ಸೋಮವಾರ, 18 ಆಗಸ್ಟ್ 2025
×
ADVERTISEMENT

Uttarakhand floods

ADVERTISEMENT

ಉತ್ತರಕಾಶಿಯಲ್ಲಿ ಮೇಘ ಸ್ಫೋಟ: 80 ಜನರ ರಕ್ಷಣೆ; ಮುಂದುವರಿದ ಕಾರ್ಯಾಚರಣೆ

Uttarakhand Rescue: ಡೆಹ್ರಾಡೂನ್ (ಉತ್ತರಾಖಂಡ): ಮೇಘ ಸ್ಫೋಟ ಕಾರಣದಿಂದ ಉಂಟಾದ ದಿಢೀರ್‌ ಪ್ರವಾಹದಿಂದ ನಲುಗಿರುವ ವಿವಿಧ ಪ್ರದೇಶಗಳಲ್ಲಿ ಶುಕ್ರವಾರವೂ ರಕ್ಷಣಾ ಕಾರ್ಯ ಮುಂದುವರಿಯಿತು. ‘ಚಿನೂಕ್‌ ಹಾಗೂ ಎಂಐ–17...
Last Updated 8 ಆಗಸ್ಟ್ 2025, 7:13 IST
ಉತ್ತರಕಾಶಿಯಲ್ಲಿ ಮೇಘ ಸ್ಫೋಟ: 80 ಜನರ ರಕ್ಷಣೆ; ಮುಂದುವರಿದ ಕಾರ್ಯಾಚರಣೆ

ಉತ್ತರಾಖಂಡದಲ್ಲಿ ಮೇಘಸ್ಫೋಟ: 9 ಮಂದಿ ಕಾರ್ಮಿಕರು ನಾಪತ್ತೆ

Uttarakhand Cloudburst |ಉತ್ತರಾಖಂಡದ ಬಾಲಿಗಢದಲ್ಲಿ ಮೇಘಸ್ಫೋಟದಿಂದ ಹಠಾತ್ ಪ್ರವಾಹ ಉಂಟಾಗಿ ನಿರ್ಮಾಣ ಹಂತದ ಹೋಟೆಲ್‌ನಲ್ಲಿದ್ದ ಒಂಬತ್ತು ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದುವರಿದಿದೆ.
Last Updated 29 ಜೂನ್ 2025, 2:38 IST
ಉತ್ತರಾಖಂಡದಲ್ಲಿ ಮೇಘಸ್ಫೋಟ: 9 ಮಂದಿ ಕಾರ್ಮಿಕರು ನಾಪತ್ತೆ

ಸೂಕ್ತ ಬಹುಮಾನ ಸಿಕ್ಕಿಲ್ಲ | ಚೆಕ್‌ ವಾಪಸ್ ಕೊಡ್ತೀವಿ: ರ್‍ಯಾಟ್–ಹೋಲ್ ಮೈನರ್ಸ್

ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಹೊರ ತರುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಕ್ಕೆ ಪ್ರತಿಯಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ನೀಡಿದ್ದ ತಲಾ ₹50 ಸಾವಿರದ ಚೆಕ್‌ ಅನ್ನು ನಗದೀಕರಿಸಿಕೊಳ್ಳಲು ರ್‍ಯಾಟ್–ಹೋಲ್ ಮೈನರ್‌ಗಳು ನಿರಾಕರಿಸಿದ್ದಾರೆ.
Last Updated 23 ಡಿಸೆಂಬರ್ 2023, 23:30 IST
ಸೂಕ್ತ ಬಹುಮಾನ ಸಿಕ್ಕಿಲ್ಲ | ಚೆಕ್‌ ವಾಪಸ್ ಕೊಡ್ತೀವಿ: ರ್‍ಯಾಟ್–ಹೋಲ್ ಮೈನರ್ಸ್

ಉತ್ತರಾಖಂಡ: ಭೂಕುಸಿತ ಸಂಕಷ್ಟದಲ್ಲಿ ಯಾತ್ರಿಗಳು

ಉತ್ತರಾಖಂಡದ ಧಾರ್ಚುಲಾದಿಂದ 45 ಕಿ.ಮೀ ದೂರದಲ್ಲಿರುವ ನಜಾಂಗ್‌ ಪ್ರದೇಶದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, 200ಕ್ಕೂ ಹೆಚ್ಚು ಆದಿ ಕೈಲಾಸ ಯಾತ್ರಿಗಳು ವಿವಿಧ ಪ್ರದೇಶಗಳಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 2 ಜೂನ್ 2023, 0:31 IST
ಉತ್ತರಾಖಂಡ: ಭೂಕುಸಿತ ಸಂಕಷ್ಟದಲ್ಲಿ ಯಾತ್ರಿಗಳು

ಉತ್ತರಾಖಂಡ | ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ; ರಕ್ಷಣೆಗೆ ಧಾವಿಸಿದ ಎಸ್‌ಡಿಆರ್‌ಎಫ್

ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ರಾಯ್‌ಪುರದ ಸರ್‌ಖೆತ್ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಮೇಘಸ್ಫೋಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
Last Updated 20 ಆಗಸ್ಟ್ 2022, 4:26 IST
ಉತ್ತರಾಖಂಡ | ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ; ರಕ್ಷಣೆಗೆ ಧಾವಿಸಿದ ಎಸ್‌ಡಿಆರ್‌ಎಫ್

ಕೇದಾರನಾಥದಲ್ಲಿ ಪ್ರಧಾನಿ ಮೋದಿ: ಶಂಕರಾಚಾರ್ಯರ 12 ಅಡಿ ಎತ್ತರದ ಪ್ರತಿಮೆ ಅನಾವರಣ

ಡೆಹ್ರಾಡೂನ್‌/ ಕೇದಾರನಾಥ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇದಾರನಾಥದಲ್ಲಿನ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಆದಿ ಗುರು ಶಂಕರಾಚಾರ್ಯ ಅವರ ಸಮಾಧಿಯ ಪುನರ್‌ನಿರ್ಮಾಣವಾಗಿದ್ದು, ಅಲ್ಲಿ ಶಂಕರಾಚಾರ್ಯರ 12 ಅಡಿ ಎತ್ತರದ ಪ್ರತಿಮೆ ಅನಾವರಣ ಮಾಡಿದರು. ಹಿಮಾಲಯ ಪರ್ವತ ಸಾಲಿನಲ್ಲಿರುವ ಕೇದಾರನಾಥದಲ್ಲಿ ಸುಮಾರು ₹400 ಕೋಟಿ ವೆಚ್ಚದ ಪುನರ್‌ನಿರ್ಮಾಣ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.
Last Updated 5 ನವೆಂಬರ್ 2021, 8:14 IST
ಕೇದಾರನಾಥದಲ್ಲಿ ಪ್ರಧಾನಿ ಮೋದಿ: ಶಂಕರಾಚಾರ್ಯರ 12 ಅಡಿ ಎತ್ತರದ ಪ್ರತಿಮೆ ಅನಾವರಣ

ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿದ ಸಿಂದಗಿಯ ವೈದ್ಯೆ ಅನಿತಾ

ಸಿಂದಗಿ: ಉತ್ತರಾಖಂಡ ಭೀಕರ ಪ್ರವಾಹದಲ್ಲಿ ಪಟ್ಟಣದ ವಿಶ್ರಾಂತ ಪ್ರಾಚಾರ್ಯ ಎಸ್.ಬಿ.ಪಂಪಣ್ಣವರ ಅವರ ಪುತ್ರಿ ಡಾ.ಅನಿತಾ ಪಂಪಣ್ಣವರ ಸಿಲುಕಿದ್ದಾರೆ. ಅವರು ಉತ್ತರಾಖಂಡ ಪಿತೋಘರ ಆರ್ಮಿ ಆಸ್ಪತ್ರೆಯಲ್ಲಿ ಕಳೆದ ಐದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
Last Updated 21 ಅಕ್ಟೋಬರ್ 2021, 1:12 IST
ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿದ ಸಿಂದಗಿಯ ವೈದ್ಯೆ ಅನಿತಾ
ADVERTISEMENT

ಉತ್ತರಾಖಂಡ ಪ್ರವಾಹ: ಎನ್‌ಡಿಆರ್‌ಎಫ್‌ನಿಂದ 300 ಮಂದಿಯ ರಕ್ಷಣೆ, ಕನಿಷ್ಠ 41 ಸಾವು

ಉತ್ತರಾಖಂಡದ ಪ್ರವಾಹಪೀಡಿತ ಪ್ರದೇಶಗಳಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್) 300 ಮಂದಿಯನ್ನು ರಕ್ಷಿಸಿದೆ. ಮಳೆ ಸಂಬಂಧಿತ ಅವಘಡಗಳಿಂದಾಗಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
Last Updated 19 ಅಕ್ಟೋಬರ್ 2021, 16:45 IST
ಉತ್ತರಾಖಂಡ ಪ್ರವಾಹ: ಎನ್‌ಡಿಆರ್‌ಎಫ್‌ನಿಂದ 300 ಮಂದಿಯ ರಕ್ಷಣೆ, ಕನಿಷ್ಠ 41 ಸಾವು

ನೋಡಿ: 2021 ಅಕ್ಟೋಬರ್ 19ರ ಸುದ್ದಿ ಸಂಚಯ; ಈ ದಿನದ ಪ್ರಮುಖ ವಿದ್ಯಮಾನಗಳು

Last Updated 19 ಅಕ್ಟೋಬರ್ 2021, 13:34 IST
ನೋಡಿ: 2021 ಅಕ್ಟೋಬರ್ 19ರ ಸುದ್ದಿ ಸಂಚಯ; ಈ ದಿನದ ಪ್ರಮುಖ ವಿದ್ಯಮಾನಗಳು

ಉತ್ತರಾಖಂಡದಲ್ಲಿ ಮಳೆಯ ಆರ್ಭಟ: 11 ಮಂದಿ ಸಾವು, ನೈನಿತಾಲ್‌ಗೆ ಸಂಪರ್ಕ ಕಡಿತ

ಡೆಹ್ರಾಡೂನ್‌/ ನೈನಿತಾಲ್‌: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ಉತ್ತರಾಖಂಡದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಹತ್ತಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಮನೆಗಳು ನೆಲಕ್ಕುರುಳಿವೆ ಹಾಗೂ ಹಲವು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಸರಣಿ ಭೂಕುಸಿತದ ಪರಿಣಾಮ ಜನಪ್ರಿಯ ಪ್ರವಾಸಿ ತಾಣವಾಗಿರುವ ನೈನಿತಾಲ್‌ಗೆ ಸಂಪರ್ಕಿಸುವ ಮೂರೂ ರಸ್ತೆಗಳು ಕುಸಿದಿವೆ. ಇದರಿಂದಾಗಿ ನೈನಿತಾಲ್‌ಗೆ ಇರುವ ಎಲ್ಲ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
Last Updated 19 ಅಕ್ಟೋಬರ್ 2021, 9:23 IST
ಉತ್ತರಾಖಂಡದಲ್ಲಿ ಮಳೆಯ ಆರ್ಭಟ: 11 ಮಂದಿ ಸಾವು, ನೈನಿತಾಲ್‌ಗೆ ಸಂಪರ್ಕ ಕಡಿತ
ADVERTISEMENT
ADVERTISEMENT
ADVERTISEMENT