ನಾರಾಯಣಪೇಟ್ ಎಸ್‌‍ಪಿ ಪುತ್ರಿಗೆ 3ನೇ ರ‍್ಯಾಂಕ್‌

ಗುರುಮಠಕಲ್ ತಾಲ್ಲೂಕಿನ ಗಡಿಯನ್ನು ಹಂಚಿಕೊಂಡ ನೆರೆಯ ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲೆಯ ಎಸ್ಪಿ ಎಸ್.ವೆಂಕಟೇಶ್ವರುಲು ಅವರ ಪುತ್ರಿ ಉಮಾ ಹಾರತಿ ಅವರು ಯುಪಿಎಸ್‌ಸಿ ಫಲಿತಾಂಶದಲ್ಲಿ 3ನೇ ರ‍್ಯಾಂಕ್‌ ಸಾಧಿಸಿದ್ದಾರೆ.
Last Updated 24 ಮೇ 2023, 6:15 IST
ಯುಪಿಎಸ್‌ಸಿ  | ನಾರಾಯಣಪೇಟ್ ಎಸ್‌‍ಪಿ ಪುತ್ರಿಗೆ 3ನೇ ರ‍್ಯಾಂಕ್‌

ಯುಪಿಎಸ್‌ಪಿ | ಮನೋಜ್‌ಗೆ 929ನೇ ರ‍್ಯಾಂಕ್‌

ಮಂಡ್ಯದ ಹಳೇಬೂದನೂರು ಗ್ರಾಮದ ಎಚ್‌.ಪಿ.ಮನೋಜ್‌ 2022ನೇ ಸಾಲಿನ ಯುಪಿಎಸ್‌ಪಿ ಪರೀಕ್ಷೆಯಲ್ಲಿ 929ನೇ ರ‍್ಯಾಂಕ್‌ ಪಡೆದಿದ್ದಾರೆ.
Last Updated 24 ಮೇ 2023, 5:33 IST
ಯುಪಿಎಸ್‌ಪಿ  | ಮನೋಜ್‌ಗೆ 929ನೇ ರ‍್ಯಾಂಕ್‌

ಯುಪಿಎಸ್‌ಸಿ | ತಂದೆ ಸಾವಿನ ನೋವಿನಲ್ಲೂ 690ನೇ ರ್‍ಯಾಂಕ್‌ ಪಡೆದ ಮಂಡ್ಯದ ತನ್ಮಯ್‌

ದುದ್ದ ಹೋಬಳಿಯ ಮಾಚಹಳ್ಳಿಯ ಎಂ.ಎಸ್‌.ತನ್ಮಯ್‌ ಅವರು 2022ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 690ನೇ ರ‍್ಯಾಂಕ್‌ ಗಳಿಸಿದ್ದಾರೆ. ಇದು ಅವರ ಆರನೇ ಪ್ರಯತ್ನದ ಯಶಸ್ಸು. ಸದ್ಯ ಅವರು ಹಾವೇರಿಯಲ್ಲಿ ಪ್ರೊಬೇಷನರಿ ತಹಶೀಲ್ದಾರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Last Updated 24 ಮೇ 2023, 5:02 IST
ಯುಪಿಎಸ್‌ಸಿ | ತಂದೆ ಸಾವಿನ ನೋವಿನಲ್ಲೂ 690ನೇ ರ್‍ಯಾಂಕ್‌ ಪಡೆದ ಮಂಡ್ಯದ ತನ್ಮಯ್‌

ಯುಪಿಎಸ್‌ಸಿ ಫಲಿತಾಂಶ: ಮುದ್ದೇಬಿಹಾಳ ತಾಂಡಾದ ಹುಡುಗನಿಗೆ 890ನೇ ರ‍್ಯಾಂಕ್

ಯಲಗೂರೇಶ ನಾಯಕ
Last Updated 23 ಮೇ 2023, 16:17 IST
ಯುಪಿಎಸ್‌ಸಿ ಫಲಿತಾಂಶ: ಮುದ್ದೇಬಿಹಾಳ ತಾಂಡಾದ ಹುಡುಗನಿಗೆ  890ನೇ ರ‍್ಯಾಂಕ್
ADVERTISEMENT

ಯುಪಿಎಸ್ಸಿ ಫಲಿತಾಂಶ: ಮೈಸೂರಿನ ಎಂ.ಪೂಜಾಗೆ 390ನೇ ರ‍್ಯಾಂಕ್

ಕುವೆಂ‍ಪುನಗರದ ಎಂ.ಪೂಜಾ– ಪರೀಕ್ಷೆಗೆ ಕೋಚಿಂಗ್ ಪಡೆದಿರದಿದ್ದದ್ದು ವಿಶೇಷ
Last Updated 23 ಮೇ 2023, 11:19 IST
ಯುಪಿಎಸ್ಸಿ ಫಲಿತಾಂಶ: ಮೈಸೂರಿನ ಎಂ.ಪೂಜಾಗೆ 390ನೇ ರ‍್ಯಾಂಕ್

ಕಠಿಣ ಪರಿಶ್ರಮ, ಸತತ ಪ್ರಯತ್ನ ಅಗತ್ಯ: ಕೆ.ಆರ್‌. ಕಲ್ಪಶ್ರೀ

ಕಠಿಣ ಪರಿಶ್ರಮ, ಸಕಾರಾತ್ಮಕ ಮನೋಭಾವ ಇರಲಿ
Last Updated 29 ಜೂನ್ 2022, 22:30 IST
ಕಠಿಣ ಪರಿಶ್ರಮ, ಸತತ ಪ್ರಯತ್ನ ಅಗತ್ಯ: ಕೆ.ಆರ್‌. ಕಲ್ಪಶ್ರೀ

ಏಕಕಾಲಕ್ಕೆ ಹಲವು ಪರೀಕ್ಷೆ ಎದುರಿಸಬೇಡಿ: ಯುಪಿಎಸ್‌ಸಿ ಸಿಎಸ್‌ಇ ಟಾಪರ್‌ ಅವಿನಾಶ್

Last Updated 6 ಜೂನ್ 2022, 3:43 IST
ಏಕಕಾಲಕ್ಕೆ ಹಲವು ಪರೀಕ್ಷೆ ಎದುರಿಸಬೇಡಿ: ಯುಪಿಎಸ್‌ಸಿ ಸಿಎಸ್‌ಇ ಟಾಪರ್‌ ಅವಿನಾಶ್
ADVERTISEMENT
ADVERTISEMENT
ADVERTISEMENT