ಅಮರಾವತಿಯಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಕೇಂದ್ರ 2026ರಿಂದ ಕಾರ್ಯಾರಂಭ: CM ನಾಯ್ಡು
Quantum Valley Project: ಅಮರಾವತಿಯಲ್ಲಿ 2026ರ ಜನವರಿಯಿಂದ ಕ್ವಾಂಟಮ್ ಕಂಪ್ಯೂಟಿಂಗ್ ಕೇಂದ್ರ ಆರಂಭವಾಗಲಿದ್ದು, ದಕ್ಷಿಣ ಏಷ್ಯಾದ ಮೊದಲ ಕ್ವಾಂಟಮ್ ವ್ಯಾಲಿಯಾಗಿ ಅಭಿವೃದ್ಧಿ ಉದ್ದೇಶವಿದೆ ಎಂದು ಸಿಎಂ ನಾಯ್ಡು ಹೇಳಿದ್ದಾರೆ.Last Updated 30 ಜೂನ್ 2025, 9:50 IST