ಶುಕ್ರವಾರ, 4 ಜುಲೈ 2025
×
ADVERTISEMENT

Urban Naxal

ADVERTISEMENT

ಆಳ ಅಗಲ | ಜಾತಿ ಗಣತಿ: ಶತಮಾನದ ಹಾದಿ

Caste Census India: ಮುಂದಿನ ಜನಗಣತಿಯ ಜೊತೆಗೆ ಜಾತಿಗಣತಿ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವು ರಾಜಕೀಯ ಮತ್ತು ಸಮಾಜದಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟಿಸಿದೆ.
Last Updated 1 ಮೇ 2025, 23:38 IST
ಆಳ ಅಗಲ | ಜಾತಿ ಗಣತಿ: ಶತಮಾನದ ಹಾದಿ

ಕಾಶ್ಮೀರ್‌ ಫೈಲ್ಸ್ ವಿಚಾರ: ಕೇಜ್ರಿವಾಲ್‌ 'ಅರ್ಬನ್‌ ನಕ್ಸಲ್‌' ಎಂದ ಬಿಜೆಪಿ ಮುಖಂಡ

ನವದೆಹಲಿ: ಬಿಜೆಪಿ ನಾಯಕರು 'ದಿ ಕಾಶ್ಮೀರ್‌ ಫೈಲ್ಸ್‌' ಸಿನಿಮಾ ಪರ ಪ್ರಚಾರ ಮುಂದುವರಿಸಿದ್ದರೆ, ವಿರೋಧ ಪಕ್ಷಗಳ ಕೆಲವು ಮುಖಂಡರು ಕಿಡಿ ಕಾರುತ್ತಿದ್ದಾರೆ. ಆ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವ ವಿಚಾರದಲ್ಲಿ ಕೇಜ್ರಿವಾಲ್‌ ಅವರನ್ನು ಬಿಜೆಪಿ ಮುಖಂಡ ಅಮಿತ್‌ ಮಾಳವಿಯಾ 'ಅರ್ಬನ್‌ ನಕ್ಸಲ್‌' ಎಂದು ಟೀಕಿಸಿದ್ದಾರೆ. ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಬಗ್ಗೆ ಪ್ರಸ್ತಾಪಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, '... ಸುಳ್ಳಿನ ಸಿನಿಮಾಗಳ ಪೋಸ್ಟರ್‌ ಸಹ ಹಾಕುವುದಿಲ್ಲ...' ಎಂದು ಗುರುವಾರ ವಿಧಾನಸಭೆಯಲ್ಲಿ ಹೇಳಿದ್ದರು.
Last Updated 25 ಮಾರ್ಚ್ 2022, 7:46 IST
ಕಾಶ್ಮೀರ್‌ ಫೈಲ್ಸ್ ವಿಚಾರ: ಕೇಜ್ರಿವಾಲ್‌ 'ಅರ್ಬನ್‌ ನಕ್ಸಲ್‌' ಎಂದ ಬಿಜೆಪಿ ಮುಖಂಡ

ನಗರ ನಕ್ಸಲ್‌ ಪದವನ್ನು ವ್ಯಾಖ್ಯಾನಿಸಿ: ಇತಿಹಾಸತಜ್ಞೆ ರೊಮಿಲಾ ಥಾಪರ್‌ ಪ್ರಶ್ನೆ

ಯಾವುದೇ ಪ್ರಜಾಸತ್ತಾತ್ಮಕ ಸಂಸ್ಥೆಯು ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳಬಾರದು. ಎಲ್ಲವೂ ನಿರ್ದಿಷ್ಟ ನಿಯಮದ ಪ್ರಕಾರವೇ ನಡೆಯಬೇಕು. ಬಂಧನ ಎನ್ನುವುದು ತನಿಖೆಯ ಕೊನೆಯ ಕ್ರಮವಾಗಿರಬೇಕೆ ವಿನಾ ಮೊದಲ ಹೆಜ್ಜೆಯಾಗಿರಬಾರದು ಎಂದು ರೊಮಿಲಾ ಥಾಪರ್‌ ಹೇಳಿದ್ದಾರೆ.
Last Updated 30 ಸೆಪ್ಟೆಂಬರ್ 2018, 17:21 IST
ನಗರ ನಕ್ಸಲ್‌ ಪದವನ್ನು ವ್ಯಾಖ್ಯಾನಿಸಿ: ಇತಿಹಾಸತಜ್ಞೆ  ರೊಮಿಲಾ ಥಾಪರ್‌ ಪ್ರಶ್ನೆ

’ಅರ್ಬನ್ ನಕ್ಸಲ್’: ಕಾರ್ನಾಡ್ ವಿರುದ್ಧ ಕ್ರಮಕ್ಕೆ ಒತ್ತಾಯ

ನಿಷೇಧಿತ ಮಾವೋವಾದಿ ನಕ್ಸಲರ ಜೊತೆ ಗಿರೀಶ್ ಕಾರ್ನಾಡ್ ನಂಟು ಹೊಂದಿದ್ದು, ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ಗುರುವಾರ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Last Updated 27 ಸೆಪ್ಟೆಂಬರ್ 2018, 12:14 IST
’ಅರ್ಬನ್ ನಕ್ಸಲ್’: ಕಾರ್ನಾಡ್ ವಿರುದ್ಧ  ಕ್ರಮಕ್ಕೆ ಒತ್ತಾಯ

ಕಾರ್ನಾಡ್ ವಿರುದ್ಧ ಕ್ರಮಕ್ಕೆ ಆಗ್ರಹ

ನಕ್ಸಲರ ಜೊತೆಗೆ ನಂಟು ಹೊಂದಿರುವ, ಹಿಂಸೆಗೆ ಪ್ರಚೋದನೆ ನೀಡುವ ಸಾಹಿತಿ ಗಿರೀಶ್ ಕಾರ್ನಾಡ್ ಅವರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 19 ಸೆಪ್ಟೆಂಬರ್ 2018, 11:08 IST
ಕಾರ್ನಾಡ್ ವಿರುದ್ಧ ಕ್ರಮಕ್ಕೆ ಆಗ್ರಹ

ಪೂರ್ವಗ್ರಹದ ಮನಸ್ಸು

ನಕ್ಸಲ್ ಸಿದ್ಧಾಂತ ಎಂದರೇನು? ಅದರ ಉಗಮಕ್ಕೆ ಕಾರಣಗಳೇನು? ಎಂಬುದರ ತಳಬುಡ ತಿಳಿಯದ ಪೂರ್ವಗ್ರಹಪೀಡಿತ ಖಂಡನೆ ಇದಾಗಿದೆ. ಬಂಗಾಳದ ನಕ್ಸಲ್‍ಬರಿ ಪ್ರದೇಶದಲ್ಲಿ ಹುಟ್ಟಿದ ಚಳವಳಿ ಇದು. ಚಹಾ ತೋಟದ ಕಾರ್ಮಿಕರ ಮೇಲೆ ಜಮೀನ್ದಾರಿ ಕುಳಗಳು ನಡೆಸುತ್ತಿದ್ದ ನಿರ್ದಯ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಚಾರು ಮಜುಂದಾರ್ ಅವರ ನಾಯಕತ್ವದಲ್ಲಿ ಈ ಚಳವಳಿ ಹುಟ್ಟಿಕೊಂಡಿತ್ತು.
Last Updated 10 ಸೆಪ್ಟೆಂಬರ್ 2018, 19:30 IST
ಪೂರ್ವಗ್ರಹದ ಮನಸ್ಸು

‘ನಾನೂ ನಗರ ನಕ್ಸಲ್‌’: ಗಿರೀಶ್‌ ಕಾರ್ನಾಡ ವಿರುದ್ಧ ದೂರು

‘ನಾನೂ ನಗರ ನಕ್ಸಲ್‌’ ಎಂದು ಹೇಳಿರುವ ಸಾಹಿತಿ ಗಿರೀಶ್‌ ಕಾರ್ನಾಡ ಅವರನ್ನು ಬಂಧಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ಮುಖಂಡ ಅಜಿತ್‌ಕುಮಾರ್‌ ಅವರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 8 ಸೆಪ್ಟೆಂಬರ್ 2018, 13:34 IST
‘ನಾನೂ ನಗರ ನಕ್ಸಲ್‌’: ಗಿರೀಶ್‌ ಕಾರ್ನಾಡ ವಿರುದ್ಧ ದೂರು
ADVERTISEMENT
ADVERTISEMENT
ADVERTISEMENT
ADVERTISEMENT