ಅಶ್ಲೀಲ ಚಲನಚಿತ್ರ ನೋಡಲು ಇಂಟರ್ನೆಟ್ ಬಳಕೆ: ವಿ.ಕೆ.ಸಾರಸ್ವತ್
‘ಜಮ್ಮು ಮತ್ತು ಕಾಶ್ಮೀರದ ಜನರು ಅಶ್ಲೀಲ ಚಲನಚಿತ್ರ ನೋಡುವ ಸಲುವಾಗಿ ಇಂಟರ್ನೆಟ್ ಬಳಸುತ್ತಾರೆ. ಹೀಗಾಗಿ ಇಂಟರ್ನೆಟ್ ಸೇವೆ ಸ್ಥಗಿತದಿಂದ ಕಣಿವೆ ರಾಜ್ಯದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮವಾಗಿಲ್ಲ’ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಸಾರಸ್ವತ್ ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.Last Updated 19 ಜನವರಿ 2020, 19:32 IST