ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

US Senator

ADVERTISEMENT

ಭಾರತದಲ್ಲಿ ಸಿಎಎ ನಿಯಮ ಜಾರಿಗೆ ಅಮೆರಿಕದ ಸೆನೆಟ್ ಸದಸ್ಯ ಕಳವಳ

ಅಮೆರಿಕದ ಸೆನೆಟ್‌ನ ವಿದೇಶ ಸಂಬಂಧಗಳ ಸಮಿತಿಯ ಅಧ್ಯಕ್ಷ ಬೆನ್ ಕಾರ್ಡಿನ್ ಅವರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 19 ಮಾರ್ಚ್ 2024, 12:45 IST
ಭಾರತದಲ್ಲಿ ಸಿಎಎ ನಿಯಮ ಜಾರಿಗೆ ಅಮೆರಿಕದ ಸೆನೆಟ್ ಸದಸ್ಯ ಕಳವಳ

ಭಾರತೀಯ ಪತ್ರಕರ್ತೆ ರಾಣಾ ಆಯುಬ್‌ಗೆ ಅಮೆರಿಕದ ಸೆನೆಟರ್‌ ಬೆಂಬಲ

ಭಾರತೀಯ ಪತ್ರಕರ್ತೆ ರಾಣಾ ಆಯೂಬ್‌ ಅವರನ್ನು ಬೆಂಬಲಿಸಿ ಅಮೆರಿಕದ ಪ್ರಮುಖ ಸೆನೆಟರ್‌ ಹೇಳಿಕೆ ನೀಡಿದ್ದಾರೆ. ಅವರ ಕೆಲಸಗಳು ಸದುದ್ದೇಶದಿಂದ, ರಾಷ್ಟ್ರದ ಮೇಲಿನ ಪ್ರೀತಿಯಿಂದ ಕೂಡಿದ್ದು ಮಾದರಿ ಎನಿಸಿವೆ ಎಂದಿದ್ದಾರೆ.
Last Updated 23 ಡಿಸೆಂಬರ್ 2022, 13:21 IST
ಭಾರತೀಯ ಪತ್ರಕರ್ತೆ ರಾಣಾ ಆಯುಬ್‌ಗೆ ಅಮೆರಿಕದ ಸೆನೆಟರ್‌ ಬೆಂಬಲ

ರೈತರ ಸಮಸ್ಯೆ; ಭಾರತದೊಂದಿಗೆ ಚರ್ಚಿಸಿ: ಅಮೆರಿಕ ಕಾರ್ಯದರ್ಶಿಗೆ ಸೆನಟರ್‌ಗಳ ಪತ್ರ

ಭಾರತದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನುಮತ್ತು ಪತ್ರಕರ್ತರನ್ನು ಅಲ್ಲಿನ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯ ಕುರಿತು ಭಾರತದ ನಾಯಕರೊಂದಿಗಿನ ಚರ್ಚೆಯ ವೇಳೆ ಪ್ರಸ್ತಾಪಿಸುವಂತೆ ಡೆಮಾಕ್ರಟಿಕ್ ಪಕ್ಷದ ಇಬ್ಬರು ಪ್ರಮುಖ ಸೆನಟರ್‌ಗಳು ಅಮೆರಿಕದ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್‌ಗೆ ಪತ್ರ ಬರೆದಿದ್ದಾರೆ.
Last Updated 19 ಮಾರ್ಚ್ 2021, 6:32 IST
ರೈತರ ಸಮಸ್ಯೆ; ಭಾರತದೊಂದಿಗೆ ಚರ್ಚಿಸಿ: ಅಮೆರಿಕ ಕಾರ್ಯದರ್ಶಿಗೆ ಸೆನಟರ್‌ಗಳ ಪತ್ರ

ಎಸ್‌–400 ಮಾರಾಟ: ಭಾರತ ಭೇಟಿ ವೇಳೆ ಚರ್ಚೆಗೆ ಒತ್ತಾಯ

ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಸ್ಟಿನ್‌ ಪ್ರವಾಸ ನಾಳೆಯಿಂದ
Last Updated 18 ಮಾರ್ಚ್ 2021, 6:07 IST
ಎಸ್‌–400 ಮಾರಾಟ: ಭಾರತ ಭೇಟಿ ವೇಳೆ ಚರ್ಚೆಗೆ ಒತ್ತಾಯ

ವಾಗ್ದಂಡನೆ ನಿರ್ಣಯ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುಲಾಸೆ

ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡ ಮೇಲೆ ಜನವರಿ 6ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಖುಲಾಸೆಗೊಳಿಸಿ ಯುಎಸ್ ಸೆನೆಟ್ ತೀರ್ಪು ನೀಡಿದೆ.
Last Updated 14 ಫೆಬ್ರುವರಿ 2021, 1:09 IST
ವಾಗ್ದಂಡನೆ ನಿರ್ಣಯ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುಲಾಸೆ

‘ಉಗ್ರರಿಗೆ ಬೆಂಬಲ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಬೇಕು’

ಪಾಕಿಸ್ತಾನವು ತಾಲಿಬಾನ್‌ ಮತ್ತು ಇತರ ಭಯೋತ್ಪಾದನಾ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಅಮೆರಿಕದ ಸೆನೆಟರ್‌ಗಳಾದ ಮ್ಯಾಗ್ಗಿ ಹಸ್ಸನ್‌ ಮತ್ತು ಕ್ರಿಸ್‌ ವ್ಯಾನ್‌ ಹೋಲೆನ್‌ ಹೇಳಿದ್ದಾರೆ.
Last Updated 12 ಅಕ್ಟೋಬರ್ 2019, 20:00 IST
‘ಉಗ್ರರಿಗೆ ಬೆಂಬಲ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಬೇಕು’

ಅಮೆರಿಕದ ಪ್ರಭಾವಿ ಸೆನೆಟರ್‌ ಜಾನ್ ಮೆಕೇನ್‌ ನಿಧನ

2008ರಲ್ಲಿ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ
Last Updated 26 ಆಗಸ್ಟ್ 2018, 11:29 IST
ಅಮೆರಿಕದ ಪ್ರಭಾವಿ ಸೆನೆಟರ್‌ ಜಾನ್ ಮೆಕೇನ್‌ ನಿಧನ
ADVERTISEMENT
ADVERTISEMENT
ADVERTISEMENT
ADVERTISEMENT