ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vairamudi Festival

ADVERTISEMENT

ಮಂಡ್ಯ: ಜಿಲ್ಲಾ ಖಜಾನೆಯಲ್ಲಿದ್ದ ವಜ್ರಖಚಿತ ಆಭರಣ ಪೆಟ್ಟಿಗೆಯ ಮೆರವಣಿಗೆ ಆರಂಭ

ವೈರಮುಡಿ ಪೆಟ್ಟಿಗೆಗೆ ಪ್ರಥಮ ಪೂಜೆ ಸಲ್ಲಿಕೆ
Last Updated 1 ಏಪ್ರಿಲ್ 2023, 4:48 IST
ಮಂಡ್ಯ: ಜಿಲ್ಲಾ ಖಜಾನೆಯಲ್ಲಿದ್ದ ವಜ್ರಖಚಿತ ಆಭರಣ ಪೆಟ್ಟಿಗೆಯ ಮೆರವಣಿಗೆ ಆರಂಭ

ವೈರಮುಡಿ ಉತ್ಸವ ನಾಳೆ: ಮೇಲುಕೋಟೆಯಲ್ಲಿ ಸಂಭ್ರಮ

ವಿಶ್ವವಿಖ್ಯಾತ ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ಶನಿವಾರ ನಡೆಯಲಿದ್ದು ಶ್ರೀಕ್ಷೇತ್ರಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬಂದಿದ್ದಾರೆ.
Last Updated 31 ಮಾರ್ಚ್ 2023, 16:17 IST
fallback

ಮೇಲುಕೋಟೆ: ಭಕ್ತಸಾಗರದ ಮಧ್ಯೆ ರಥೋತ್ಸವ

ಮೇಲುಕೋಟೆ: ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ‌ ಇಲ್ಲಿನ ಚೆಲುವನಾರಾಯಣ ಸ್ವಾಮಿಗೆ ಗುರುವಾರ ಬ್ರಹ್ಮರಥೋತ್ಸವ ಸಂಭ್ರದಿಂದ ನೆರವೇರಿತು. ಸುಮಾರು ಐವತ್ತು ಸಾವಿರ ಭಕ್ತರು ತೇರಿಗೆ ಹಣ್ಣು, ದವನ ಎಸೆದರು. ರಥಾರೂಢನಾದ ಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸಿದರು.
Last Updated 18 ಮಾರ್ಚ್ 2022, 5:13 IST
ಮೇಲುಕೋಟೆ: ಭಕ್ತಸಾಗರದ ಮಧ್ಯೆ ರಥೋತ್ಸವ

ವೈರಮುಡಿ ಉತ್ಸವಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ವಿಶ್ವವಿಖ್ಯಾತ ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವಕ್ಕೆ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
Last Updated 13 ಮಾರ್ಚ್ 2022, 19:30 IST
ವೈರಮುಡಿ ಉತ್ಸವಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ವೈರಮುಡಿ: ಕಲಾವಿದರ ಗೌರವಧನಕ್ಕೂ ಹಣವಿಲ್ಲ

ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ರದ್ದು, ಒಂದೆಡೆ ಅನವಶ್ಯ ಖರ್ಚು, ಇನ್ನೊಂದೆಡೆ ಕೊರತೆ
Last Updated 11 ಮಾರ್ಚ್ 2022, 20:00 IST
ವೈರಮುಡಿ: ಕಲಾವಿದರ ಗೌರವಧನಕ್ಕೂ ಹಣವಿಲ್ಲ

ಪಟ್ಟಾಭಿಷೇಕ: ವೈರಮುಡಿ ಜಾತ್ರೆ ಮುಕ್ತಾಯ, ಮೇಲುಕೋಟೆಯಲ್ಲಿ ಸಂಭ್ರಮ

ಚೆಲುವನಾರಾಯಣ ಸ್ವಾಮಿಗೆ ಸೋಮವಾರ ಸಂಜೆ ಪಟ್ಟಾಭಿಷೇಕ ಮಹೋತ್ಸವ ನೆರವೇ ರುವುದರೊಂದಿಗೆ ವೈರಮುಡಿ ಬ್ರಹ್ಮೋತ್ಸವ ಸಂಪನ್ನಗೊಂಡಿತು. ಜಾತ್ರಾಮಹೋತ್ಸವದ ಪ್ರಧಾನ ದಿನವಾದ ಸ್ವಾಮಿ ಜಯಂತಿಯ ಮೀನ ಹಸ್ತನಕ್ಷತ್ರದ ಶುಭದಿನದ ಪ್ರಯುಕ್ತ ಪಂಚಕಲ್ಯಾಣಿಯಲ್ಲಿ ಅವಭೃತ-ತೀರ್ಥಸ್ನಾನ ಮಹೋತ್ಸವ ನೆರವೇರಿತು.
Last Updated 30 ಮಾರ್ಚ್ 2021, 3:05 IST
ಪಟ್ಟಾಭಿಷೇಕ: ವೈರಮುಡಿ ಜಾತ್ರೆ ಮುಕ್ತಾಯ, ಮೇಲುಕೋಟೆಯಲ್ಲಿ ಸಂಭ್ರಮ

ಮೇಲುಕೋಟೆ: ಸಂಭ್ರಮದ ರಥೋತ್ಸವ

ಮಹಾರಥದಲ್ಲಿ ವಿರಾಜಮಾನನಾಗಿದ್ದ ಚೆಲುವನಾರಾಯಣ ಸ್ವಾಮಿಗೆ ನಮಿಸಿದ ಭಕ್ತರು
Last Updated 28 ಮಾರ್ಚ್ 2021, 3:52 IST
ಮೇಲುಕೋಟೆ: ಸಂಭ್ರಮದ ರಥೋತ್ಸವ
ADVERTISEMENT

ವೈರಮುಡಿ ಉತ್ಸವ 17ಕ್ಕೆ: ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ

ಮಂಡ್ಯದ ಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ ಮತ್ತು ರಾಜಮುಡಿ ವಜ್ರಖಚಿತ ಕಿರೀಟಗಳನ್ನು ಮಾರ್ಚ್‌ 17ರಂದು ಬೆಳಿಗ್ಗೆ 6.30ಕ್ಕೆ ಹೊರತೆಗೆಯಲಾಗುತ್ತದೆ.
Last Updated 14 ಮಾರ್ಚ್ 2019, 17:46 IST
ವೈರಮುಡಿ ಉತ್ಸವ 17ಕ್ಕೆ: ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ
ADVERTISEMENT
ADVERTISEMENT
ADVERTISEMENT