ವ್ಯಾಪಾರ, ಉದ್ಯೋಗ ನಷ್ಟ ಭೀತಿ: ವೈಷ್ಣೋದೇವಿ ರೋಪ್‌ವೇ ವಿರೋಧಿಸಿ ಧರಣಿ, ಗಲಭೆ
ವೈಷ್ಣೋದೇವಿ ದೇಗುಲಕ್ಕೆ ತೆರಳಲು ರೋಪ್‌ವೇ ಮಾರ್ಗ ಯೋಜನೆಯಿಂದ ವ್ಯಾಪಾರ ಹಾಗೂ ಉದ್ಯೋಗ ನಷ್ಟವಾಗಲಿದೆ ಎಂದು ಆರೋಪಿಸಿ ವರ್ತಕರು, ಯಾತ್ರಿಗಳನ್ನು ಬೆಟ್ಟಕ್ಕೆ ಕರೆದೊಯ್ಯುವವರು ಹಾಗೂ ನೌಕರರು ಪೊಲೀಸರ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. Last Updated 25 ನವೆಂಬರ್ 2024, 14:30 IST