ಗುರುವಾರ, 3 ಜುಲೈ 2025
×
ADVERTISEMENT

US citizenship

ADVERTISEMENT

ಅಮೆರಿಕ | ಜನ್ಮದತ್ತ ಪೌರತ್ವಕ್ಕಾಗಿ ಅವಧಿಪೂರ್ವ ಹೆರಿಗೆ; ವೈದ್ಯರು ಹೇಳುವುದೇನು?

ಅಮೆರಿಕದಲ್ಲಿ ಜನನದ ಆಧಾರದಲ್ಲಿ ಪೌರತ್ವ ನೀಡುವ ನಿಯಮವನ್ನು ರದ್ದುಪಡಿಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆದೇಶಕ್ಕೆ ಸಿಯಾಟಲ್ ರಾಜ್ಯದ ಫೆಡರಲ್‌ ನ್ಯಾಯಾಲಯ ತಡೆ ನೀಡಿದೆ.
Last Updated 24 ಜನವರಿ 2025, 9:54 IST
ಅಮೆರಿಕ | ಜನ್ಮದತ್ತ ಪೌರತ್ವಕ್ಕಾಗಿ ಅವಧಿಪೂರ್ವ ಹೆರಿಗೆ; ವೈದ್ಯರು ಹೇಳುವುದೇನು?

ಜನ್ಮದತ್ತ ಪೌರತ್ವ ನಿಯಮ ರದ್ದು: ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಕೋರ್ಟ್ ತಡೆ

ಜನ್ಮದತ್ತ ಪೌರತ್ವವನ್ನು ರದ್ದು ನಿಯಮವನ್ನು ರದ್ದು ಮಾಡುವ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕಾರಿ ಆದೇಶಕ್ಕೆ ಸಿಯಾಟಲ್ ರಾಜ್ಯದ ಫೆಡರಲ್ ನ್ಯಾಯಾಲವು ತಡೆ ನೀಡಿದೆ.
Last Updated 24 ಜನವರಿ 2025, 4:31 IST
ಜನ್ಮದತ್ತ ಪೌರತ್ವ ನಿಯಮ ರದ್ದು: ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಕೋರ್ಟ್ ತಡೆ

ಜನ್ಮದತ್ತ ಪೌರತ್ವ ರದ್ದು: ಟ್ರಂಪ್ ನಿರ್ಧಾರಕ್ಕೆ ಭಾರತ ಮೂಲದ ಸಂಸದರ ವಿರೋಧ

ಹುಟ್ಟಿನಿಂದ ಪ್ರಾಪ್ತವಾಗುವ ಪೌರತ್ವ ಕಾನೂನನ್ನು ರದ್ದು ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಇಂಡೊ–ಅಮೆರಿಕನ್ ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 22 ಜನವರಿ 2025, 6:07 IST
ಜನ್ಮದತ್ತ ಪೌರತ್ವ ರದ್ದು: ಟ್ರಂಪ್ ನಿರ್ಧಾರಕ್ಕೆ ಭಾರತ ಮೂಲದ ಸಂಸದರ ವಿರೋಧ

ಅಮೆರಿಕ ಪೌರತ್ವ | ಹೊಸ ಯೋಜನೆ: ಸುಮಾರು 5 ಲಕ್ಷ ವಲಸಿಗರಿಗೆ ಅನುಕೂಲ

ಅಮೆರಿಕದಲ್ಲಿ ಕಾನೂನಿನ ಮಾನ್ಯತೆ ಇಲ್ಲದೆ ವಾಸಿಸು ತ್ತಿರುವ ಲಕ್ಷಾಂತರ ಮಂದಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅವರಿಗೆ ಪೌರತ್ವ ನೀಡುವ ಯೋಜನೆಯನ್ನು ಶ್ವೇತಭವನ ಮಂಗಳವಾರ ಪ್ರಕಟಿಸಿದೆ.
Last Updated 18 ಜೂನ್ 2024, 23:30 IST
ಅಮೆರಿಕ ಪೌರತ್ವ | ಹೊಸ ಯೋಜನೆ: ಸುಮಾರು 5 ಲಕ್ಷ ವಲಸಿಗರಿಗೆ ಅನುಕೂಲ

ವಲಸಿಗರಿಗೆ ಪೌರತ್ವ: ಎರಡು ಮಸೂದೆಗಳಿಗೆ ಅಮೆರಿಕದ ಕೆಳಮನೆ ಅನುಮೋದನೆ

ದಾಖಲೆ ಹೊಂದಿರದ ವಲಸಿಗರಿಗೆ, ಕೃಷಿ ಕಾರ್ಮಿಕರಿಗೆ ಹಾಗೂ ಎಚ್‌–1ಬಿ ವೀಸಾ ಅಡಿ ಅಮೆರಿಕಕ್ಕೆ ಬಂದವರ ಮಕ್ಕಳಿಗೆ ಪೌರತ್ವ ನೀಡಲು ದಾರಿ ಸುಗಮಗೊಳಿಸುವ ಎರಡು ಮಹತ್ವದ ಮಸೂದೆಗಳಿಗೆ ಅಮೆರಿಕದ ಹೌಸ್‌ ಆಫ್‌ ‍ರೆ‍ಪ್ರೆಸೆಂಟೇಟಿವ್‌ (ಕೆಳಮನೆ) ಅನುಮೋದನೆ ನೀಡಿದೆ.
Last Updated 19 ಮಾರ್ಚ್ 2021, 9:46 IST
ವಲಸಿಗರಿಗೆ ಪೌರತ್ವ: ಎರಡು ಮಸೂದೆಗಳಿಗೆ ಅಮೆರಿಕದ ಕೆಳಮನೆ ಅನುಮೋದನೆ

ಗ್ರೀನ್‌ಕಾರ್ಡ್‌ ವಿತರಣೆಗೆ ಒತ್ತಾಯ: ಭಾರತೀಯ ಅಮೆರಿಕನ್ನರಿಂದ ಪ್ರತಿಭಟನೆ

ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಭಾಗಿ
Last Updated 18 ಮಾರ್ಚ್ 2021, 9:02 IST
ಗ್ರೀನ್‌ಕಾರ್ಡ್‌ ವಿತರಣೆಗೆ ಒತ್ತಾಯ: ಭಾರತೀಯ ಅಮೆರಿಕನ್ನರಿಂದ ಪ್ರತಿಭಟನೆ

‘ಪೌರತ್ವ ಕಾಯ್ದೆ –2021‘ ಮಂಡನೆ– ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಅನುಕೂಲ?

1.1 ಕೋಟಿ ದಾಖಲೆ ರಹಿತ ವಲಸಿಗರಿಗೆ ಅನುಕೂಲ ಕಲ್ಪಿಸುವ ಕಾಯ್ದೆ
Last Updated 19 ಫೆಬ್ರುವರಿ 2021, 6:53 IST
‘ಪೌರತ್ವ ಕಾಯ್ದೆ –2021‘ ಮಂಡನೆ– ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಅನುಕೂಲ?
ADVERTISEMENT

ಡಿಎಫ್‌ಸಿ ಉಸ್ತುವಾರಿ ಮುಖ್ಯಸ್ಥರಾಗಿ ಭಾರತ ಮೂಲದ ದೇವ್ ಜಗದೇಶನ್

ಜಗದೇಶನ್ ಅವರು ಇದಕ್ಕೂ ಮೊದಲು ಡಿಎಫ್‌ಸಿಯ ಡೆಪ್ಯೂಟಟಿ ಜನರಲ್ ಕೌನ್ಸಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
Last Updated 25 ಜನವರಿ 2021, 6:19 IST
ಡಿಎಫ್‌ಸಿ ಉಸ್ತುವಾರಿ ಮುಖ್ಯಸ್ಥರಾಗಿ ಭಾರತ ಮೂಲದ ದೇವ್ ಜಗದೇಶನ್

50 ಸಾವಿರ ಭಾರತೀಯರಿಗೆ ಅಮೆರಿಕ ಪೌರತ್ವ

50,802 ಭಾರತೀಯರು ಕಳೆದ ವರ್ಷ (2017) ಅಮೆರಿಕದ ಪೌರತ್ವ ಪಡೆದಿದ್ದಾರೆ.
Last Updated 19 ಅಕ್ಟೋಬರ್ 2018, 17:34 IST
50 ಸಾವಿರ ಭಾರತೀಯರಿಗೆ ಅಮೆರಿಕ ಪೌರತ್ವ
ADVERTISEMENT
ADVERTISEMENT
ADVERTISEMENT