ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

US Army

ADVERTISEMENT

ನಮ್ಮ ಜನರಿಗೆ ಬೆದರಿಕೆಯೊಡ್ಡಿದವರನ್ನು ಎಲ್ಲಿದ್ದರೂ ಬಿಡುವುದಿಲ್ಲ: ಜೋ ಬೈಡನ್

ಅಲ್‌ಕೈದಾ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿ ಹತ್ಯೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಣೆ
Last Updated 2 ಆಗಸ್ಟ್ 2022, 2:35 IST
ನಮ್ಮ ಜನರಿಗೆ ಬೆದರಿಕೆಯೊಡ್ಡಿದವರನ್ನು ಎಲ್ಲಿದ್ದರೂ ಬಿಡುವುದಿಲ್ಲ: ಜೋ ಬೈಡನ್

ಉಕ್ರೇನ್‌ನತ್ತ ಅಮೆರಿಕ, ನ್ಯಾಟೊ ಶಸ್ತ್ರಾಸ್ತ್ರ ರವಾನೆ

ಯುದ್ಧ ಪೀಡಿತ ಉಕ್ರೇನ್‌ನತ್ತ ಅಮೆರಿಕ ಹಾಗೂ ನ್ಯಾಟೊ ಸೇನೆಗಳು ಮಾನವ ಚಾಲಿತ ವಾಯು ರಕ್ಷಣಾ ವ್ಯವಸ್ಥೆಯ (Man-Portable Air-Defense Systems–MANPADS) ಕ್ಷಿಪಣಿಗಳೂ ಸೇರಿದಂತೆ ಅತ್ಯಂತ ಸೂಕ್ಷ್ಮ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿವೆ.
Last Updated 12 ಮಾರ್ಚ್ 2022, 5:37 IST
ಉಕ್ರೇನ್‌ನತ್ತ ಅಮೆರಿಕ, ನ್ಯಾಟೊ ಶಸ್ತ್ರಾಸ್ತ್ರ ರವಾನೆ

ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆ ಹಿಂತೆಗೆತವನ್ನು ಟೀಕಿಸಿದ ಡೊನಾಲ್ಡ್ ಟ್ರಂಪ್

ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆ ಹಿಂತೆಗೆತವನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.
Last Updated 12 ಸೆಪ್ಟೆಂಬರ್ 2021, 2:14 IST
ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆ ಹಿಂತೆಗೆತವನ್ನು ಟೀಕಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕ ಮೋಸ ಮಾಡಿತು: ಅಫ್ಗನ್‌ ತೊರೆಯಲಾಗದವರ ನೋವು

ಆ.31ಕ್ಕೆ ಅಮೆರಿಕದ ಕಡೆಯ ವಿಮಾನ ಆಫ್ಗಾನಿಸ್ತಾನದಿಂದ ಹೊರಟ ಬಳಿಕವೂ ಅಮೆರಿಕದ ಪೌರತ್ವ ಇರುವ ನೂರಾರು ಮಂದಿ ಮತ್ತು ಗ್ರೀನ್‌ ಕಾರ್ಡ್‌ ಹೊಂದಿರುವವರು ಅಫ್ಗಾನಿಸ್ತಾನದಲ್ಲೇ ಸಿಲುಕಿದ್ದಾರೆ. ಅಮೆರಿಕ ತಮಗೆ ಮೋಸ ಮಾಡಿತು ಎಂದು ನೊಂದುಕೊಳ್ಳುತ್ತಿದ್ದಾರೆ.
Last Updated 2 ಸೆಪ್ಟೆಂಬರ್ 2021, 20:30 IST
ಅಮೆರಿಕ ಮೋಸ ಮಾಡಿತು: ಅಫ್ಗನ್‌ ತೊರೆಯಲಾಗದವರ ನೋವು

ಅಫ್ಗನ್‌ನಿಂದ ಸೇನೆ ನಿರ್ಗಮನ ಸರಿಯಾದ ನಿರ್ಧಾರ: ಬೈಡನ್ ಸಮರ್ಥನೆ

ಅಫ್ಗಾನಿಸ್ತಾನದಿಂದ 20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿ ಸೈನ್ಯವನ್ನು ಹಿಂತೆಗೆದುಕೊಂಡಿರುವುದು ಅತ್ಯುತ್ತಮ ಮತ್ತು ಸರಿಯಾದ ನಿರ್ಧಾರ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ.
Last Updated 1 ಸೆಪ್ಟೆಂಬರ್ 2021, 1:25 IST
ಅಫ್ಗನ್‌ನಿಂದ ಸೇನೆ ನಿರ್ಗಮನ ಸರಿಯಾದ ನಿರ್ಧಾರ: ಬೈಡನ್ ಸಮರ್ಥನೆ

ಅಮೆರಿಕ ಸೇನೆಯ ನೆರವು ಕೋರಿದ ಹೈಟಿ ಹಂಗಾಮಿ ಪ್ರಧಾನಿ

ಹೈಟಿ ಅಧ್ಯಕ್ಷ ಜೊವಿನೆಲ್ ಮೊಯಿಸ್ ಹತ್ಯೆಯ ನಂತರ ದೇಶದಲ್ಲಿ ಶಾಂತಿ ಕಾಪಾಡುವುದರ ಜೊತೆಗೆ ಮೂಲಸೌಕರ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಹಂಗಾಮಿ ಪ್ರಧಾನಿ ಕ್ಲೌಡ್ ಜೋಸೆಫ್, ಅಮೆರಿಕ ಸೇನೆಯ ನೆರವನ್ನು ಕೋರಿದ್ದಾರೆ.
Last Updated 10 ಜುಲೈ 2021, 5:08 IST
ಅಮೆರಿಕ ಸೇನೆಯ ನೆರವು ಕೋರಿದ ಹೈಟಿ ಹಂಗಾಮಿ ಪ್ರಧಾನಿ

ಅಫ್ಗಾನಿಸ್ತಾನ ತೆಕ್ಕೆಗೆ ಬಗ್ರಾಮ್ ವಾಯುನೆಲೆ ಹಸ್ತಾಂತರಿಸಿದ ಅಮೆರಿಕ

ಸುಮಾರು 20 ವರ್ಷದ ಬಳಿಕ ಅಫ್ಗಾನಿಸ್ತಾನಕ್ಕೆ ಬಗ್ರಾಮ್ ವಾಯುನೆಲೆ ಮರಳಿ ದೊರೆತಿದೆ.
Last Updated 2 ಜುಲೈ 2021, 11:25 IST
ಅಫ್ಗಾನಿಸ್ತಾನ ತೆಕ್ಕೆಗೆ ಬಗ್ರಾಮ್ ವಾಯುನೆಲೆ ಹಸ್ತಾಂತರಿಸಿದ ಅಮೆರಿಕ
ADVERTISEMENT

ಅಫ್ಗಾನಿಸ್ತಾನ: ಶೇ 30ರಿಂದ 44ರಷ್ಟು ಸೇನಾ ವಾಪಸಾತಿ ಪೂರ್ಣ– ಅಮೆರಿಕ

ಕಳೆದ ತಿಂಗಳ ಅಂತ್ಯದವರೆಗೆ ಅಫ್ಗಾನಿಸ್ತಾನದಿಂದ ಅಂದಾಜು ಶೇ 30ರಿಂದ 44ರಷ್ಟು ಅಮರಿಕನ್‌ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿರುವುದಾಗಿ ಅಮೆರಿಕದ ಸೆಂಟ್ರಲ್‌ ಕಮಾಂಡ್‌ ತಿಳಿಸಿದೆ.
Last Updated 2 ಜೂನ್ 2021, 6:11 IST
ಅಫ್ಗಾನಿಸ್ತಾನ: ಶೇ 30ರಿಂದ 44ರಷ್ಟು ಸೇನಾ ವಾಪಸಾತಿ ಪೂರ್ಣ– ಅಮೆರಿಕ

ಕಪ್ಪು ವರ್ಣೀಯ ವ್ಯಕ್ತಿ ಮೇಲೆ ಹಲ್ಲೆ: ಯೋಧನ ಬಂಧನ

ಕಪ್ಪು ವರ್ಣೀಯ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಯೋಧನನ್ನು ಸೌಥ್‌ ಕರೊಲಿನಾದಲ್ಲಿ ಬುಧವಾರ ಬಂಧಿಸಲಾಗಿದೆ.
Last Updated 15 ಏಪ್ರಿಲ್ 2021, 6:10 IST
ಕಪ್ಪು ವರ್ಣೀಯ ವ್ಯಕ್ತಿ ಮೇಲೆ ಹಲ್ಲೆ: ಯೋಧನ ಬಂಧನ

ಜೂಲಿಯನ್‌ ಅಸಾಂಜ್ ಜಾಮೀನು ಅರ್ಜಿ ತಿರಸ್ಕೃತ

ಬ್ರಿಟನ್‌ನಲ್ಲಿ 2019ರಿಂದ ಜೈಲಿನಲ್ಲಿರುವ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸಾಂಜ್ಗೆ ಜಾಮೀನು ನೀಡಲು ಬ್ರಿಟನ್‌ನ ನ್ಯಾಯಾಧೀಶರೊಬ್ಬರು ಬುಧವಾರ ನಿರಾಕರಿಸಿದ್ದಾರೆ.
Last Updated 6 ಜನವರಿ 2021, 14:12 IST
ಜೂಲಿಯನ್‌ ಅಸಾಂಜ್ ಜಾಮೀನು ಅರ್ಜಿ ತಿರಸ್ಕೃತ
ADVERTISEMENT
ADVERTISEMENT
ADVERTISEMENT