ರಂಗೀಲಾಗೆ 30 ವರ್ಷ | ಅದೊಂದು ಚಿತ್ರವಷ್ಟೇ ಅಲ್ಲ, ನವರಸಗಳ ಅನುಭವ: ನಟಿ ಊರ್ಮಿಳಾ
Urmila Matondkar: 90ರ ದಶಕದ ಮ್ಯೂಸಿಕಲ್ ಬ್ಲಾಕ್‌ಬಸ್ಟರ್ ರಂಗೀಲಾ ಚಿತ್ರಕ್ಕೆ 30 ವರ್ಷಗಳ ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ಚಿತ್ರದ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಸಂತಸ ಹಂಚಿಕೊಂಡಿದ್ದಾರೆ.Last Updated 8 ಸೆಪ್ಟೆಂಬರ್ 2025, 11:54 IST