ಭಾನುವಾರ, 25 ಜನವರಿ 2026
×
ADVERTISEMENT

urus

ADVERTISEMENT

ಬಸವಾಪಟ್ಟಣ: ಬಾಬಾ ಬುಡೇನರ ಉರುಸ್ ಇಂದು

Spiritual Festival: ಚಿನ್ಮೂಲಾದ್ರಿ ಬೆಟ್ಟದ ಬಾಬಾ ಬುಡೇನ್ ದರ್ಗಾದಲ್ಲಿ ವಾರ್ಷಿಕ ಉರುಸ್ ಕಾರ್ಯಕ್ರಮ ಶುಕ್ರವಾರ ಸಂದಲ್ ಉತ್ಸವದೊಂದಿಗೆ ಆರಂಭವಾಗಿದ್ದು, ಖವ್ವಾಲಿ ಗಾಯನವೂ ಉತ್ಸವದ ಭಾಗವಾಗಿದೆ.
Last Updated 10 ಜನವರಿ 2026, 2:55 IST
ಬಸವಾಪಟ್ಟಣ: ಬಾಬಾ ಬುಡೇನರ ಉರುಸ್ ಇಂದು

ಬಳ್ಳಾರಿ: ಹಿಂದೂ-ಮುಸ್ಲಿಂ ಭಾವೈಕ್ಯದ ಉರುಸ್

ಬಳ್ಳಾರಿ ನಗರದ ಹಜರತ್ ಮಕದುಮ್ ಜಾನಿಬಾಬಾ ದರ್ಗಾದಲ್ಲಿ ಮಂಗಳವಾರ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಟ್ಟಾಗಿ ಉರುಸ್ ಆಚರಣೆ ಆಚರಿಸಿದರು. ಈ ಮೂಲಕ ದರ್ಗಾ ಭಾವ್ಯಕ್ಯತೆಗೆ ಸಾಕ್ಷಿಯಾಯಿತು.
Last Updated 10 ಡಿಸೆಂಬರ್ 2025, 5:29 IST
ಬಳ್ಳಾರಿ: ಹಿಂದೂ-ಮುಸ್ಲಿಂ ಭಾವೈಕ್ಯದ ಉರುಸ್

ಉರುಸ್ ವ್ಯಾಪಾರಕ್ಕೆ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು

ಸಮೀಪದ ತದಡಿಯ ಜಾಮಿಯಾ ಮಸೀದಿ ದರ್ಗಾದಲ್ಲಿ ನಡೆದ ಉರುಸ್ ಕಾರ್ಯಕ್ರಮಕ್ಕೆ ಬಂದ ಬೀದಿಬದಿ ವ್ಯಾಪಾರಿ, ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Last Updated 12 ಆಗಸ್ಟ್ 2025, 3:19 IST
ಉರುಸ್ ವ್ಯಾಪಾರಕ್ಕೆ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು

ತಾವರಗೇರಾ: ಸಂಭ್ರಮದ ಉರುಸ್

ತಾವರಗೇರಾ : ಸಂಬ್ರಮದ ಉರುಸ್, ನೈವೇಧ್ಯ ಸಲ್ಲಿಸಿ ಭಾವೈಕ್ಯತೆಯ ಭಕ್ತಿ ಸೇವೆ 
Last Updated 15 ಮೇ 2025, 16:42 IST
ತಾವರಗೇರಾ: ಸಂಭ್ರಮದ ಉರುಸ್

ದಾವಲ್ ಮಲ್ಲಿಕ್ ಉರುಸ್

ಮುದಗಲ್: ಸಮೀಪದ ಮಟ್ಟೂರು ಗ್ರಾಮದಲ್ಲಿ ಹಜರತ್ ದಾವಲ್ ಮಲ್ಲಿಕ್ ಉರುಸ್ ಬುಧುವಾರ ರಾತ್ರಿ ಜರುಗಿತು.
Last Updated 15 ಮೇ 2025, 14:15 IST
ದಾವಲ್ ಮಲ್ಲಿಕ್ ಉರುಸ್

ಉಳ್ಳಾಲ ದರ್ಗಾ ಉರುಸ್‌ಗೆ ಭಕ್ತರ ದಂಡು

*16ರಂದು ಮಸೀದಿಗೆ ಶಿಲಾನ್ಯಾಸ *17ರ ರಾತ್ರಿಯಿಂದ ನಿರಂತರ 24 ಗಂಟೆ ಅನ್ನದಾನ
Last Updated 12 ಮೇ 2025, 13:05 IST
ಉಳ್ಳಾಲ ದರ್ಗಾ ಉರುಸ್‌ಗೆ ಭಕ್ತರ ದಂಡು

ಕೆಬಿಎನ್‌ ಉರುಸ್‌: ಸಾಂಪ್ರದಾಯಿಕ ಧ್ವಜಾರೋಹಣ

ಈ ಭಾಗದ ಪ್ರಸಿದ್ಧ ಸೂಫಿಸಂತ ಹಜರತ್‌ ಖಾಜಾ ಗರೀಬ್‌ ನವಾಜರ 621ನೇ ಉರುಸ್‌ ಅಂಗವಾಗಿ ಶನಿವಾರ ಸಂಜೆ ಸಾಂಪ್ರದಾಯಿಕ ಧ್ವಜಾರೋಹಣ ನೆರವೇರಿಸಲಾಯಿತು.
Last Updated 11 ಮೇ 2025, 16:16 IST
ಕೆಬಿಎನ್‌ ಉರುಸ್‌: ಸಾಂಪ್ರದಾಯಿಕ ಧ್ವಜಾರೋಹಣ
ADVERTISEMENT

ಕುದುರೆಗುಂಡಿ ಉರುಸ್, ಸರ್ವಧರ್ಮ ಸಮ್ಮೇಳನ

ಕೊಪ್ಪ: 'ನಾವು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು ಸಮಾಜವನ್ನು ಬಿಕ್ಕಟ್ಟು ಮಾಡುವ ಯಾವುದೇ ಆಲೋಚನೆ ಬರಬಾರದು. ವಿಶ್ವದ ಭಾವೈಕ್ಯತೆಯ ಸಂಸ್ಕೃತಿ ಸಾರ ಭಾರತದಲ್ಲಿದೆ' ಎಂದು ವಿಧಾನಸಭೆ...
Last Updated 28 ಏಪ್ರಿಲ್ 2025, 14:01 IST
ಕುದುರೆಗುಂಡಿ ಉರುಸ್,  ಸರ್ವಧರ್ಮ ಸಮ್ಮೇಳನ

ಉಳ್ಳಾಲ ಉರುಸ್‌ 24ರಿಂದ: ನಿತ್ಯ ಒಂದು ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ

‘ದಕ್ಷಿಣ ಭಾರತದ ಅಜ್ಮೀರ್’ ಎಂದು ಪ್ರಸಿದ್ಧವಾಗಿರುವ ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ 432ನೇ ವಾರ್ಷಿಕ ಉರುಸ್ ಇದೇ 24ರಿಂದ ಮೇ 18ವರೆಗೆ ಜರುಗಲಿದೆ.
Last Updated 22 ಏಪ್ರಿಲ್ 2025, 13:58 IST
ಉಳ್ಳಾಲ ಉರುಸ್‌ 24ರಿಂದ: ನಿತ್ಯ ಒಂದು ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ

ಸಂಭ್ರಮದ ಮಹಮ್ಮದ್ ಮೌಲಾನಾ ಚಾಂದ್ ಉರುಸ್

ಸಿರವಾರ ತಾಲ್ಲೂಕಿನ ಮಾಡಗಿರಿ ಗ್ರಾಮದ ಮಹಮ್ಮದ್ ಮೌಲಾನಾ ಚಾಂದ್ ಊರ್ಫ ಹಜರತ್ ಮುಬಾರಕ್ ಅಲಿ ಶಾಹ್ ಖಾದ್ರಿ ಉರುಸು ಗುರುವಾರ ಸಂಭ್ರಮದಿಂದ ನಡೆಯಿತು
Last Updated 18 ಏಪ್ರಿಲ್ 2025, 16:17 IST
ಸಂಭ್ರಮದ ಮಹಮ್ಮದ್ ಮೌಲಾನಾ ಚಾಂದ್ ಉರುಸ್
ADVERTISEMENT
ADVERTISEMENT
ADVERTISEMENT