ಸೋಮವಾರ, 5 ಜನವರಿ 2026
×
ADVERTISEMENT

vaikunta ekadashi

ADVERTISEMENT

ವೈಭವದ ವೈಕುಂಠ ಏಕಾದಶಿ; ಭಕ್ತರಿಂದ ವೈಕುಂಠನಾಥನ ದರ್ಶನ

Vaikuntha Ekadashi Celebration: ಭದ್ರಾವತಿ: ನಗರದ ಪ್ರಮುಖ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಮಂಗಳವಾರ ವೈಕುಂಠ ಏಕಾದಶಿ ವಿಜೃಂಭಣೆಯಿಂದ ಜರುಗಿತು. ಭಕ್ತರು ಬೆಳಿಗ್ಗೆಯಿಂದ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.
Last Updated 31 ಡಿಸೆಂಬರ್ 2025, 8:37 IST
ವೈಭವದ ವೈಕುಂಠ ಏಕಾದಶಿ; ಭಕ್ತರಿಂದ ವೈಕುಂಠನಾಥನ ದರ್ಶನ

ಹೂವಿನ ದ್ವಾರದಲ್ಲಿ ಸಾಗಿ ದೇವರ ದರ್ಶನ

ವೈಕುಂಠ ಏಕಾದಶಿ: ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ
Last Updated 31 ಡಿಸೆಂಬರ್ 2025, 7:50 IST
ಹೂವಿನ ದ್ವಾರದಲ್ಲಿ ಸಾಗಿ ದೇವರ ದರ್ಶನ

ಬೆಂಗಳೂರು: ಭಕ್ತಿಭಾವದಿಂದ ವೈಕುಂಠ ಏಕಾದಶಿ ಆಚರಣೆ

ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ *ಸರದಿಯಲ್ಲಿ ದರ್ಶನ ಪಡೆದ ಭಕ್ತರು
Last Updated 30 ಡಿಸೆಂಬರ್ 2025, 19:55 IST
ಬೆಂಗಳೂರು: ಭಕ್ತಿಭಾವದಿಂದ ವೈಕುಂಠ ಏಕಾದಶಿ ಆಚರಣೆ

ವೈಕುಂಠ ಏಕಾದಶಿ: ಉಪವಾಸ ಮಾಡುವವರು ಈ ತಪ್ಪುಗಳನ್ನು ಮಾಡಬೇಡಿ

Vaikuntha Ekadashi Rituals: ವೈಕುಂಠ ಏಕಾದಶಿಯಂದು ಉಪವಾಸ ಆಚರಿಸಿ ನಾರಾಯಣನಿಗೆ ಪೂಜೆ ಸಲ್ಲಿಸುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಜ್ಯೋತಿಷದ ಪ್ರಕಾರ, ಉಪವಾಸ ಆಚರಣೆ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಬಾರದು.
Last Updated 30 ಡಿಸೆಂಬರ್ 2025, 6:32 IST
ವೈಕುಂಠ ಏಕಾದಶಿ: ಉಪವಾಸ ಮಾಡುವವರು ಈ ತಪ್ಪುಗಳನ್ನು ಮಾಡಬೇಡಿ

ತಿರುಪತಿಯಲ್ಲಿ ವೈಕುಂಠ ಏಕಾದಶಿ: ಆನ್‌ಲೈನ್ ಟಿಕೆಟ್ ಇದ್ದರಷ್ಟೇ ದರ್ಶನಕ್ಕೆ ಅವಕಾಶ

Vaikunta Ekadashi: ವೈಕುಂಠ ಏಕಾದಶಿ ಹಿನ್ನೆಲೆ ತಿರುಪತಿಯಲ್ಲಿ ವೈಕುಂಠ ದ್ವಾರ ತೆರೆಯಲಾಗಿದ್ದು, ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ತಿರುಪತಿಯಲ್ಲಿ ಆನ್ಲೈನ್‌ ಟಿಕೆಟ್‌ ಪಡೆದವರಿಗೆ ದರ್ಶನ.
Last Updated 30 ಡಿಸೆಂಬರ್ 2025, 4:42 IST
ತಿರುಪತಿಯಲ್ಲಿ ವೈಕುಂಠ ಏಕಾದಶಿ: ಆನ್‌ಲೈನ್ ಟಿಕೆಟ್ ಇದ್ದರಷ್ಟೇ ದರ್ಶನಕ್ಕೆ ಅವಕಾಶ

ವೈಕುಂಠ ಏಕಾದಶಿ: ಈ 3 ರಾಶಿಯವರಿಗೆ ಭಾರಿ ಅದೃಷ್ಟ

Vaikuntha Ekadashi 2026: ಡಿಸೆಂಬರ್ 30 ರಂದು ವೈಕುಂಠ ಏಕಾದಶಿ ಹಬ್ಬವನ್ನು ಆಚರಿಸಲಾಗುತ್ತದೆ. 3 ರಾಶಿಯವರಿಗೆ ಈ ದಿನ ಶುಭಯೋಗ ಕೂಡಿಬರಲಿದೆ. ಸಿಂಹ, ತುಲಾ ಮತ್ತು ಮಕರ ರಾಶಿಗೆ ಈ ವಿಶೇಷ ದಿನದಲ್ಲಿ ಧನ, ಆರೋಗ್ಯ ಮತ್ತು ವೈಯಕ್ತಿಕ ದೃಷ್ಠಿಯಲ್ಲಿ ಉತ್ತಮ ಫಲವನ್ನು ನೀಡಲಿದೆ.
Last Updated 29 ಡಿಸೆಂಬರ್ 2025, 12:19 IST
ವೈಕುಂಠ ಏಕಾದಶಿ: ಈ 3 ರಾಶಿಯವರಿಗೆ ಭಾರಿ ಅದೃಷ್ಟ

ವೈಕುಂಠ ಏಕಾದಶಿ: ಹೀಗಿರಲಿ ಪೂಜಾ ವಿಧಾನ

Vaikuntha Ekadashi Puja: ಈ ವರ್ಷದ ಕೊನೆಯ ಹಾಗೂ ಶ್ರೇಷ್ಠ ಏಕಾದಶಿಯಾದ ವೈಕುಂಠ ಏಕಾದಶಿಗೆ ಇನ್ನು ಕೆಲವೇ ದಿನಗಳಿವೆ. ಈ ದಿನ ಉಪವಾಸ ಆಚರಣೆ ಮಾಡಿ, ವಿಷ್ಣುವಿಗೆ ಪೂಜೆ ಸಲ್ಲಿಸಿದರೆ, ಮೊಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
Last Updated 28 ಡಿಸೆಂಬರ್ 2025, 0:57 IST
ವೈಕುಂಠ ಏಕಾದಶಿ: ಹೀಗಿರಲಿ ಪೂಜಾ ವಿಧಾನ
ADVERTISEMENT

ವೈಕುಂಠ ಏಕಾದಶಿ: ಈ ವಿಷಯಗಳನ್ನು ಪಾಲಿಸಿದರೆ ಸಕಲ ಐಶ್ವರ್ಯ ನಿಮ್ಮದಾಗುತ್ತೆ

Vaikuntha Ekadashi Rituals: ಈ ವರ್ಷದ ಕೊನೆಯ ಹಾಗೂ ಮಹತ್ವದ ವ್ರತವಾದ ವೈಕುಂಠ ಏಕಾದಶಿಯನ್ನು ಡಿಸೆಂಬರ್‌ 30ರಂದು ಆಚರಿಸಲಾಗುತ್ತದೆ. ಜ್ಯೋತಿಷ ಶಾಸ್ತ್ರದ ಪ್ರಕಾರ ಈ ದಿನ ಉತ್ತರ ದ್ವಾರ ದರ್ಶನ, ತುಳಸಿ ಪೂಜೆ, ದೀಪಾರಾಧನೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ಮೋಕ್ಷ ಲಭಿಸುತ್ತದೆ.
Last Updated 27 ಡಿಸೆಂಬರ್ 2025, 1:00 IST
ವೈಕುಂಠ ಏಕಾದಶಿ: ಈ ವಿಷಯಗಳನ್ನು ಪಾಲಿಸಿದರೆ ಸಕಲ ಐಶ್ವರ್ಯ ನಿಮ್ಮದಾಗುತ್ತೆ

ವೈಕುಂಠ ಏಕಾದಶಿ: ಈ ದಿನ ಉಪವಾಸ ಮಾಡಲು ಕಾರಣ, ಲಾಭಗಳೇನು?

Vaikuntha Ekadashi Significance: ಡಿಸೆಂಬರ್ 30ರ ಮಂಗಳವಾರದಂದು ಸರ್ವೇಶಮೆಕಾದಶಿ ಅಥವಾ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ. ವೈಕುಂಠ ಏಕಾದಶಿ ವರ್ಷದ ಕೊನೆಯ ಹಾಗೂ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಈ ದಿನದ ಮಹತ್ವ, ವ್ರತ ಹಾಗೂ ಪುಣ್ಯ ಫಲಗಳ ಬಗ್ಗೆ ಪುರಾಣಗಳಲ್ಲಿ ವಿವರಿಸಲಾಗಿದೆ.
Last Updated 26 ಡಿಸೆಂಬರ್ 2025, 6:48 IST
ವೈಕುಂಠ ಏಕಾದಶಿ: ಈ ದಿನ ಉಪವಾಸ ಮಾಡಲು ಕಾರಣ, ಲಾಭಗಳೇನು?

ಬೆಂಗಳೂರು: ನಗರದ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಬೆಂಗಳೂರು ನಗರದ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ಶುಕ್ರವಾರ ಮುಂಜಾನೆ 3.30ರಿಂದಲೇ ವಿಶೇಷ ಪೂಜೆ, ಧಾರ್ಮಿಕ ವಿಧಿಗಳು ನಡೆದವು.
Last Updated 10 ಜನವರಿ 2025, 16:20 IST
ಬೆಂಗಳೂರು: ನಗರದ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ
ADVERTISEMENT
ADVERTISEMENT
ADVERTISEMENT