ಅರ್ಧದಾರಿ ಕ್ರಮಿಸಿದ IPL 2026: ಅಂಕಪಟ್ಟಿ, ಆರೆಂಜ್, ನೇರಳೆ ಕ್ಯಾಪ್ ವಿವರ ಹೀಗಿದೆ
IPL 2026 Standings: ಪಂಜಾಬ್ ಕಿಂಗ್ಸ್ 13 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಕೆಕೆಆರ್ ಪಟ್ಟಿಯಲ್ಲಿ ಕೊನೆಯಲ್ಲಿದೆ. ಅಭಿಷೇಕ್ ಶರ್ಮಾ 380 ರನ್ ಹಾಗೂ ಅನ್ಶುಲ್ ಕಂಬೋಜ್ 14 ವಿಕೆಟ್ ಪಡೆದು ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.Last Updated 26 ಏಪ್ರಿಲ್ 2026, 7:57 IST