ಗುರುವಾರ, 3 ಜುಲೈ 2025
×
ADVERTISEMENT

vaikuntha ekadashi

ADVERTISEMENT

ಕೆ.ಆರ್.ಪುರ: ವೈಕುಂಠ ಏಕಾದಶಿ, ವಿಶೇಷ ಪೂಜಾ ಕೈಂಕರ್ಯ

ವೈಕುಂಠ ಏಕಾದಶಿ ಪ್ರಯುಕ್ತ ಕೆ.ಆರ್.ಪುರದ ಪುರಾತನ ಕೋಟೆ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ವಿಶೇಷ ಪೂಜಾ‌ ಕೈಂಕರ್ಯಗಳು ಜರಗಿದವು.
Last Updated 10 ಜನವರಿ 2025, 19:42 IST
ಕೆ.ಆರ್.ಪುರ: ವೈಕುಂಠ ಏಕಾದಶಿ, ವಿಶೇಷ ಪೂಜಾ ಕೈಂಕರ್ಯ

Video: ತಿರುಪತಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಯೋಗ ಗುರು ಬಾಬಾ ರಾಮದೇವ್‌

ತಿರುಪತಿಯಲ್ಲಿ ಯೋಗ ಗುರು ಬಾಬಾ ರಾಮದೇವ್‌ ಅವರು ವೈಕುಂಠ ಏಕಾದಶಿ ಪ್ರಯುಕ್ತ ಇಂದು (ಜ.10) ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.
Last Updated 10 ಜನವರಿ 2025, 7:44 IST
Video: ತಿರುಪತಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಯೋಗ ಗುರು ಬಾಬಾ ರಾಮದೇವ್‌

ವೈಕುಂಠ ಏಕಾದಶಿ: ದೈವತ್ವದ ಬಾಗಿಲು

ಸಾಧಕನೊಬ್ಬನು ಬಯಸಬಹುದಾದ ದೊಡ್ಡ ಪದವಿ ಎಂದರೆ ದೇವರ ಸಾಮೀಪ್ಯ. ಧಾರ್ಮಿಕನೊಬ್ಬನಿಗೆ ಇರಬಹುದಾದ ಈ ಸಹಜ ಬಯಕೆಯ ಕಲ್ಪನೆಯಲ್ಲಿ ಅರಳಿರುವ ಪರ್ವದಿನವೇ ‘ವೈಕುಂಠ ಏಕಾದಶಿ’.
Last Updated 9 ಜನವರಿ 2025, 23:34 IST
ವೈಕುಂಠ ಏಕಾದಶಿ: ದೈವತ್ವದ ಬಾಗಿಲು

Video | ವೈಕುಂಠ ಏಕಾದಶಿ: ತಿರುಚಿಯ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಭಕ್ತರ ದಂಡು

ವೈಕುಂಠ ಏಕಾದಶಿ ಹಬ್ಬದ ನಿಮಿತ್ತ ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಭಕ್ತರು ಜಮಾಯಿಸಿದ್ದರು. ದೇವಸ್ಥಾನದಲ್ಲಿ ನಾಮ್‌ಪೆರುಮಾಳ್‌ ದೇವರ ಮೂರ್ತಿಯನ್ನು ‘ಮೋಹಿನಿ ಅಲಂಕಾರ’ದಲ್ಲಿ ಮೆರವಣಿಗೆ ಮಾಡಲಾಯಿತು.
Last Updated 9 ಜನವರಿ 2025, 12:29 IST
Video | ವೈಕುಂಠ ಏಕಾದಶಿ: ತಿರುಚಿಯ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಭಕ್ತರ ದಂಡು

ಆಲೂರು | ವೈಕುಂಠ ಏಕಾದಶಿ: ಧಾರ್ಮಿಕ ಕಾರ್ಯಕ್ರಮ ನಾಳೆ

ಅಡಿಬೈಲು ಬೆಟ್ಟದ ಮೇಲಿರುವ ಶ್ರೀ ಬಿಂದಿಗಮ್ಮ ರಂಗನಾಥಸ್ವಾಮಿ ದೇವಾಲಯದಲ್ಲಿ ಜ.10ರಂದು ವೈಕುಂಠ ಏಕಾದಶಿ ಕಾರ್ಯಕ್ರಮ ನಡೆಯಲಿದೆ.
Last Updated 8 ಜನವರಿ 2025, 13:23 IST
ಆಲೂರು | ವೈಕುಂಠ ಏಕಾದಶಿ: ಧಾರ್ಮಿಕ ಕಾರ್ಯಕ್ರಮ ನಾಳೆ

ಹರಿಹರೇಶ್ವರನಿಗೆ ವೈಕುಂಠ ಏಕಾದಶಿ ಪೂಜೆ

ವೈಕುಂಠ ಏಕಾದಶಿ ನಿಮಿತ್ತ ಶನಿವಾರ ನಗರದ ಇತಿಹಾಸ ಪ್ರಸಿದ್ಧ ಹರಿಹರೇಶ್ವರ ದೇವಸ್ಥಾನದಲ್ಲಿ ಸ್ವಾಮಿ ಮೂರ್ತಿಗೆ ಪುಷ್ಪಗಳಿಂದ ಅಲಂಕರಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು.
Last Updated 25 ಡಿಸೆಂಬರ್ 2023, 7:10 IST
ಹರಿಹರೇಶ್ವರನಿಗೆ ವೈಕುಂಠ ಏಕಾದಶಿ ಪೂಜೆ

ದಾವಣಗೆರೆ ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿ

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಲಾಯಿತು.
Last Updated 24 ಡಿಸೆಂಬರ್ 2023, 7:43 IST
ದಾವಣಗೆರೆ ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿ
ADVERTISEMENT

ತುಮಕೂರು: ಎಲ್ಲೆಡೆ ವೈಕುಂಠನ ಸ್ಮರಣೆ

ವೈಕುಂಠ ಏಕಾದಶಿ: ದೇವಸ್ಥಾನಗಳು ಭರ್ತಿ
Last Updated 24 ಡಿಸೆಂಬರ್ 2023, 6:13 IST
ತುಮಕೂರು: ಎಲ್ಲೆಡೆ ವೈಕುಂಠನ ಸ್ಮರಣೆ

ಸೋಮವಾರಪೇಟೆ: ರಾಮಮಂದಿರದಲ್ಲಿ ವೈಕುಂಠ ಏಕಾದಶಿ

ಕುರುಹಿನ ಶೆಟ್ಟಿ ಸಮಾಜದ ರಾಮಮಂದಿರದಲ್ಲಿ 7ನೇ ವರ್ಷದ ವೈಕುಂಠ ಏಕಾದಶಿ ಕಾರ್ಯಕ್ರಮ ಶನಿವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.
Last Updated 24 ಡಿಸೆಂಬರ್ 2023, 5:56 IST
fallback

ಬೆಂಗಳೂರು: ಭಕ್ತಿ ಭಾವದಿಂದ ವೈಕುಂಠ ಏಕಾದಶಿ ಆಚರಣೆ

ವಿವಿಧ ದೇವಸ್ಥಾನಗಳಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದ ಭಕ್ತರು
Last Updated 23 ಡಿಸೆಂಬರ್ 2023, 16:34 IST
ಬೆಂಗಳೂರು: ಭಕ್ತಿ ಭಾವದಿಂದ ವೈಕುಂಠ ಏಕಾದಶಿ ಆಚರಣೆ
ADVERTISEMENT
ADVERTISEMENT
ADVERTISEMENT